Iniciar sesión
Iniciar sesión
Iniciar sesión
Seleccionar idioma

Ar-Ra’d 13:17 انزل من السماء ماء فسالت اودية بقدرها فاحتمل السيل زبدا رابيا ومما يوقدون عليه في النار ابتغاء حلية او متاع زبد مثله كذالك يضرب الله الحق والباطل فاما الزبد فيذهب جفاء واما ما ينفع الناس فيمكث في الارض كذالك يضرب الله الامثال ١٧

Página 251 · Juz 13

أَنزَلَ
مِنَ
ٱلسَّمَآءِ
مَآءٗ
فَسَالَتۡ
أَوۡدِيَةُۢ
بِقَدَرِهَا
فَٱحۡتَمَلَ
ٱلسَّيۡلُ
زَبَدٗا
رَّابِيٗاۖ
وَمِمَّا
يُوقِدُونَ
عَلَيۡهِ
فِي
ٱلنَّارِ
ٱبۡتِغَآءَ
حِلۡيَةٍ
أَوۡ
مَتَٰعٖ
زَبَدٞ
مِّثۡلُهُۥۚ
كَذَٰلِكَ
يَضۡرِبُ
ٱللَّهُ
ٱلۡحَقَّ
وَٱلۡبَٰطِلَۚ
فَأَمَّا
ٱلزَّبَدُ
فَيَذۡهَبُ
جُفَآءٗۖ
وَأَمَّا
مَا
يَنفَعُ
ٱلنَّاسَ
فَيَمۡكُثُ
فِي
ٱلۡأَرۡضِۚ
كَذَٰلِكَ
يَضۡرِبُ
ٱللَّهُ
ٱلۡأَمۡثَالَ
١٧
ಅವನು ಆಕಾಶದಿಂದ ಮಳೆ ಸುರಿಸಿದನು. ಆಗ ಪರ್ವತ ತಪ್ಪಲುಗಳು ಅವುಗಳ ವಿಶಾಲತೆಗೆ ಹೊಂದಿ ಹರಿದವು. ಹರಿವ ನೀರು ಮೇಲ್ಗಡೆ ನೊರೆಯನ್ನು ವಹಿಸಿಕೊಂಡಿತು. ಇದೇ ತರದ ನೊರೆಯು ಆಭರಣ ಹಾಗೂ ಉಪಕರಣಗಳನ್ನು ಮಾಡಲಿಕ್ಕಾಗಿ ಅವರು ಬೆಂಕಿಯಲ್ಲಿ ಕರಗಿಸುವ ಲೋಹದಿಂದಲೂ ಏಳುತ್ತದೆ. ಇದೇ ಪ್ರಕಾರ ಅಲ್ಲಾಹನು ಸತ್ಯ ಮತ್ತು ಅಸತ್ಯಗಳನ್ನು ಉಪಮಿಸುತ್ತಾನೆ. ಅಂದ ಮೇಲೆ ನೊರೆಯು ತ್ಯಾಜ್ಯವಾಗಿ ಹೋಗುತ್ತದೆ. ಮಾನವನಿಗೆ ಉಪಯುಕ್ತವಾದುದು ಭೂಮಿಯಲ್ಲಿ ತಂಗಿ ಕೊಳ್ಳುತ್ತದೆ. ಹೀಗೆ ಅಲ್ಲಾಹನು ಉಪಮೆಗಳನ್ನು ವಿವರಿಸಿ ಹೇಳುತ್ತಾನೆ.
reading-goal:continue-reading

Leer q-and-a.tafsir

Ibn Kathir (Abridged)

Two Parables proving that Truth remains and Falsehood perishes

This honorable Ayah contains two parables which affirm that truth remains and increases, while falsehood diminishes and perishes. Allah said,

أَنزَلَ مِنَ الْسَّمَآءِ مَآءً

(He sends down water from the sky,) He sends rain,

فَسَالَتْ أَوْدِي

…

Two Parables proving that Truth remains and Falsehood perishes

This honorable Ayah contains two parables which affirm that truth remains and increases,

…
Ver tafsirs

Leer related-content

16. (ಪ್ರವಾದಿಯವರೇ) ಕೇಳಿರಿ; ಆಕಾಶಗಳ ಮತ್ತು ಭೂಮಿಯ ಪ್ರಭು ಯಾರು? - ಹೇಳಿರಿ; ಅಲ್ಲಾಹನು. ಹಾಗಿದ್ದರೆ ಕೇಳಿರಿ; ‘ಹಾಗಿದ್ದೂ ನೀವು ಅವನನ್ನು ಬಿಟ್ಟು ಸ್ವತಃ ತಮಗೇ ಒಳಿತು ಕೆಡು ಕುಗಳನ್ನು ಸ್ವಾಧೀನಪಡಿಸದವುಗಳನ್ನು ರಕ್ಷಕ ಮಿತ್ರರಾಗಿ ಸ್ವೀಕರಿಸುವಿರಾ?’ ಹೇಳಿರಿ; ‘ಕುರುಡನೂ ದೃಷ್ಟಿಯುಳ್ಳವನೂ ಸರಿಸಮಾನರೇ? ಕತ್ತಲುಗಳೂ ಬೆಳಕೂ ಸರಿಸಮಾನವೇ? ಅದಲ್ಲ, ಅಲ್ಲಾಹನ ಹೊರತು ಇವರು ಮಾಡಿಕೊಂಡಿರುವ ಸಹಭಾಗಿಗಳೂ ಅಲ್ಲಾಹನು ಸೃಷ್ಟಿಸುವಂತೆ ಸೃಷ್ಟಿ ನಡೆಸಿ, ಕೊನೆಗೆ (ಎರಡು ವಿಭಾಗದ) ಸೃಷ್ಟಿಯು ಅವರಿಗೆ ಅಸ್ಪಷ್ಟವಾಗಿ ಬಿಟ್ಟಿತೇ?’ ಹೇಳಿರಿ; ಸಕಲ ವಸ್ತುಗಳ ಸೃಷ್ಟಿಕರ್ತನು ಅಲ್ಲಾಹು ಮಾತ್ರ. ಅವನು ಏಕೈಕನೂ ಅಜೇಯನೂ ಆಗಿರುತ್ತಾನೆ. 17. ಅವನು ಆಕಾಶದಿಂದ ಮಳೆ ಸುರಿಸಿದನು. ಆಗ ಪರ್ವತ ತಪ್ಪಲುಗಳು ಅವುಗಳ ವಿಶಾಲತೆಗೆ ಹೊಂದಿ ಹರಿದವು. ಹರಿವ ನೀರು ಮೇಲ್ಗಡೆ ನೊರೆಯನ್ನು ವಹಿಸಿಕೊಂಡಿತು. ಇದೇ ತರದ ನೊರೆಯು ಆಭರಣ ಹಾಗೂ ಉಪಕರಣಗಳನ್ನು ಮಾಡಲಿಕ್ಕಾಗಿ ಅವರು ಬೆಂಕಿಯಲ್ಲಿ ಕರಗಿಸುವ ಲೋಹದಿಂದಲೂ ಏಳುತ್ತದೆ. ಇದೇ ಪ್ರಕಾರ ಅಲ್ಲಾಹನು ಸತ್ಯ ಮತ್ತು ಅಸತ್ಯಗಳನ್ನು ಉಪಮಿಸುತ್ತಾನೆ. ಅಂದ ಮೇಲೆ ನೊರೆಯು ತ್ಯಾಜ್ಯವಾಗಿ ಹೋಗುತ್ತದೆ. ಮಾನವನಿಗೆ ಉಪಯುಕ್ತವಾದುದು ಭೂಮಿಯಲ್ಲಿ ತಂಗಿ ಕೊಳ್ಳುತ್ತದೆ. ಹೀಗೆ ಅಲ್ಲಾಹನು ಉಪಮೆಗಳನ್ನು ವಿವರಿಸಿ ಹೇಳುತ್ತಾನೆ. 18. ತಮ್ಮ ಪ್ರಭುವಿನ ಕರೆಗೆ ಓಗೊಟ್ಟವರಿಗೆ ಉತ್ತಮ ಪ್ರತಿಫಲವಿದೆ (ಸ್ವರ್ಗವಿದೆ). ಅವನ ಕರೆಗೆ ಓ ಗೊಡದವರು, ಭೂಮಿಯ ಸಕಲ ಸಂಪತ್ತಿನ ಒಡೆಯ ರಾಗಿದ್ದರೂ ಅಷ್ಟೇ ಇನ್ನೂ ಒದಗಿಸಿಕೊಂ ಡರೂ ಅದೆಲ್ಲವನ್ನೂ (ಅಲ್ಲಾಹನಿಂದ ಪಾರಾಗಲಿಕ್ಕಾಗಿ) ಅವರು ಪ್ರಾಯಶ್ಚಿತ್ತವಾಗಿ ತೆರುತ್ತಿದ್ದರು. ಅವರಿಗೆ ಕೆಟ್ಟ ರೀತಿಯ ವಿಚಾರಣೆಯಿದೆ. ಮತ್ತು ಅವರ ತಾಣವು ನರಕವಾಗಿದೆ. ಅತ್ಯಂತ ನಿಕೃಷ್ಟ ವಾಸ್ತವ್ಯವದು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir