Iniciar sesión
Iniciar sesión
Iniciar sesión
Seleccionar idioma

Ar-Ra’d 13:12 هو الذي يريكم البرق خوفا وطمعا وينشي السحاب الثقال ١٢

Página 250 · Juz 13

هُوَ
ٱلَّذِي
يُرِيكُمُ
ٱلۡبَرۡقَ
خَوۡفٗا
وَطَمَعٗا
وَيُنشِئُ
ٱلسَّحَابَ
ٱلثِّقَالَ
١٢
ಭಯ ಹಾಗೂ ಆಸೆಯನ್ನು ಹುಟ್ಟಿಸಿ ನಿಮ್ಮ ಮುಂದೆ ಮಿಂಚುಗಳನ್ನು ಮಿಂಚಿಸುವವನು ಅವನೇ. ಘನೀಕೃತ ಮೇಘಗಳನ್ನು ಉಂಟು ಮಾಡುವವನೂ ಅವನೇ.
Continuar leyendo

Lee Tafsir

Ibn Kathir (Abridged)

Clouds, Thunder and Lightning are Signs of Allah's Power

Allah states that He has full power over Al-Barq (lightning), which is the bright light that originates from within clouds. Ibn Jarir recorded that Ibn `Abbas once wrote to Abu Al-Jald asking about the meaning of Al-Barq, and he said that it is

…

Clouds, Thunder and Lightning are Signs of Allah's Power

Allah states that He has full power over Al-Barq (lightning), which is the bright light that o

…
Ver Tafsires

Leer en contexto

8. ಅಲ್ಲಾಹನು ಪ್ರತಿಯೊರ್ವ ಸ್ತ್ರೀಯು ಧರಿಸುವ ಗರ್ಭವನ್ನು ಅರಿತಿರುತ್ತಾನೆ. ಗರ್ಭಾಶಯದಲ್ಲಾಗುವ ವೃದ್ಧಿ-ಕ್ಷಯಗಳನ್ನೂ ಅರಿತಿರುತ್ತಾನೆ. ಮತ್ತು ಪ್ರತಿಯೊಂದು ವಸ್ತುವಿಗೂ ಅವನಲ್ಲೊಂದು ಪ್ರಮಾಣ ನಿಶ್ಚಯವಾಗಿರುತ್ತದೆ. 9. ಅವನು ಎಲ್ಲ ದೃಶ್ಯಾದೃಶ್ಯಗಳ ಜ್ಞಾನಿ, ಅವನು ಅತಿ ಮಹಾನನು. ಚಿರೋನ್ನತನು. 10. ನಿಮ್ಮ ಪೈಕಿ ಮೆಲುದನಿಯಿಂದ ಮಾತಾಡಿದವ ನಿರಲಿ, ಸ್ವರವೆತ್ತಿ ಮಾತಾಡಿದವನಿರಲಿ, ನಿಶಾಂ ಧಕಾರದಲ್ಲಿ ಅಡಗಿದವನಿರಲಿ ಮತ್ತು ಹಗಲಿನ ಬೆಳಕಿನಲ್ಲಿ ನಡೆಯುವವನಿರಲಿ ಅವನ ಜ್ಞಾನದ ಮಟ್ಟಿಗೆ ಎಲ್ಲರೂ ಸರಿಸಮಾನರು. 11. ಮಾನವನಿಗೆ ಅವನ ಎದುರಿನಿಂದಲೂ ಹಿಂದಿನಿಂದಲೂ ಪಾಳಿ ಪ್ರಕಾರ ಬಂದು ಅಲ್ಲಾಹನ ಅಣತಿ ಪ್ರಕಾರ ಕಾವಲು ಕಾಯುವವರು (ದೇವ ಚರರು) ಇದ್ದಾರೆ. ಯಾವುದೇ ಜನಾಂಗವು ಸ್ವತಃ ತಾನೇ ತನ್ನ ಸ್ಥಿತಿಯನ್ನು ಬದಲಾಯಿಸಿ ಕೊಳ್ಳುವ ವರೆಗೂ ಖಂಡಿತಾ ಅಲ್ಲಾಹನು ಅವರ ಸ್ಥಿತಿಯನ್ನು ಬದಲಾಯಿಸುವುದಿಲ್ಲ. ಅಲ್ಲಾಹನು ಒಂದು ಜನಾಂಗಕ್ಕೆ ಯಾವುದೇ ಕೇಡುಂಟು ಮಾಡುವ ನಿರ್ಧಾರ ಕೈಗೊಂಡರೆ ಅದನ್ನು ಯಾರಿಂದಲೂ ತಡೆಯಲಾಗದು. ಅಲ್ಲಾಹನ ಹೊರತು ಅವರಿಗೆ ಉಸ್ತುವಾರಿದಾರನಿಲ್ಲ. 12. ಭಯ ಹಾಗೂ ಆಸೆಯನ್ನು ಹುಟ್ಟಿಸಿ ನಿಮ್ಮ ಮುಂದೆ ಮಿಂಚುಗಳನ್ನು ಮಿಂಚಿಸುವವನು ಅವನೇ. ಘನೀಕೃತ ಮೇಘಗಳನ್ನು ಉಂಟು ಮಾಡುವವನೂ ಅವನೇ. 13. ಸಿಡಿಲಬ್ಬರವು (ಗುಡುಗು) ಸ್ತೋತ್ರದೊಂದಿಗೆ ಅವನ ಕೀರ್ತನೆ ಮಾಡುತ್ತದೆ . ದೇವಚರರು ಅವನಿಗೆ ಭೀತರಾಗಿ ಅವನ ಕೀರ್ತನೆ ಮಾಡು ತ್ತಾರೆ. ಅವನು ಸಿಡಿಲುಗಳನ್ನು ರವಾನಿಸುತ್ತಾನೆ. ತಾನಿಚ್ಚಿಸಿದವರ ಮೇಲೆ ಅದನ್ನು ತಾಕಿಸುತ್ತಲೂ ಇರುತ್ತಾನೆ. ಅವರಾದರೋ ಅಲ್ಲಾಹನ ವಿಚಾರದಲ್ಲಿ ವಾಗ್ವಾದದಲ್ಲಿರುತ್ತಾರೆ. ಅವನಾ ದರೋ ಕಠಿನ ದಂಡಕನು . 14. ಅವನಿಗೆ ಸತ್ಯವಾದ ಕರೆ (ಏಕದೇವೋಪಾ ಸನೆಯ ವಚನ ಘೋಷಣೆ) ಇದೆ . ಅವನನ್ನು ಬಿಟ್ಟು ಇವರು ಆರಾಧಿಸುತ್ತಿರುವ ಇತರರು ಇವರಿಗೆ ಯಾವ ಉತ್ತರವನ್ನೂ ಕೊಡಲಾರರು. ನೀರು ತನ್ನ ಬಾಯಿಗೆ (ಸ್ವಯಂ) ಬರಲಿಕ್ಕಾಗಿ ನೀರಿದ್ದ ಕಡೆಗೆ ತನ್ನ ಕೈಗಳೆರಡನ್ನೂ ಚಾಚಿಕೊಂ ಡವನಂತೆ (ಇರುವ ಉತ್ತರದ) ಹೊರತು. ವಸ್ತುತಃ ನೀರು ಅವನ ಬಾಯಿಗೆ ತಲಪಲಾರದು. ಸತ್ಯ ನಿಷೇಧಿಗಳ ಪ್ರಾರ್ಥನೆಯು ವ್ಯರ್ಥವಲ್ಲದೇ ಇನ್ನೇನೂ ಅಲ್ಲ. 15. ಆಕಾಶಗಳಲ್ಲೂ ಭೂಮಿಯಲ್ಲೂ ಇರುವವರು ಮನಸ್ಸಾರೆ ಇಲ್ಲವೇ ಅನಿವಾರ್ಯತೆಯಿಂದ ಅಲ್ಲಾಹ ನಿಗೆ ಸಾಷ್ಟಾಂಗವೆರಗುತ್ತಿರುವರು. ಅವರ ನೆರಳುಗಳು ಬೆಳಗು ಬೈಗುಗಳಲ್ಲಿ ಅವನ ಮುಂದೆ ಬಾಗುತ್ತವೆ .

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir