Войти
Войти
Войти
Выберите язык

An-Nur 24:62 انما المومنون الذين امنوا بالله ورسوله واذا كانوا معه على امر جامع لم يذهبوا حتى يستاذنوه ان الذين يستاذنونك اولايك الذين يومنون بالله ورسوله فاذا استاذنوك لبعض شانهم فاذن لمن شيت منهم واستغفر لهم الله ان الله غفور رحيم ٦٢

Страница 359 · Джуз 18

إِنَّمَا
ٱلۡمُؤۡمِنُونَ
ٱلَّذِينَ
ءَامَنُواْ
بِٱللَّهِ
وَرَسُولِهِۦ
وَإِذَا
كَانُواْ
مَعَهُۥ
عَلَىٰٓ
أَمۡرٖ
جَامِعٖ
لَّمۡ
يَذۡهَبُواْ
حَتَّىٰ
يَسۡتَـٔۡذِنُوهُۚ
إِنَّ
ٱلَّذِينَ
يَسۡتَـٔۡذِنُونَكَ
أُوْلَٰٓئِكَ
ٱلَّذِينَ
يُؤۡمِنُونَ
بِٱللَّهِ
وَرَسُولِهِۦۚ
فَإِذَا
ٱسۡتَـٔۡذَنُوكَ
لِبَعۡضِ
شَأۡنِهِمۡ
فَأۡذَن
لِّمَن
شِئۡتَ
مِنۡهُمۡ
وَٱسۡتَغۡفِرۡ
لَهُمُ
ٱللَّهَۚ
إِنَّ
ٱللَّهَ
غَفُورٞ
رَّحِيمٞ
٦٢
ಅಲ್ಲಾಹು ಮತ್ತು ಅವನ ದೂತರನ್ನು ನಂಬು ವವರೇ ಸತ್ಯವಿಶ್ವಾಸಿಗಳು, ಯಾವುದೇ ಸಾಮೂ ಹಿಕ ಕಾರ್ಯದಲ್ಲಿ ಅವರು ದೇವದೂತರ ಜೊತೆಗೆ ಭಾಗವಹಿಸುತ್ತಿರುವಾಗ ಅವರಿಂದ ಅನುಮತಿ ಪಡೆಯದೆ ಹೊರ ಹೋಗಬಾರದು. (ಪೈಗಂಬರರೇ,) ನಿಮ್ಮೊಡನೆ ಅನುಮತಿ ಕೇಳುವವರೇ ಅಲ್ಲಾಹು ಮತ್ತು ದೂತರನ್ನು ನಂಬುವವರು. ಆದುದರಿಂದ ಅವರು ತಮ್ಮ ಯಾವುದೇ ಕಾರ್ಯ ಕ್ಕಾಗಿ ಹೊರ ಹೋಗಲು ಅನುಮತಿ ಕೇಳಿದರೆ ನೀವಿಚ್ಚಿಸುವವರಿಗೆ ಅನುಮತಿಕೊಡಿರಿ. ಮತ್ತು ಅವರ ಪಾಪ ಮುಕ್ತಿಗಾಗಿ ಅಲ್ಲಾಹನೊಡನೆ ಪ್ರಾರ್ಥಿಸಿರಿ1. ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುತ್ತಾನೆ.
reading-goal:continue-reading

Читать q-and-a.tafsir

Russian Tafseer Al Saddi

Аллах заповедал Своим верующим рабам держаться вместе, когда они сообща выполняют обязательное или желательное предписание. Это может быть священная война, совет или любое другое начинание, которое мусульмане должны выполнять сообща в интересах общего дела. В таких случаях верующий, который искренне…
Аллах заповедал Своим верующим рабам держаться вместе, когда они сообща выполняют обязательное или желательное предписание. Это может быть священная в…
Вид tafsirs

Читать related-content

62. ಅಲ್ಲಾಹು ಮತ್ತು ಅವನ ದೂತರನ್ನು ನಂಬು ವವರೇ ಸತ್ಯವಿಶ್ವಾಸಿಗಳು, ಯಾವುದೇ ಸಾಮೂ ಹಿಕ ಕಾರ್ಯದಲ್ಲಿ ಅವರು ದೇವದೂತರ ಜೊತೆಗೆ ಭಾಗವಹಿಸುತ್ತಿರುವಾಗ ಅವರಿಂದ ಅನುಮತಿ ಪಡೆಯದೆ ಹೊರ ಹೋಗಬಾರದು. (ಪೈಗಂಬರರೇ,) ನಿಮ್ಮೊಡನೆ ಅನುಮತಿ ಕೇಳುವವರೇ ಅಲ್ಲಾಹು ಮತ್ತು ದೂತರನ್ನು ನಂಬುವವರು. ಆದುದರಿಂದ ಅವರು ತಮ್ಮ ಯಾವುದೇ ಕಾರ್ಯ ಕ್ಕಾಗಿ ಹೊರ ಹೋಗಲು ಅನುಮತಿ ಕೇಳಿದರೆ ನೀವಿಚ್ಚಿಸುವವರಿಗೆ ಅನುಮತಿಕೊಡಿರಿ. ಮತ್ತು ಅವರ ಪಾಪ ಮುಕ್ತಿಗಾಗಿ ಅಲ್ಲಾಹನೊಡನೆ ಪ್ರಾರ್ಥಿಸಿರಿ. ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುತ್ತಾನೆ. 63. ನಿಮ್ಮ ನಡುವೆ ನೀವು ಪರಸ್ಪರ ಒಬ್ಬರನ್ನೊಬ್ಬರು ಕರೆಯುವಂತೆ ದೂತರನ್ನು ನೀವು ಕರೆಯ ಬೇಡಿರಿ. ನಿಮ್ಮ ಪೈಕಿ ಜನರ ಮರೆಯಲ್ಲಿ ಮೆಲ್ಲನೆ ಕೊಸರಿಕೊಳ್ಳುವ ಮಂದಿಯನ್ನು ಅಲ್ಲಾಹು ಚೆನ್ನಾಗಿ ಅರಿಯುತ್ತಾನೆ. ದೂತರ ಆಜ್ಞೆಗೆ ವಿರುದ್ಧ ವರ್ತಿಸುವವರು ಯಾವುದೇ ಪರೀಕ್ಷೆ ಬಂದೆರಗುವ ಬಗ್ಗೆ ಅಥವಾ ತಮ್ಮ ಮೇಲೆ ವೇದನಾಯುಕ್ತ ಶಿಕ್ಷೆ ಬಂದೆರಗುವ ಬಗ್ಗೆ ಭಯಪಟ್ಟುಕೊಳ್ಳಲಿ. 64. ತಿಳಿಯಿರಿ, ಭೂಮಿ-ಆಕಾಶಗಳಲ್ಲಿರುವುದು ಅಲ್ಲಾಹನದು. ನೀವು ಯಾವ ಅವಸ್ಥೆಯಲ್ಲಿ ಇದ್ದೀರಿ ಎಂಬುದನ್ನು ಮತ್ತು ಅವರು (ಕಪಟಿ ಗಳು) ಆತನ ಕಡೆಗೆ ಮರಳಿಸಲ್ಪಡುವ ದಿನವನ್ನು ಅಲ್ಲಾಹು ಖಂಡಿತ ಅರಿಯುತ್ತಾನೆ. ಆಗ ಅವರು ಮಾಡಿದ ಕರ್ಮಗಳ ಪ್ರತಿಫಲವನ್ನು ಅಲ್ಲಿ ಅವನು ಅವರಿಗೆ ಕೊಡುವನು. ಅಲ್ಲಾಹು ಸಕಲ ವಿಷಯಗಳ ಜ್ಞಾನವುಳ್ಳವನು.

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать