Iniciar sesión
Iniciar sesión
Iniciar sesión
Seleccionar idioma

An-Núr 24:56 واقيموا الصلاة واتوا الزكاة واطيعوا الرسول لعلكم ترحمون ٥٦

Página 357 · Juz 18

وَأَقِيمُواْ
ٱلصَّلَوٰةَ
وَءَاتُواْ
ٱلزَّكَوٰةَ
وَأَطِيعُواْ
ٱلرَّسُولَ
لَعَلَّكُمۡ
تُرۡحَمُونَ
٥٦
ನಮಾಝನ್ನು ಸಂಸ್ಥಾಪಿಸಿರಿ, ಝಕಾತ್ ಕೊಡಿರಿ ಮತ್ತು ದೂತರನ್ನು ಅನುಸರಿಸಿರಿ. ನಿಮ್ಮ ಮೇಲೆ ದಯೆ ಇರುವುದು.
Continuar leyendo

Lee Tafsir

Ibn Kathir (Abridged)

The Command to pray, give the Zakah and obey the Messenger ﷺ; the inability of the Disbelievers to escape, and the ultimate Destiny

Allah commands His believing servants to establish prayer, which means worshipping Allah Alone with no partner or associate; to pay the Zakah, which is an act of kindnes

…

The Command to pray, give the Zakah and obey the Messenger ﷺ; the inability of the Disbelievers to escape, and the ultimate Destiny

Allah commands His

…
Ver Tafsires

Leer en contexto

51. ಅವರ ನಡುವೆ ತೀರ್ಪು ಕಲ್ಪಿಸಲು ಅವರನ್ನು ಅಲ್ಲಾಹು ಮತ್ತು ರಸೂಲರ ಕಡೆಗೆ ಕರೆಯಲಾದರೆ ಸತ್ಯವಿಶ್ವಾಸಿಗಳು ‘ನಾವು ಆಲಿಸಿದೆವು ಮತ್ತು ಅನುಸರಿಸಿದೆವು’ ಎಂದು ಹೇಳುವರು. ಅವರೇ ವಿಜಯಿಗಳು. 52. ಯಾರು, ಅಲ್ಲಾಹು ಮತ್ತು ಅವನ ದೂತರನ್ನು ಅನುಸರಿಸುತ್ತಾರೆ, ಅಲ್ಲಾಹನನ್ನು ಭಯಪಡು ತ್ತಾರೆ ಮತ್ತು ಅವನ ಆಜ್ಞೋಲ್ಲಂಘನೆಯಿಂದ ದೂರವಿರುತ್ತಾರೆ, ಅವರೇ ವಿಜಯಿಗಳು. 53. (ಪೈಗಂಬರರೇ,) ತಾವು ಏನಾದರೂ ಅವರಿಗೆ ಅಪ್ಪಣೆ ಕೊಟ್ಟರೆ ನಾವು ಅದಕ್ಕಾಗಿ ಹೊರಟು ಬರು ವೆವು ಎಂದು ಕಪಟ ವಿಶ್ವಾಸಿಗಳು ಬಲವಾದ ಭಾಷೆಯಲ್ಲಿ ಅಲ್ಲಾಹನನ್ನು ಮುಂದಿರಿಸಿ, ಆಣೆ ಹಾಕುತ್ತಾರೆ. ಹೀಗೆ ಹೇಳಿರಿ; “ಆಣೆ ಹಾಕ ಬೇಡಿರಿ. ನಿಮ್ಮ ವಿಧೇಯತೆಯು ಗೊತ್ತಾದ ವಿಷಯ. ನಿಮ್ಮ ಕೃತ್ಯಗಳ ಬಗ್ಗೆ ಅಲ್ಲಾಹನು ಸೂಕ್ಷ್ಮ ಜ್ಞನಾಗಿದ್ದಾನೆ”. 54. ಹೇಳಿರಿ, ಅಲ್ಲಾಹು ಮತ್ತು ದೂತರನ್ನು ಅನು ಸರಿಸಿರಿ. ಇನ್ನು ನೀವು ವಿಮುಖರಾದರೆ ದೂತ ರಿಗೆ ಹೊರಿಸಲಾದ ಕರ್ತವ್ಯಗಳಿಗೆ ಮಾತ್ರ ಅವರು ಜವಾಬ್ದಾರರು. ಆದರೆ ನಿಮ್ಮ ಮೇಲೆ ಹೊರಿಸಲಾದ ಕರ್ತವ್ಯಗಳಿಗೆ ನೀವೇ ಜವಾಬ್ದಾರರು. ನೀವು ದೂತರನ್ನು ಅನುಸರಿಸಿದರೆ ನೀವು ಸನ್ಮಾರ್ಗ ಹೊಂದುವಿರಿ. ಸುವ್ಯಕ್ತವಾಗಿ ಆದೇಶಗಳನ್ನು ತಲುಪಿಸಿಕೊಡುವುದೇ ದೂತರ ಹೊಣೆ. 55. ನಿಮ್ಮ ಪೈಕಿ ಸತ್ಯವಿಶ್ವಾಸವಿರಿಸಿ ಸತ್ಕರ್ಮವೆಸಗಿದ ಜನರಿಗೆ ಅವರಿಗಿಂತ ಮುಂಚಿನವರಿಗೆ ಪ್ರಾತಿ ನಿಧ್ಯವನ್ನು ಕಲ್ಪಿಸಿದಂತೆಯೇ ಈ ಭೂಮಿಯಲ್ಲಿ ಅವರಿಗೂ ಪ್ರಾತಿನಿಧ್ಯ ಕಲ್ಪಿಸುತ್ತೇನೆಂದೂ ತಾನು ಅವರಿಗಾಗಿ ತೃಪ್ತಿಪಟ್ಟಿರುವ ಅವರ ಧರ್ಮವನ್ನು ಬಲಿಷ್ಟವಾಗಿ ಸ್ಥಾಪಿಸುತ್ತೇನೆಂದೂ ಅವರ ಭಯದ ನಂತರ ಶಾಂತಿಯನ್ನು ಮಾರ್ಪಡಿಸಿ ಬಿಡುತ್ತೇನೆಂದೂ ಅಲ್ಲಾಹನು ವಾಗ್ದಾನ ಮಾಡಿರುವನು. ಅವರು ನನ್ನನ್ನು ಮಾತ್ರ ಆರಾಧಿಸಲಿ ಮತ್ತು ನನ್ನೊಂದಿಗೆ ಯಾರನ್ನೂ ಸಹಭಾಗಿಗಳಾಗಿ ಮಾಡದಿರಲಿ, ಎಂಬ ಉದ್ದೇಶದಿಂದ ಹೀಗೆ ಮಾಡಲಾಗಿತ್ತು. ಆದರೆ ಈ ಅನುಗ್ರಹ ಲಭಿಸಿದ ಬಳಿಕ ಯಾರು ಕೃತಘ್ನರಾಗುವರೋ ಅವರೇ ಧರ್ಮಭ್ರಷ್ಟರು. 56. ನಮಾಝನ್ನು ಸಂಸ್ಥಾಪಿಸಿರಿ, ಝಕಾತ್ ಕೊಡಿರಿ ಮತ್ತು ದೂತರನ್ನು ಅನುಸರಿಸಿರಿ. ನಿಮ್ಮ ಮೇಲೆ ದಯೆ ಇರುವುದು. 57. ಸತ್ಯನಿಷೇಧಿಗಳು ಭೂಮಿಯಲ್ಲಿ ಅಲ್ಲಾಹನನ್ನು ಪರಾಜಿತಗೊಳಿಸಬಲ್ಲರೆಂದು ತಪ್ಪು ತಿಳಿಯ ಬೇಡಿ. ನರಕವೇ ಅವರ ನೆಲೆ ಮತ್ತು ಅದು ಅತ್ಯಂತ ಕೆಟ್ಟ ನೆಲೆಯಾಗಿದೆ.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir