Iniciar sesión
Iniciar sesión
Iniciar sesión
Seleccionar idioma

An-Núr 24:26 الخبيثات للخبيثين والخبيثون للخبيثات والطيبات للطيبين والطيبون للطيبات اولايك مبرءون مما يقولون لهم مغفرة ورزق كريم ٢٦

Página 352 · Juz 18

ٱلۡخَبِيثَٰتُ
لِلۡخَبِيثِينَ
وَٱلۡخَبِيثُونَ
لِلۡخَبِيثَٰتِۖ
وَٱلطَّيِّبَٰتُ
لِلطَّيِّبِينَ
وَٱلطَّيِّبُونَ
لِلطَّيِّبَٰتِۚ
أُوْلَٰٓئِكَ
مُبَرَّءُونَ
مِمَّا
يَقُولُونَۖ
لَهُم
مَّغۡفِرَةٞ
وَرِزۡقٞ
كَرِيمٞ
٢٦
ನಡತೆಗೆಟ್ಟ ಸ್ತ್ರೀಯರು ನಡತೆಗೆಟ್ಟ ಪುರುಷರಿಗೂ, ನಡತೆಗೆಟ್ಟ ಪುರುಷರು ನಡತೆಗೆಟ್ಟ ಸ್ತ್ರೀಯರಿಗೂ ಅನುಯೋಜ್ಯರು. ಗುಣವಂತೆ ಸ್ತ್ರೀಯರು ಗುಣವಂತ ಪುರುಷರಿಗೂ, ಗುಣವಂತ ಪುರುಷರು ಗುಣವಂತೆ ಸ್ತ್ರೀಯರಿಗೂ ಅನುಯೋಜ್ಯರು1. ಇವರು ಆಡುತ್ತಿರುವ ಮಾತುಗಳಿಂದ ಅವರು ಮುಕ್ತರು. ಅವರಿಗೆ ಪಾಪ ಮುಕ್ತಿಯೂ ಸನ್ಮಾನ್ಯ ಜೀವನಾಧಾರವೂ ಇದೆ.
Continuar leyendo

Lee Tafsir

Ibn Kathir (Abridged)

The Goodness of `A'ishah because She is married to the best of Mankind

Ibn `Abbas said, "Evil words are for evil men, and evil men are for evil words; good words are for good men and good men are for good words. This was revealed concerning `A'ishah and the people of the slander." This was also narra

…

The Goodness of `A'ishah because She is married to the best of Mankind

Ibn `Abbas said, "Evil words are for evil men, and evil men are for evil words;

…
Ver Tafsires

Leer en contexto

21. ಸತ್ಯವಿಶ್ವಾಸಿಗಳೇ, ಶೈತಾನನ ಹೆಜ್ಜೆ ಗುರುತು ಗಳನ್ನು ಅನುಸರಿಸಬೇಡಿರಿ. ಯಾರು ಶೈತಾನನ ಹೆಜ್ಜೆ ಗುರುತುಗಳನ್ನು ಅನುಸರಿಸುತ್ತಾರೆ, ಅವನು ಆತನಿಗೆ ನೀಚ ವೃತ್ತಿ ಹಾಗೂ ದುರಾ ಚಾರದ ಆಜ್ಞೆಯನ್ನೇ ಕೊಡುವನು . ನಿಮ್ಮ ಮೇಲೆ ಅಲ್ಲಾಹನ ಔದಾರ್ಯ ಮತ್ತು ಕೃಪೆಯಿಲ್ಲದಿರುತ್ತಿದ್ದರೆ, ನಿಮ್ಮ ಪೈಕಿ ಒಬ್ಬನೂ ಯಾವತ್ತೂ ಪರಿಶುದ್ಧನಾಗಲಾರ. ಆದರೆ ಅಲ್ಲಾಹನು ತಾನಿಚ್ಛಿಸಿದವರನ್ನು ಪರಿಶುದ್ಧಗೊಳಿ ಸುತ್ತಾನೆ. ಅಲ್ಲಾಹು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ. 22. ನಿಮ್ಮಲ್ಲಿ ಶ್ರೇಷ್ಟರು ಮತ್ತು ಆರ್ಥಿಕ ಸಾಮಥ್ರ್ಯ ವುಳ್ಳವರು ತಮ್ಮ ಸಂಬಂಧಿಕರಿಗೂ ದರಿದ್ರರಿಗೂ ಅಲ್ಲಾಹನ ಮಾರ್ಗದಲ್ಲಿ (ಸ್ವದೇಶದಿಂದ) ಪಲಾಯನ ಮಾಡುವವರಿಗೂ ಧನಸಹಾಯ ಮಾಡುವುದಿಲ್ಲವೆಂದು (ಏನನ್ನೂ ಕೊಡಲಾರೆನೆಂದು) ಪ್ರತಿಜ್ಞೆ ಮಾಡಬಾರದು. ಅವರು ಮಾಫಿ ಕೊಡಲಿ, ರಿಯಾಯಿತಿ ತೋರಲಿ. ಅಲ್ಲಾಹು ನಿಮ್ಮನ್ನು ಕ್ಷಮಿಸಬೇಕೆಂದು ನೀವು ಇಚ್ಛಿಸುವುದಿಲ್ಲವೇ? ಅಲ್ಲಾಹನು, ಅತ್ಯಂತ ಕ್ಷಮಾಶೀಲನೂ ಕೃಪಾ ನಿಧಿಯೂ ಆಗಿರುತ್ತಾನೆ. 23. ನೀಚ ವೃತ್ತಿಗಳಿಂದ ಅಶೃದ್ಧರಾದ ಪತಿವ್ರತ ಸತ್ಯ ವಿಶ್ವಾಸಿನಿಯರ ಮೇಲೆ ಹಾದರದ ಆರೋಪ ಹೊರಿಸುವವರನ್ನು ಈ ಲೋಕದಲ್ಲೂ ಪರಲೋಕದಲ್ಲೂ ಶಪಿಸಲಾಗಿದೆ. ಖಂಡಿತ ಅವರಿಗಾಗಿ ಭಯಂಕರ ಶಿಕ್ಷೆ ಇದೆ . 24. ಅವರು ತಮ್ಮ ಕೃತ್ಯಗಳ ಬಗ್ಗೆ ತಮ್ಮ ನಾಲಗೆಗಳೂ ಕೈಕಾಲುಗಳೂ ಸಾಕ್ಷ್ಯ ಹೇಳಲಿರುವ ದಿನವದು. 25. ಅಂದು ಅಲ್ಲಾಹನು, ಅವರಿಗೆ ನ್ಯಾಯಯುಕ್ತ ಪ್ರತಿಫಲವನ್ನು ಸಂಪೂರ್ಣವಾಗಿ ಕೊಡುವನು. ಅಲ್ಲಾಹನೇ ಸ್ಪಷ್ಟವಾದ ಪರಮಸತ್ಯನು (ನೀತಿ ಪಾಲಕನು) ಎಂಬುದು ಅವರಿಗೆ ತಿಳಿಯುವುದು. 26. ನಡತೆಗೆಟ್ಟ ಸ್ತ್ರೀಯರು ನಡತೆಗೆಟ್ಟ ಪುರುಷರಿಗೂ, ನಡತೆಗೆಟ್ಟ ಪುರುಷರು ನಡತೆಗೆಟ್ಟ ಸ್ತ್ರೀಯರಿಗೂ ಅನುಯೋಜ್ಯರು. ಗುಣವಂತೆ ಸ್ತ್ರೀಯರು ಗುಣವಂತ ಪುರುಷರಿಗೂ, ಗುಣವಂತ ಪುರುಷರು ಗುಣವಂತೆ ಸ್ತ್ರೀಯರಿಗೂ ಅನುಯೋಜ್ಯರು. ಇವರು ಆಡುತ್ತಿರುವ ಮಾತುಗಳಿಂದ ಅವರು ಮುಕ್ತರು. ಅವರಿಗೆ ಪಾಪ ಮುಕ್ತಿಯೂ ಸನ್ಮಾನ್ಯ ಜೀವನಾಧಾರವೂ ಇದೆ.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir