Iniciar sesión
Iniciar sesión
Iniciar sesión
Seleccionar idioma

An-Nisá 4:77 الم تر الى الذين قيل لهم كفوا ايديكم واقيموا الصلاة واتوا الزكاة فلما كتب عليهم القتال اذا فريق منهم يخشون الناس كخشية الله او اشد خشية وقالوا ربنا لم كتبت علينا القتال لولا اخرتنا الى اجل قريب قل متاع الدنيا قليل والاخرة خير لمن اتقى ولا تظلمون فتيلا ٧٧

Página 90 · Juz 5

أَلَمۡ
تَرَ
إِلَى
ٱلَّذِينَ
قِيلَ
لَهُمۡ
كُفُّوٓاْ
أَيۡدِيَكُمۡ
وَأَقِيمُواْ
ٱلصَّلَوٰةَ
وَءَاتُواْ
ٱلزَّكَوٰةَ
فَلَمَّا
كُتِبَ
عَلَيۡهِمُ
ٱلۡقِتَالُ
إِذَا
فَرِيقٞ
مِّنۡهُمۡ
يَخۡشَوۡنَ
ٱلنَّاسَ
كَخَشۡيَةِ
ٱللَّهِ
أَوۡ
أَشَدَّ
خَشۡيَةٗۚ
وَقَالُواْ
رَبَّنَا
لِمَ
كَتَبۡتَ
عَلَيۡنَا
ٱلۡقِتَالَ
لَوۡلَآ
أَخَّرۡتَنَآ
إِلَىٰٓ
أَجَلٖ
قَرِيبٖۗ
قُلۡ
مَتَٰعُ
ٱلدُّنۡيَا
قَلِيلٞ
وَٱلۡأٓخِرَةُ
خَيۡرٞ
لِّمَنِ
ٱتَّقَىٰ
وَلَا
تُظۡلَمُونَ
فَتِيلًا
٧٧
ನಿಮ್ಮ ಕೈಗಳನ್ನು (ಯುದ್ಧ ಮಾಡದೆ) ತಡೆದು ನಿಲ್ಲಿಸಿರಿ. ನಮಾಜನ್ನು ಕ್ಲಪ್ತವಾಗಿ ನಡೆಸಿರಿ. ಝಕಾತ್ ಕೊಡಿರಿ.’ ಎಂದು ಆಜ್ಞೆ ಕೊಡಲಾಗಿದ್ದ ಜನರನ್ನು ತಾವು ನೋಡಿಲ್ಲವೇ? ಹಾಗೆ ಅವರ ಮೇಲೆ ಯುದ್ಧ ಕಡ್ಡಾಯಗೊಳಿಸಲಾದಾಗ ಅವರಲ್ಲೊಂದು ತಂಡವು ಮನುಷ್ಯರನ್ನು ಹೆದರುತ್ತಾರೆ, ಅಲ್ಲಾಹುವಿಗೆ ಹೆದರುವಂತೆ! ಅಥವಾ ಅದಕ್ಕೂ ಹೆಚ್ಚಾಗಿ ಹೆದರುತ್ತಾರೆ. `ಪ್ರಭೂ! ನೀನೇಕೆ ನಮಗೆ ಯುದ್ಧ ಕಡ್ಡಾಯಗೊಳಿಸಿದೆ? ಸ್ವಲ್ಪ ಕಾಲಾವಕಾಶವನ್ನೇಕೆ ನೀಡಲಿಲ್ಲ?”ಎಂದು ಕೇಳುತ್ತಾರೆ1. ಅವರೊಡನೆ ಹೇಳಿರಿ, ಐಹಿಕ ಜೀವನದ ಬಂಡವಾಳವು ಅತ್ಯಲ್ಪವಾಗಿದೆ ಮತ್ತು ದೇವಭಯವುಳ್ಳವನಿಗೆ ಪರಲೋಕದ ಬಾಳೇ ಸರ್ವಶ್ರೇಷ್ಠ. ನಿಮಗೆ ಸ್ವಲ್ಪವೂ ಅನ್ಯಾಯ ವಾಗಲಾರದು.
reading-goal:continue-reading

Leer q-and-a.tafsir

Ibn Kathir (Abridged)

The Wish that the Order for Jihad be Delayed

In the beginning of Islam, Muslims in Makkah were commanded to perform the prayer and pay some charity, so as to comfort the poor among them. They were also commanded to be forgiving and forbearing with the idolators and to observe patience with them at th

…

The Wish that the Order for Jihad be Delayed

In the beginning of Islam, Muslims in Makkah were commanded to perform the prayer and pay some charity, so

…
Ver tafsirs

Leer related-content

77. ನಿಮ್ಮ ಕೈಗಳನ್ನು (ಯುದ್ಧ ಮಾಡದೆ) ತಡೆದು ನಿಲ್ಲಿಸಿರಿ. ನಮಾಜನ್ನು ಕ್ಲಪ್ತವಾಗಿ ನಡೆಸಿರಿ. ಝಕಾತ್ ಕೊಡಿರಿ.’ ಎಂದು ಆಜ್ಞೆ ಕೊಡಲಾಗಿದ್ದ ಜನರನ್ನು ತಾವು ನೋಡಿಲ್ಲವೇ? ಹಾಗೆ ಅವರ ಮೇಲೆ ಯುದ್ಧ ಕಡ್ಡಾಯಗೊಳಿಸಲಾದಾಗ ಅವರಲ್ಲೊಂದು ತಂಡವು ಮನುಷ್ಯರನ್ನು ಹೆದರುತ್ತಾರೆ, ಅಲ್ಲಾಹುವಿಗೆ ಹೆದರುವಂತೆ! ಅಥವಾ ಅದಕ್ಕೂ ಹೆಚ್ಚಾಗಿ ಹೆದರುತ್ತಾರೆ. `ಪ್ರಭೂ! ನೀನೇಕೆ ನಮಗೆ ಯುದ್ಧ ಕಡ್ಡಾಯಗೊಳಿಸಿದೆ? ಸ್ವಲ್ಪ ಕಾಲಾವಕಾಶವನ್ನೇಕೆ ನೀಡಲಿಲ್ಲ?”ಎಂದು ಕೇಳುತ್ತಾರೆ. ಅವರೊಡನೆ ಹೇಳಿರಿ, ಐಹಿಕ ಜೀವನದ ಬಂಡವಾಳವು ಅತ್ಯಲ್ಪವಾಗಿದೆ ಮತ್ತು ದೇವಭಯವುಳ್ಳವನಿಗೆ ಪರಲೋಕದ ಬಾಳೇ ಸರ್ವಶ್ರೇಷ್ಠ. ನಿಮಗೆ ಸ್ವಲ್ಪವೂ ಅನ್ಯಾಯ ವಾಗಲಾರದು. 78. ನೀವು ಎಲ್ಲಿದ್ದರೂ, ಭದ್ರವಾಗಿ ನಿರ್ಮಿಸಲಾದ ಕೋಟೆಗಳೊಳಗೆ ಇದ್ದರೂ ಸಹ ಮರಣವು ನಿಮ್ಮನ್ನು ತಲುಪುತ್ತದೆ. ಅವರಿಗೇನಾದರೂ ಒಳಿತು ದೊರೆತರೆ “ಇದು ಅಲ್ಲಾಹನ ಕಡೆಯಿಂದ” ಎನ್ನುತ್ತಾರೆ. ನಷ್ಟವುಂಟಾದರೆ, ಇದು ನಿಮ್ಮಿಂದಾಗಿ (ನಬಿಯವರಿಂದಾಗಿ) ಉಂಟಾಗಿರುತ್ತದೆ ಎನ್ನುತ್ತಾರೆ. ನೀವು ಹೇಳಿರಿ; ಎಲ್ಲವೂ ಅಲ್ಲಾಹುವಿನ ಕಡೆ ಯಿಂದಲೇ ! ಈ ಜನರಿಗೇನಾಗಿದೆ? ಯಾವುದೇ ವರ್ತಮಾನ ವನ್ನು ಇವರು ಗ್ರಹಿಸಿಕೊಳ್ಳುವತ್ತ ತಲುಪುವುದೇ ಇಲ್ಲವಲ್ಲ ? 79. (ಓ ಮಾನವಾ!) ನಿನಗೊದಗುವ ಪ್ರತಿಯೊಂದು ಒಳಿತೂ ಅಲ್ಲಾಹನ ಕೃಪೆಯಿಂದ ಒದಗುತ್ತದೆ ಮತ್ತು ನಿನಗೊದಗುವ ಪ್ರತಿಯೊಂದು ವಿಪತ್ತೂ ನಿನ್ನ ಕರ್ಮದಿಂದಾಗಿರುತ್ತದೆ. (ಪ್ರವಾದಿಯ ವರೇ!) ನಿಮ್ಮನ್ನು ನಾವು ಮನುಷ್ಯರಿಗೆ ದೂತ ರಾಗಿ ಕಳುಹಿಸಿದ್ದೇವೆ, ಇದಕ್ಕೆ ಸಾಕ್ಷಿ ಅಲ್ಲಾಹು ಸಾಕು’.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir