Iniciar sesión
Iniciar sesión
Iniciar sesión
Seleccionar idioma

An-Nisá 4:62 فكيف اذا اصابتهم مصيبة بما قدمت ايديهم ثم جاءوك يحلفون بالله ان اردنا الا احسانا وتوفيقا ٦٢

Página 88 · Juz 5

فَكَيۡفَ
إِذَآ
أَصَٰبَتۡهُم
مُّصِيبَةُۢ
بِمَا
قَدَّمَتۡ
أَيۡدِيهِمۡ
ثُمَّ
جَآءُوكَ
يَحۡلِفُونَ
بِٱللَّهِ
إِنۡ
أَرَدۡنَآ
إِلَّآ
إِحۡسَٰنٗا
وَتَوۡفِيقًا
٦٢
ಆದರೆ ಅವರ ಕೈಗಳು ಮಾಡಿದ (ಪಾಪಗಳ) ಫಲವಾಗಿ ಅವರಿಗೇನಾದರೂ ವಿಪತ್ತು ಸಂಭವಿಸಿ ಆ ಬಳಿಕ ಅವರು ತಮ್ಮ ಬಳಿ ಬಂದು “ನಾವು ಒಳಿತು ಮತ್ತು ಸಾಮರಸ್ಯವನ್ನಲ್ಲದೆ ಬೇರೇನನ್ನೂ ಉದ್ದೇಶಿಸಿರಲಿಲ್ಲ” ಎಂದು ಅಲ್ಲಾಹನ ಹೆಸರಲ್ಲಿ ಆಣೆ ಹಾಕುತ್ತಾ ಹೇಳುವ ಸಂದರ್ಭದಲ್ಲಿ ಅವರ ಸ್ಥಿತಿ ಏನಾದೀತು ?
Continuar leyendo

Lee Tafsir

Ibn Kathir (Abridged)

Referring to Other than the Qur'an and Sunnah for Judgment is Characteristic of Non-Muslims

Allah chastises those who claim to believe in what Allah has sent down to His Messenger and to the earlier Prophets, yet they refer to other than the Book of Allah and the Sunnah of His Messenger for judgment

…

Referring to Other than the Qur'an and Sunnah for Judgment is Characteristic of Non-Muslims

Allah chastises those who claim to believe in what Allah ha

…
Ver Tafsires

Leer en contexto

60. (ಓ ಪೈಗಂಬರರೇ,) ನಿಮ್ಮ ಮೇಲೆ ಅವತೀರ್ಣ ಗೊಳಿಸಲ್ಪಟ್ಟ ಗ್ರಂಥದ ಮೇಲೂ ನಿಮಗಿಂತ ಮೊದಲು ಅವತೀರ್ಣಗೊಳಿಸಲ್ಪಟ್ಟ ಗ್ರಂಥಗಳ ಮೇಲೂ ನಾವು ವಿಶ್ವಾಸವಿಟ್ಟಿದ್ದೇವೆ ಎಂದು ವಾದಿಸುವ ಒಂದು ತಂಡವನ್ನು ನೀವು ಕಂಡಿಲ್ಲವೇ? `ತಾಗೂತ್’ ಬಳಿಯಿಂದ ತೀರ್ಪು ಪಡೆಯಲು ಅವರು ಉದ್ದೇಶಿಸುತ್ತಾರೆ. ವಾಸ್ತವದಲ್ಲಿ ಅದನ್ನು ನಿಷೇಧಿಸಬೇಕೆಂದು ಅವರ ಮೇಲೆ ಆಜ್ಞಾಪಿಸಲಾಗಿದೆ. ಶೈತಾನನು ಅವರನ್ನು ದಾರಿ ತಪ್ಪಿಸಿ ಸತ್ಯದಿಂದ ಬಲು ದೂರ ಕೊಂಡೊಯ್ಯಲು ಉದ್ದೇಶಿಸುತ್ತಾನೆ . 61. ಅಲ್ಲಾಹನು ಅವತೀರ್ಣಗೊಳಿಸಿದುದರ ಕಡೆಗೆ ಬನ್ನಿರಿ ಮತ್ತು ಸಂದೇಶವಾಹಕರ ಕಡೆಗೆ ಬನ್ನಿರಿ ಎಂದು ಅವರಿಗೆ ಹೇಳಲಾದಾಗ ಆ ಕಪಟ ವಿಶ್ವಾಸಿಗಳು ನಿಮ್ಮ ಬಳಿಗೆ ಬರುವುದರಿಂದ ತೀವ್ರವಾಗಿ ಜಾರಿಕೊಳ್ಳುತ್ತಿರುವುದನ್ನು ನೀವು ಕಾಣುವಿರಿ. 62. ಆದರೆ ಅವರ ಕೈಗಳು ಮಾಡಿದ (ಪಾಪಗಳ) ಫಲವಾಗಿ ಅವರಿಗೇನಾದರೂ ವಿಪತ್ತು ಸಂಭವಿಸಿ ಆ ಬಳಿಕ ಅವರು ತಮ್ಮ ಬಳಿ ಬಂದು “ನಾವು ಒಳಿತು ಮತ್ತು ಸಾಮರಸ್ಯವನ್ನಲ್ಲದೆ ಬೇರೇನನ್ನೂ ಉದ್ದೇಶಿಸಿರಲಿಲ್ಲ” ಎಂದು ಅಲ್ಲಾಹನ ಹೆಸರಲ್ಲಿ ಆಣೆ ಹಾಕುತ್ತಾ ಹೇಳುವ ಸಂದರ್ಭದಲ್ಲಿ ಅವರ ಸ್ಥಿತಿ ಏನಾದೀತು ? 63. ಅವರ ಹೃದಯಗಳಲ್ಲಿರುವುದನ್ನು ಅಲ್ಲಾಹು ಅರಿಯುತ್ತಾನೆ. ಆದ್ದರಿಂದ ಅವರನ್ನು ಅವಗಣಿಸಿರಿ. ಅವರಿಗೆ ಉಪದೇಶಿಸಿರಿ ಮತ್ತು ಅವರಿಗೆ ಮನ ಮುಟ್ಟುವ ಸಾರೋಪದೇಶ ನೀಡಿರಿ.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir