Войти
Войти
Войти
Выберите язык

An-Nisa 4:59 يا ايها الذين امنوا اطيعوا الله واطيعوا الرسول واولي الامر منكم فان تنازعتم في شيء فردوه الى الله والرسول ان كنتم تومنون بالله واليوم الاخر ذالك خير واحسن تاويلا ٥٩

Страница 87 · Джуз 5

يَٰٓأَيُّهَا
ٱلَّذِينَ
ءَامَنُوٓاْ
أَطِيعُواْ
ٱللَّهَ
وَأَطِيعُواْ
ٱلرَّسُولَ
وَأُوْلِي
ٱلۡأَمۡرِ
مِنكُمۡۖ
فَإِن
تَنَٰزَعۡتُمۡ
فِي
شَيۡءٖ
فَرُدُّوهُ
إِلَى
ٱللَّهِ
وَٱلرَّسُولِ
إِن
كُنتُمۡ
تُؤۡمِنُونَ
بِٱللَّهِ
وَٱلۡيَوۡمِ
ٱلۡأٓخِرِۚ
ذَٰلِكَ
خَيۡرٞ
وَأَحۡسَنُ
تَأۡوِيلًا
٥٩
ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನನ್ನು ಅನುಸರಿಸಿರಿ. ಅಲ್ಲಾಹುವಿನ ರಸೂಲರನ್ನು ಹಾಗೂ ನಿಮ್ಮಲ್ಲಿನ ಆದೇಶಾಧಿಕಾರಿಗಳನ್ನೂ 1 ಅನುಸರಿಸಿರಿ. ಇನ್ನು ಏನಾದರೊಂದು ವಿಷಯದಲ್ಲಿ ನಿಮ್ಮ ಮಧ್ಯೆ ಅಭಿಪ್ರಾಯ ಬೇಧ ತಲೆದೋರಿದರೆ ಅದನ್ನು ಅಲ್ಲಾಹನು ಮತ್ತು ರಸೂಲರ ಕಡೆಗೆ ಹೊರಳಿಸಿರಿ. ನೀವು ಅಲ್ಲಾಹು ಮತ್ತು ಪರಲೋಕದಲ್ಲಿ ನಂಬಿಕೆ ಉಳ್ಳವರಾಗಿದ್ದರೆ. ಅದುವೇ ಅತ್ಯಂತ ಹಿತಕರವೂ ಉತ್ತಮ ಅಂತ್ಯ ಫಲವನ್ನು ತರುವುದೂ ಆಗಿದೆ.
reading-goal:continue-reading

Читать q-and-a.tafsir

Russian Tafseer Al Saddi

Аллах приказал повиноваться Ему и повиноваться Его посланнику, для чего правоверные должны выполнять обязательные и желательные предписания религии и избегать всего запрещенного. Он приказал повиноваться правителям, судьям и муфтиям, которые обладают влиянием среди людей, поскольку религиозные и мир…
Аллах приказал повиноваться Ему и повиноваться Его посланнику, для чего правоверные должны выполнять обязательные и желательные предписания религии и …
Вид tafsirs

Читать related-content

57. ಸತ್ಯವಿಶ್ವಾಸ ತಾಳಿ ಸತ್ಕಾರ್ಯಗಳನ್ನು ಕೈಗೊಂಡವರನ್ನು ಮುಂದೆ ನಾವು ಕೆಳಗಡೆ ನದಿಗಳು ಹರಿಯುತ್ತಿರುವ ಸ್ವರ್ಗಧಾಮಗಳಲ್ಲಿ ಪ್ರವೇಶಗೊಳಿಸುವೆವು. ಅದರಲ್ಲಿ ಅವರು ಎಂದೆಂದಿಗೂ ಶಾಶ್ವತ ನಿವಾಸಿಗಳಾಗಿರುವರು. ಅಲ್ಲಿ ಅವರಿಗೆ ಪರಿಶುದ್ಧೆಯರಾದ ಸಂಗಾತಿಯರಿದ್ದಾರೆ. ನಾವು ಅವರನ್ನು ನಿತ್ಯ ನೆರಳಲ್ಲಿ ಪ್ರವೇಶಗೊಳಿಸುವೆವು. 58. ಅಮಾನತ್ತುಗಳನ್ನು ಅವುಗಳ ಹಕ್ಕುದಾರರಿಗೆ ಒಪ್ಪಿಸಬೇಕೆಂದೂ ನೀವು ಜನರೆಡೆಯಲ್ಲಿ ವಿಧಿಸಿದರೆ ನ್ಯಾಯಬದ್ಧವಾಗಿ ವಿಧಿಸಬೇಕೆಂದೂ ಅಲ್ಲಾಹನು ನಿಮಗೆ ಆಜ್ಞೆ ವಿಧಿಸುತ್ತಾನೆ . ಅಲ್ಲಾಹು ನಿಮಗೆ ಅತ್ಯುತ್ತಮ ಉಪದೇಶವನ್ನೀ ಯುತ್ತಾನೆ. ನಿಶ್ಚಯವಾಗಿಯೂ ಅಲ್ಲಾಹು ಸರ್ವಶ್ರುತನೂ ಸರ್ವ ವೀಕ್ಷಕನೂ ಆಗಿರುತ್ತಾನೆ. 59. ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನನ್ನು ಅನುಸರಿಸಿರಿ. ಅಲ್ಲಾಹುವಿನ ರಸೂಲರನ್ನು ಹಾಗೂ ನಿಮ್ಮಲ್ಲಿನ ಆದೇಶಾಧಿಕಾರಿಗಳನ್ನೂ ಅನುಸರಿಸಿರಿ. ಇನ್ನು ಏನಾದರೊಂದು ವಿಷಯದಲ್ಲಿ ನಿಮ್ಮ ಮಧ್ಯೆ ಅಭಿಪ್ರಾಯ ಬೇಧ ತಲೆದೋರಿದರೆ ಅದನ್ನು ಅಲ್ಲಾಹನು ಮತ್ತು ರಸೂಲರ ಕಡೆಗೆ ಹೊರಳಿಸಿರಿ. ನೀವು ಅಲ್ಲಾಹು ಮತ್ತು ಪರಲೋಕದಲ್ಲಿ ನಂಬಿಕೆ ಉಳ್ಳವರಾಗಿದ್ದರೆ. ಅದುವೇ ಅತ್ಯಂತ ಹಿತಕರವೂ ಉತ್ತಮ ಅಂತ್ಯ ಫಲವನ್ನು ತರುವುದೂ ಆಗಿದೆ.

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать