Iniciar sesión
Iniciar sesión
Iniciar sesión
Seleccionar idioma

An-Nisá 4:47 يا ايها الذين اوتوا الكتاب امنوا بما نزلنا مصدقا لما معكم من قبل ان نطمس وجوها فنردها على ادبارها او نلعنهم كما لعنا اصحاب السبت وكان امر الله مفعولا ٤٧

Página 86 · Juz 5

يَٰٓأَيُّهَا
ٱلَّذِينَ
أُوتُواْ
ٱلۡكِتَٰبَ
ءَامِنُواْ
بِمَا
نَزَّلۡنَا
مُصَدِّقٗا
لِّمَا
مَعَكُم
مِّن
قَبۡلِ
أَن
نَّطۡمِسَ
وُجُوهٗا
فَنَرُدَّهَا
عَلَىٰٓ
أَدۡبَارِهَآ
أَوۡ
نَلۡعَنَهُمۡ
كَمَا
لَعَنَّآ
أَصۡحَٰبَ
ٱلسَّبۡتِۚ
وَكَانَ
أَمۡرُ
ٱللَّهِ
مَفۡعُولًا
٤٧
ಓ ಗ್ರಂಥ ನೀಡಲ್ಪಟ್ಟವರೇ, ನಿಮ್ಮ ಬಳಿ ಮೊದಲೇ ಇದ್ದ ಗ್ರಂಥವನ್ನು ಸಮರ್ಥಿಸುತ್ತಾ ನಾವು ಅವತೀರ್ಣಗೊಳಿಸಿದುದರಲ್ಲಿ (ಖುರ್‍ಆನಿನಲ್ಲಿ) ನೀವು ವಿಶ್ವಾಸ ತಾಳಿರಿ. ನಾವು ಮುಖಗಳನ್ನು (ಕಣ್ಣು, ಮೂಗುಗಳನ್ನು ಸವರಿ) ಸಮತಟ್ಟು ಗೊಳಿಸಿ ನೇರ ಹಿಂದಕ್ಕೆ ತಿರುಗಿಸುವ ಮುನ್ನ1. ಅಥವಾ ಶನಿವಾರದವರನ್ನು ಶಪಿಸಿರುವಂತೆ ಅವರನ್ನು ನಾವು ಶಪಿಸುವ ಮುನ್ನ. ಅಲ್ಲಾಹು ವಿನ ತೀರ್ಮಾನ ಬಳಕೆಗೆ ಬಂದೇ ತೀರುತ್ತದೆ.
reading-goal:continue-reading

Leer q-and-a.tafsir

Ibn Kathir (Abridged)

Calling the People of the Book to Embrace the Faith, Warning them Against Doing Otherwise

Allah commands the People of the Scriptures to believe in what He has sent down to His servant and Messenger, Muhammad ﷺ , the Glorious Book that conforms to the good news that they already have about Muhammad ﷺ

…

Calling the People of the Book to Embrace the Faith, Warning them Against Doing Otherwise

Allah commands the People of the Scriptures to believe in wha

…
Ver tafsirs

Leer related-content

47. ಓ ಗ್ರಂಥ ನೀಡಲ್ಪಟ್ಟವರೇ, ನಿಮ್ಮ ಬಳಿ ಮೊದಲೇ ಇದ್ದ ಗ್ರಂಥವನ್ನು ಸಮರ್ಥಿಸುತ್ತಾ ನಾವು ಅವತೀರ್ಣಗೊಳಿಸಿದುದರಲ್ಲಿ (ಖುರ್‍ಆನಿನಲ್ಲಿ) ನೀವು ವಿಶ್ವಾಸ ತಾಳಿರಿ. ನಾವು ಮುಖಗಳನ್ನು (ಕಣ್ಣು, ಮೂಗುಗಳನ್ನು ಸವರಿ) ಸಮತಟ್ಟು ಗೊಳಿಸಿ ನೇರ ಹಿಂದಕ್ಕೆ ತಿರುಗಿಸುವ ಮುನ್ನ. ಅಥವಾ ಶನಿವಾರದವರನ್ನು ಶಪಿಸಿರುವಂತೆ ಅವರನ್ನು ನಾವು ಶಪಿಸುವ ಮುನ್ನ. ಅಲ್ಲಾಹು ವಿನ ತೀರ್ಮಾನ ಬಳಕೆಗೆ ಬಂದೇ ತೀರುತ್ತದೆ. 48. ತನಗೆ ಇತರರನ್ನು ದೈವಿಕ ಸಹಭಾಗಿಗಳನ್ನಾಗಿ ಮಾಡುವುದನ್ನು ಅಲ್ಲಾಹನು ಖಂಡಿತ ಕ್ಷಮಿಸುವುದಿಲ್ಲ. ಅದಲ್ಲದ ಪಾಪಗಳನ್ನು ತಾನಿಚ್ಛಿಸಿದವರಿಗೆ ಕ್ಷಮಿಸುವನು. ಯಾವನು ಅಲ್ಲಾಹನೊಂದಿಗೆ ಇತರರನ್ನು ದೈವಿಕ ಸಹಭಾಗಿಯನ್ನಾಗಿ ಮಾಡಿದನೋ ಖಂಡಿತವಾ ಗಿಯೂ ಅವನು ಭಯಂಕರವಾದ ಪಾಪವನ್ನು ಸೃಷ್ಟಿಸಿಕೊಂಡನು 49. ಆತ್ಮಪ್ರಶಂಸೆ ಮಾಡಿಕೊಳ್ಳುವವರನ್ನು ನೀವು ಕಂಡಿಲ್ಲವೇ ? ಹಾಗಲ್ಲ ; ತಾನುದ್ದೇಶಿಸಿದವರನ್ನು ಪರಿಶುದ್ಧಗೊಳಿಸುವುದು ಅಲ್ಲಾಹು. ಅವರಿಗೆ ಎಳ್ಳಷ್ಟೂ ದ್ರೋಹ ಮಾಡಲಾಗುವುದಿಲ್ಲ. 50. ಅವರು ಅಲ್ಲಾಹನ ಮೇಲೆ ಹೇಗೆ ಸುಳ್ಳಾರೋಪ ಸೃಷ್ಟಿಸುತ್ತಾರೆಂಬುದನ್ನು ನೋಡು ! ಪ್ರತ್ಯಕ್ಷ ಪಾಪಕ್ಕೆ ಇದೊಂದೇ ಸಾಕು !

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir