Iniciar sesión
Iniciar sesión
Iniciar sesión
Seleccionar idioma

An-Nisá 4:46 من الذين هادوا يحرفون الكلم عن مواضعه ويقولون سمعنا وعصينا واسمع غير مسمع وراعنا ليا بالسنتهم وطعنا في الدين ولو انهم قالوا سمعنا واطعنا واسمع وانظرنا لكان خيرا لهم واقوم ولاكن لعنهم الله بكفرهم فلا يومنون الا قليلا ٤٦

Página 86 · Juz 5

مِّنَ
ٱلَّذِينَ
هَادُواْ
يُحَرِّفُونَ
ٱلۡكَلِمَ
عَن
مَّوَاضِعِهِۦ
وَيَقُولُونَ
سَمِعۡنَا
وَعَصَيۡنَا
وَٱسۡمَعۡ
غَيۡرَ
مُسۡمَعٖ
وَرَٰعِنَا
لَيَّۢا
بِأَلۡسِنَتِهِمۡ
وَطَعۡنٗا
فِي
ٱلدِّينِۚ
وَلَوۡ
أَنَّهُمۡ
قَالُواْ
سَمِعۡنَا
وَأَطَعۡنَا
وَٱسۡمَعۡ
وَٱنظُرۡنَا
لَكَانَ
خَيۡرٗا
لَّهُمۡ
وَأَقۡوَمَ
وَلَٰكِن
لَّعَنَهُمُ
ٱللَّهُ
بِكُفۡرِهِمۡ
فَلَا
يُؤۡمِنُونَ
إِلَّا
قَلِيلٗا
٤٦
ಯಹೂದಿಯರಲ್ಲಿ ಕೆಲವರು ವೇದದ ಮಾತುಗಳನ್ನು ಅವುಗಳ ಸ್ಥಾನದಿಂದ ಬದಲಾಯಿಸುವವರಿದ್ದಾರೆ. “ನಾವು ಆಲಿಸಿದೆವು, ಆದರೆ ತಿರಸ್ಕರಿಸಿದೆವು. ನಿನಗೆ ಕೇಳಿಸದೆಯೇ ಇರಲಿ’ ಎಂದೂ ಧರ್ಮನಿಂದನೆ ಹಾಗೂ ನಾಲಗೆಯಿಂದ ವ್ಯಂಗ್ಯೋಕ್ತಿಯಾಗಿ ‘ರಾಇನಾ’ (ನಮ್ಮನ್ನು ಗಮನಹರಿಸಿರಿ) ಎಂದೂ ಅವರು (ನಬಿಯವರಲ್ಲಿ) ಹೇಳುತ್ತಾರೆ. ಆದರೆ ‘ನಾವು ಆಲಿಸಿದ್ದೇವೆ. ಅನುಸರಿಸಿದ್ದೇವೆ. ನೀವು ಕೇಳಿರಿ, ಹಾಗೂ ‘ಉನ್‍ಳುರ್ನಾ’ (ನಮ್ಮ ಕಾರ್ಯದಲ್ಲಿ ಗಮನಹರಿಸಿರಿ) ಎಂದು ಅವರು ಹೇಳುತ್ತಿದ್ದರೆ ಅದು ಅವರಿಗೆ ಗುಣಕರವೂ ನೀತಿಯುಕ್ತವೂ ಆಗುತ್ತಿತ್ತು. ಆದರೆ ಅವರ ಸತ್ಯನಿಷೇಧದ ಫಲವಾಗಿ ಅಲ್ಲಾಹು ಅವರನ್ನು ಶಪಿಸಿದ್ದಾನೆ. ಆದ್ದರಿಂದ ಅವರ ಪೈಕಿ ಸ್ವಲ್ಪ ಜನ ಮಾತ್ರವೇ ವಿಶ್ವಾಸವಿಡುತ್ತಾರೆ1.
reading-goal:continue-reading

Leer q-and-a.tafsir

Ibn Kathir (Abridged)

Chastising the Jews for Choosing Misguidance, Altering Allah's Words, and Mocking Islam

Allah states that the Jews, may Allah's continued curse fall on them until the Day of Resurrection, have purchased the wrong path instead of guidance, and ignored what Allah sent down to His Messenger Muhammad . T

…

Chastising the Jews for Choosing Misguidance, Altering Allah's Words, and Mocking Islam

Allah states that the Jews, may Allah's continued curse fall on

…
Ver tafsirs

Leer related-content

44. ವೇದಗ್ರಂಥದ ಭಾಗ್ಯ ನೀಡಲ್ಪಟ್ಟಿದ್ದವರನ್ನು ನೀವು ನೋಡಿದಿರಾ? ಅವರು ಪಥಭ್ರಷ್ಟತೆಯನ್ನು ಖರೀದಿಸಿಕೊಳ್ಳುವವರಾಗಿದ್ದಾರೆ. ಅಲ್ಲದೆ ನೀವೂ ಪಥಭ್ರಷ್ಟರಾಗಬೇಕೆಂದು ಬಯಸುತ್ತಾರೆ. 45. ಅಲ್ಲಾಹನು ನಿಮ್ಮ ಶತ್ರುಗಳನ್ನು ಚೆನ್ನಾಗಿ ಅರಿತಿರುವನು. ನಿಮ್ಮ ಸಂರಕ್ಷಣೆಗೆ ಅಲ್ಲಾಹುಸಾಕು. ನಿಮ್ಮ ಸಹಾಯಕ್ಕೆ ಅಲ್ಲಾಹನು ಸಾಕು. 46. ಯಹೂದಿಯರಲ್ಲಿ ಕೆಲವರು ವೇದದ ಮಾತುಗಳನ್ನು ಅವುಗಳ ಸ್ಥಾನದಿಂದ ಬದಲಾಯಿಸುವವರಿದ್ದಾರೆ. “ನಾವು ಆಲಿಸಿದೆವು, ಆದರೆ ತಿರಸ್ಕರಿಸಿದೆವು. ನಿನಗೆ ಕೇಳಿಸದೆಯೇ ಇರಲಿ’ ಎಂದೂ ಧರ್ಮನಿಂದನೆ ಹಾಗೂ ನಾಲಗೆಯಿಂದ ವ್ಯಂಗ್ಯೋಕ್ತಿಯಾಗಿ ‘ರಾಇನಾ’ (ನಮ್ಮನ್ನು ಗಮನಹರಿಸಿರಿ) ಎಂದೂ ಅವರು (ನಬಿಯವರಲ್ಲಿ) ಹೇಳುತ್ತಾರೆ. ಆದರೆ ‘ನಾವು ಆಲಿಸಿದ್ದೇವೆ. ಅನುಸರಿಸಿದ್ದೇವೆ. ನೀವು ಕೇಳಿರಿ, ಹಾಗೂ ‘ಉನ್‍ಳುರ್ನಾ’ (ನಮ್ಮ ಕಾರ್ಯದಲ್ಲಿ ಗಮನಹರಿಸಿರಿ) ಎಂದು ಅವರು ಹೇಳುತ್ತಿದ್ದರೆ ಅದು ಅವರಿಗೆ ಗುಣಕರವೂ ನೀತಿಯುಕ್ತವೂ ಆಗುತ್ತಿತ್ತು. ಆದರೆ ಅವರ ಸತ್ಯನಿಷೇಧದ ಫಲವಾಗಿ ಅಲ್ಲಾಹು ಅವರನ್ನು ಶಪಿಸಿದ್ದಾನೆ. ಆದ್ದರಿಂದ ಅವರ ಪೈಕಿ ಸ್ವಲ್ಪ ಜನ ಮಾತ್ರವೇ ವಿಶ್ವಾಸವಿಡುತ್ತಾರೆ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir