Iniciar sesión
Iniciar sesión
Iniciar sesión
Seleccionar idioma

An-Nisá 4:34 الرجال قوامون على النساء بما فضل الله بعضهم على بعض وبما انفقوا من اموالهم فالصالحات قانتات حافظات للغيب بما حفظ الله واللاتي تخافون نشوزهن فعظوهن واهجروهن في المضاجع واضربوهن فان اطعنكم فلا تبغوا عليهن سبيلا ان الله كان عليا كبيرا ٣٤

Página 84 · Juz 5

ٱلرِّجَالُ
قَوَّٰمُونَ
عَلَى
ٱلنِّسَآءِ
بِمَا
فَضَّلَ
ٱللَّهُ
بَعۡضَهُمۡ
عَلَىٰ
بَعۡضٖ
وَبِمَآ
أَنفَقُواْ
مِنۡ
أَمۡوَٰلِهِمۡۚ
فَٱلصَّٰلِحَٰتُ
قَٰنِتَٰتٌ
حَٰفِظَٰتٞ
لِّلۡغَيۡبِ
بِمَا
حَفِظَ
ٱللَّهُۚ
وَٱلَّٰتِي
تَخَافُونَ
نُشُوزَهُنَّ
فَعِظُوهُنَّ
وَٱهۡجُرُوهُنَّ
فِي
ٱلۡمَضَاجِعِ
وَٱضۡرِبُوهُنَّۖ
فَإِنۡ
أَطَعۡنَكُمۡ
فَلَا
تَبۡغُواْ
عَلَيۡهِنَّ
سَبِيلًاۗ
إِنَّ
ٱللَّهَ
كَانَ
عَلِيّٗا
كَبِيرٗا
٣٤
ಪುರುಷರು ಸ್ತ್ರೀಯರ ಮೇಲ್ವಿಚಾರಕರಾಗಿದ್ದಾರೆ. ಅವರಲ್ಲಿ ಕೆಲವರನ್ನು ಕೆಲವರಿಗಿಂತ ಶ್ರೇಷ್ಠತೆ ಗೊಳಿಸಿದುದರಿಂದಲೂ ಪುರುಷರು ತಮ್ಮ ಸಂಪತ್ತನ್ನು ಖರ್ಚು ಮಾಡುವುದರಿಂದಲೂ (ಹೀಗೆ ನಿಶ್ಚಯಿಸಲಾಗಿದೆ)1. ಆದ್ದರಿಂದ ಭಕ್ತೆಯರಾದ ಸ್ತ್ರೀಯರೆಂದರೆ ಅನುಸರಣೆ ಯುಳ್ಳವರೂ ಪತಿಯ ಅನುಪಸ್ಥಿತಿಯಲ್ಲಿ ಅಲ್ಲಾಹನು ರಕ್ಷಣೆಯ ಹೊಣೆಯನ್ನು ಪತಿಯರಿಗೆ ಹೊರಿಸಿದಂತೆಯೇ ಪತಿಯ ಹಕ್ಕನ್ನು ಕಾಯ್ದುಕೊಳ್ಳುವವರೂ ಆಗಿರುತ್ತಾರೆ. ನಿಮ್ಮ ಸ್ತ್ರೀಯರಿಂದ ಆಜ್ಞೋಲ್ಲಂಘನೆಯ ಆಶಂಕೆ ನಿಮಗಿದ್ದರೆ ನೀವು ಅವರಿಗೆ ಉಪದೇಶ ಕೊಡಿರಿ. (ಅದು ಫಲಿಸದಿದ್ದರೆ) ಮಲಗುವಲ್ಲಿ ಅವರನ್ನು ಬಿಟ್ಟು ದೂರವಿರಿ. (ಅದೂ ಫಲಕಾರಿಯಾಗದಿದ್ದರೆ) ಅವರಿಗೆ ಹೊಡೆಯಿರಿ. ಹಾಗೆ ಅವರು ನಿಮಗೆ ಅನುಸರಿಸಿದರೆ ಆಮೇಲೆ ಅವರ ಮೇಲೆ (ತಪ್ಪು ಹೊರಿಸಲು) ಬೇರೆ ಮಾರ್ಗ ಹುಡುಕ ಬೇಡಿರಿ. ಖಂಡಿತವಾಗಿಯೂ ಅಲ್ಲಾಹನು ಮಹಾ ಮಹಿಮನೂ ಪರಮೋನ್ನತನೂ ಆಗಿರುತ್ತಾನೆ.
reading-goal:continue-reading

Leer q-and-a.tafsir

Ibn Kathir (Abridged)

الرِّجَالُ قَوَّامُونَ عَلَى النِّسَآءِ

(Men are the protectors and maintainers of women,) meaning, the man is responsible for the woman, and he is her maintainer, caretaker and leader who disciplines her if she deviates.

بِمَا فَضَّلَ اللَّهُ بَعْضَهُمْ عَلَى بَعْضٍ

(because Allah has made one of them

…

الرِّجَالُ قَوَّامُونَ عَلَى النِّسَآءِ

(Men are the protectors and maintainers of women,) meaning, the man is responsible for the woman, and he is her

…
Ver tafsirs

Leer related-content

34. ಪುರುಷರು ಸ್ತ್ರೀಯರ ಮೇಲ್ವಿಚಾರಕರಾಗಿದ್ದಾರೆ. ಅವರಲ್ಲಿ ಕೆಲವರನ್ನು ಕೆಲವರಿಗಿಂತ ಶ್ರೇಷ್ಠತೆ ಗೊಳಿಸಿದುದರಿಂದಲೂ ಪುರುಷರು ತಮ್ಮ ಸಂಪತ್ತನ್ನು ಖರ್ಚು ಮಾಡುವುದರಿಂದಲೂ (ಹೀಗೆ ನಿಶ್ಚಯಿಸಲಾಗಿದೆ). ಆದ್ದರಿಂದ ಭಕ್ತೆಯರಾದ ಸ್ತ್ರೀಯರೆಂದರೆ ಅನುಸರಣೆ ಯುಳ್ಳವರೂ ಪತಿಯ ಅನುಪಸ್ಥಿತಿಯಲ್ಲಿ ಅಲ್ಲಾಹನು ರಕ್ಷಣೆಯ ಹೊಣೆಯನ್ನು ಪತಿಯರಿಗೆ ಹೊರಿಸಿದಂತೆಯೇ ಪತಿಯ ಹಕ್ಕನ್ನು ಕಾಯ್ದುಕೊಳ್ಳುವವರೂ ಆಗಿರುತ್ತಾರೆ. ನಿಮ್ಮ ಸ್ತ್ರೀಯರಿಂದ ಆಜ್ಞೋಲ್ಲಂಘನೆಯ ಆಶಂಕೆ ನಿಮಗಿದ್ದರೆ ನೀವು ಅವರಿಗೆ ಉಪದೇಶ ಕೊಡಿರಿ. (ಅದು ಫಲಿಸದಿದ್ದರೆ) ಮಲಗುವಲ್ಲಿ ಅವರನ್ನು ಬಿಟ್ಟು ದೂರವಿರಿ. (ಅದೂ ಫಲಕಾರಿಯಾಗದಿದ್ದರೆ) ಅವರಿಗೆ ಹೊಡೆಯಿರಿ. ಹಾಗೆ ಅವರು ನಿಮಗೆ ಅನುಸರಿಸಿದರೆ ಆಮೇಲೆ ಅವರ ಮೇಲೆ (ತಪ್ಪು ಹೊರಿಸಲು) ಬೇರೆ ಮಾರ್ಗ ಹುಡುಕ ಬೇಡಿರಿ. ಖಂಡಿತವಾಗಿಯೂ ಅಲ್ಲಾಹನು ಮಹಾ ಮಹಿಮನೂ ಪರಮೋನ್ನತನೂ ಆಗಿರುತ್ತಾನೆ. 35. ಪತಿ ಪತ್ನಿಯರ ನಡುವೆ ಒಡಕು ಮೂಡುವುದಾಗಿ ನೀವು ಭಯಪಟ್ಟರೆ ಅವನ ಕುಟುಂಬದಿಂದ ಒಬ್ಬ ಮಧ್ಯಸ್ಥನನ್ನೂ ಅವಳ ಬಂಧುಗಳಿಂದ ಒಬ್ಬ ಮಧ್ಯಸ್ಥನನ್ನೂ ನಿಯುಕ್ತಿಗೊಳಿಸಿರಿ. ಎರಡೂ ಕಡೆಯವರು ಸಾಮರಸ್ಯವನ್ನು ಉದ್ದೇಶಿಸುವು ದಾದರೆ ಅಲ್ಲಾಹು ಅವರ ನಡುವೆ ಸಾಮರಸ್ಯದ ಹಾದಿಯನ್ನು ತೆರೆಯುವನು. ನಿಶ್ಚಯವಾಗಿಯೂ ಅಲ್ಲಾಹನು ಸರ್ವಜ್ಞನೂ ಮಹಾ ಸೂಕ್ಷ್ಮಜ್ಞಾನಿ ಯೂ ಆಗಿರುವನು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir