Войти
Войти
Войти
Выберите язык

An-Nisa 4:168 ان الذين كفروا وظلموا لم يكن الله ليغفر لهم ولا ليهديهم طريقا ١٦٨

Страница 104 · Джуз 6

إِنَّ
ٱلَّذِينَ
كَفَرُواْ
وَظَلَمُواْ
لَمۡ
يَكُنِ
ٱللَّهُ
لِيَغۡفِرَ
لَهُمۡ
وَلَا
لِيَهۡدِيَهُمۡ
طَرِيقًا
١٦٨
ಹೀಗೆ ಸತ್ಯನಿಷೇಧ ತಾಳಿದ ಹಾಗೂ ಅಕ್ರಮ, ಅನ್ಯಾಯವೆಸಗಿದ ಜನರನ್ನು ಅಲ್ಲಾಹನು ಖಂಡಿತ ಕ್ಷಮಿಸಲಾರನು. ರಕ್ಷೆಯ ಮಾರ್ಗಕ್ಕೆ ಅವರನ್ನು ಸೇರಿಸಲಾರನು 1.
Продолжить чтение

Прочитайте тафсир.

Russian Tafseer Al Saddi

Аллах пригрозил тем, кто отказывается уверовать в посланников и мешает другим встать на путь Господа. Это - предводители неверия и проповедники заблуждения, которые сильно уклонились от истины. Кто является более заблудшим человеком, чем тот, кто сбился с пути сам и сбивает с него других? Он соверша…
Аллах пригрозил тем, кто отказывается уверовать в посланников и мешает другим встать на путь Господа. Это - предводители неверия и проповедники заблуж…
Вид Тафсиры

Читать в контексте

167. ಸತ್ಯವನ್ನು ನಿಷೇಧಿಸಿದವರು ಹಾಗೂ ಅಲ್ಲಾ ಹುವಿನ ಮಾರ್ಗದಿಂದ ಜನರನ್ನು ತಡೆದವರು ಖಂಡಿತ ದಾರಿಗೆಟ್ಟು ಬಲುದೂರ ಸಾಗಿದ್ದಾರೆ. 168. ಹೀಗೆ ಸತ್ಯನಿಷೇಧ ತಾಳಿದ ಹಾಗೂ ಅಕ್ರಮ, ಅನ್ಯಾಯವೆಸಗಿದ ಜನರನ್ನು ಅಲ್ಲಾಹನು ಖಂಡಿತ ಕ್ಷಮಿಸಲಾರನು. ರಕ್ಷೆಯ ಮಾರ್ಗಕ್ಕೆ ಅವರನ್ನು ಸೇರಿಸಲಾರನು . 169. ಅವರಿಗೆ ನರಕದ ವಿನಾ ಬೇರಾವ ಮಾರ್ಗ ವನ್ನೂ ತೋರಿಸಲಾರನು. ಅವರು ಅದರಲ್ಲೇ ಎಂದೆಂದಿಗೂ ಶಾಶ್ವತವಾಗಿ ನರಳುವರು. ಅಲ್ಲಾಹುವಿಗೆ ಇದು ಬಹಳ ಸುಲಭ ವಾಗಿರುತ್ತದೆ. 170. ಓ ಜನರೇ, ಈ ಸಂದೇಶವಾಹಕರು ನಿಮ್ಮ ಬಳಿಗೆ ನಿಮ್ಮ ಪಾಲಕ ಪ್ರಭುವಿನ ಕಡೆಯಿಂದ ಸತ್ಯವನ್ನು ತಂದಿದ್ದಾರೆ. ಆದ್ದರಿಂದ ನೀವು ವಿಶ್ವಾಸ ತಾಳಿರಿ. ಅದು ನಿಮಗೆ ಗುಣಕರ. ಇನ್ನು ನೀವು ನಿಷೇಧಿಸಿದರೆ ಆಗಸಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲ ಅಲ್ಲಾಹನದ್ದೇ ಆಗಿದೆ. (ಆದ್ದರಿಂದ ನಿಮ್ಮ ನಿಷೇಧದಿಂದ ಅವನಿಗೆ ಬಾಧಕವಿಲ್ಲ). ಅಲ್ಲಾಹನು ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುವನು. 171. ಓ ಗ್ರಂಥದವರೇ! ನಿಮ್ಮ ಧರ್ಮದಲ್ಲಿ ನೀವು ಹದ್ದುಮೀರಿ ವರ್ತಿಸದಿರಿ. ಅಲ್ಲಾಹುವಿನ ಮೇಲೆ ಸತ್ಯವಲ್ಲದ್ದನ್ನು ಹೇಳದಿರಿ. ಮರ್ಯಮರ ಪುತ್ರ ಈಸಾ ಮಸೀಹರು ಅಲ್ಲಾಹುವಿನ ದೂತರಾಗಿರುವರು. ಮರ್ಯಮರಿಗೆ ಆತನು ಕಳುಹಿಸಿ ಕೊಟ್ಟ ವಚನವೂ ಆತನ ಕಡೆಯ ಒಂದು ಆತ್ಮವೂ ಆಗಿರುವರು. ಆದ್ದರಿಂದ ಅಲ್ಲಾಹು ಮತ್ತು (ಈಸಾ ಸಮೇತ) ಆತನ ಪ್ರವಾದಿಗಳಲ್ಲಿ ವಿಶ್ವಾಸ ತಾಳಿರಿ. `ದೇವರು ಮೂವರಿದ್ದಾರೆ’ ಎಂದು ನೀವು ಹೇಳಬೇಡಿರಿ. (ಹಾಗೆ ಹೇಳುವುದನ್ನು) ನೀವು ನಿಲ್ಲಿಸಿರಿ. ಅದುವೇ ನಿಮಗೆ ಕ್ಷೇಮ. ಖಂಡಿತವಾಗಿಯೂ ಅಲ್ಲಾಹನು ಏಕದೇವನಾಗಿರುವನು. ಸಂತಾನ ವುಂಟಾಗುವುದರಿಂದ ಅವನು ಪರಿಶುದ್ಧನಾಗಿರುವನು. ಆಕಾಶಗಳಲ್ಲಿಯೂ ಭೂಮಿಯಲ್ಲಿಯೂ ಇರುವುದೆಲ್ಲ ಆತನ ಒಡೆತನಕ್ಕೆ ಸೇರಿವೆ. ಇದಕ್ಕೆಲ್ಲ ಪ್ರಮಾಣವಾಗಿ ಅಲ್ಲಾಹು ಸಾಕು.

- Kannada Translation

Продолжить чтение

Заметки и размышления

У вас нет никаких заметок или размышлений по этому стиху.

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать