Iniciar sesión
Iniciar sesión
Iniciar sesión
Seleccionar idioma

An-Nisá 4:153 يسالك اهل الكتاب ان تنزل عليهم كتابا من السماء فقد سالوا موسى اكبر من ذالك فقالوا ارنا الله جهرة فاخذتهم الصاعقة بظلمهم ثم اتخذوا العجل من بعد ما جاءتهم البينات فعفونا عن ذالك واتينا موسى سلطانا مبينا ١٥٣

Página 102 · Juz 6

يَسۡـَٔلُكَ
أَهۡلُ
ٱلۡكِتَٰبِ
أَن
تُنَزِّلَ
عَلَيۡهِمۡ
كِتَٰبٗا
مِّنَ
ٱلسَّمَآءِۚ
فَقَدۡ
سَأَلُواْ
مُوسَىٰٓ
أَكۡبَرَ
مِن
ذَٰلِكَ
فَقَالُوٓاْ
أَرِنَا
ٱللَّهَ
جَهۡرَةٗ
فَأَخَذَتۡهُمُ
ٱلصَّٰعِقَةُ
بِظُلۡمِهِمۡۚ
ثُمَّ
ٱتَّخَذُواْ
ٱلۡعِجۡلَ
مِنۢ
بَعۡدِ
مَا
جَآءَتۡهُمُ
ٱلۡبَيِّنَٰتُ
فَعَفَوۡنَا
عَن
ذَٰلِكَۚ
وَءَاتَيۡنَا
مُوسَىٰ
سُلۡطَٰنٗا
مُّبِينٗا
١٥٣
ಬಾನಲೋಕದಿಂದ ನಾವು ಗ್ರಂಥವನ್ನು ಇಳಿಸಿ ಕೊಡಬೇಕೆಂದು ಗ್ರಂಥದವರು ತಮ್ಮಲ್ಲಿ ಕೇಳು ತ್ತಾರೆ. ಖಂಡಿತವಾಗಿಯೂ ಇವರು ಮೂಸಾರವ ರಲ್ಲಿ ಇದಕ್ಕೂ ದೊಡ್ಡದನ್ನು ಕೇಳಿದ್ದರು. `ಅಲ್ಲಾ ಹುವನ್ನು ನಮಗೆ ಕಣ್ಣಾರೆ ತೋರಿಸಿಕೊಡು’ ಎಂದು ಅವರು ಕೇಳಿದ್ದರು! ಆಗ ಅವರ ಅಕ್ರ ಮದ ಫಲವಾಗಿ ಒಮ್ಮೆಗೇ ಅವರ ಮೇಲೆ ಸಿಡಿ ಲೆರಗಿತ್ತು. ನಂತರ ಅವರಿಗೆ ಪ್ರತ್ಯಕ್ಷ ದೃಷ್ಟಾಂತ ಇದ್ದೂ ಕೂಡ ಕರುವನ್ನು ತಮ್ಮ ಆರಾಧ್ಯ ವಸ್ತುವನ್ನಾಗಿ ಮಾಡಿಕೊಂಡರು. ಇಷ್ಟಾಗಿಯೂ ನಾವು ಅವರನ್ನು ಮನ್ನಿಸಿದೆವು. ನಾವು ಮೂಸಾ ರವರಿಗೆ ನಿಜವಾಗಿಯೂ ಒಂದು ಪ್ರತ್ಯಕ್ಷ ಅಧಿಕಾರವನ್ನು ಕೊಟ್ಟಿದ್ದೆವು’.
Continuar leyendo

Lee Tafsir

Ibn Kathir (Abridged)

The Stubbornness of the Jews

Muhammad bin Ka`b Al-Qurazi, As-Suddi and Qatadah said that the Jews asked the Messenger of Allah ﷺ to cause a book to come down to them from heaven, just as the Tawrah was sent down to Musa. Ibn Jurayj said that the Jews asked the Messenger to cause books to come down to

…

The Stubbornness of the Jews

Muhammad bin Ka`b Al-Qurazi, As-Suddi and Qatadah said that the Jews asked the Messenger of Allah ﷺ to cause a book to com

…
Ver Tafsires

Leer en contexto

153. ಬಾನಲೋಕದಿಂದ ನಾವು ಗ್ರಂಥವನ್ನು ಇಳಿಸಿ ಕೊಡಬೇಕೆಂದು ಗ್ರಂಥದವರು ತಮ್ಮಲ್ಲಿ ಕೇಳು ತ್ತಾರೆ. ಖಂಡಿತವಾಗಿಯೂ ಇವರು ಮೂಸಾರವ ರಲ್ಲಿ ಇದಕ್ಕೂ ದೊಡ್ಡದನ್ನು ಕೇಳಿದ್ದರು. `ಅಲ್ಲಾ ಹುವನ್ನು ನಮಗೆ ಕಣ್ಣಾರೆ ತೋರಿಸಿಕೊಡು’ ಎಂದು ಅವರು ಕೇಳಿದ್ದರು! ಆಗ ಅವರ ಅಕ್ರ ಮದ ಫಲವಾಗಿ ಒಮ್ಮೆಗೇ ಅವರ ಮೇಲೆ ಸಿಡಿ ಲೆರಗಿತ್ತು. ನಂತರ ಅವರಿಗೆ ಪ್ರತ್ಯಕ್ಷ ದೃಷ್ಟಾಂತ ಇದ್ದೂ ಕೂಡ ಕರುವನ್ನು ತಮ್ಮ ಆರಾಧ್ಯ ವಸ್ತುವನ್ನಾಗಿ ಮಾಡಿಕೊಂಡರು. ಇಷ್ಟಾಗಿಯೂ ನಾವು ಅವರನ್ನು ಮನ್ನಿಸಿದೆವು. ನಾವು ಮೂಸಾ ರವರಿಗೆ ನಿಜವಾಗಿಯೂ ಒಂದು ಪ್ರತ್ಯಕ್ಷ ಅಧಿಕಾರವನ್ನು ಕೊಟ್ಟಿದ್ದೆವು’. 154. ಕರಾರು ಒಪ್ಪಂದ ಮಾಡಲೆಂದು `ಥೂರ್’ ಪರ್ವತವನ್ನು ನಾವು ಅವರ ಮೇಲೆ ಎತ್ತಿದೆವು. ನಾವು ಅವರೊಂದಿಗೆ; `ತಲೆತಗ್ಗಿಸಿಕೊಂಡು ನಗರದ ಬಾಗಿಲಲ್ಲಿ ಪ್ರವೇಶಿಸಿರಿ’ ಎಂದು ಹೇಳಿದೆವು. ಶನಿವಾರ ದಿನದಂದು ನೀವು ಹದ್ದುಮೀರ ಬೇಡಿರೆಂದು ನಾವು ಅವರಿಗೆ ಶಾಸನ ವಿಧಿಸಿದೆವು. ಭದ್ರವಾದ ಒಂದು ಕರಾರನ್ನು ನಾವು ಅವರಿಂದ ತೆಗೆದುಕೊಂಡೆವು. 155. ಕೊನೆಗೆ ಅವರು ಕರಾರನ್ನು ಮುರಿದ, ಅಲ್ಲಾ ಹನ ದೃಷ್ಟಾಂತಗಳನ್ನು ತಿರಸ್ಕರಿಸಿದ, ಪ್ರವಾದಿ ಗಳನ್ನು ಅನ್ಯಾಯವಾಗಿ ಕೊಂದ, ಹಾಗೂ `ನಮ್ಮ ಹೃದಯಗಳು ಮುಚ್ಚಿವೆ’ ಎಂದು ಹೇಳಿದ ಕಾರಣಕ್ಕೆ. (ಅವರನ್ನು ನಾನು ಶಪಿಸಿದೆ.) ಅವರ ಅವಿಶ್ವಾಸದ ಫಲದಿಂದ ಅವರ ಹೃದಯಗಳಿಗೆ ಅಲ್ಲಾಹು ಮೊಹರು ಹಾಕಿದ್ದಾನೆ. ಆದ್ದರಿಂದ ಅವ ರಿಂದ ಸ್ವಲ್ಪ ಜನರೇ ಹೊರತು ಯಾರೂ ವಿಶ್ವಾಸ ತಾಳುವುದಿಲ್ಲ. 156. ಅವರು ತಾಳಿದ ಸತ್ಯನಿಷೇಧ ಹಾಗೂ ಅವರು ಮರ್ಯಮರ ಮೇಲೆ ಹೊರಿಸಿದ ಗಂಭೀರ ಸುಳ್ಳಾರೋಪದಿಂದಾಗಿ (ಅವರು ಅಭಿಶಪ್ತ ರಾದರು) 157. ಮರ್ಯಮರ ಪುತ್ರರೂ ಅಲ್ಲಾಹುವಿನ ದೂತರೂ ಆದ ಈಸಾ ಮಸೀಹ್‍ನನ್ನು ನಾವು ಕೊಂದಿದ್ದೇವೆ ಎಂದು ಅವರು ಹೇಳಿದ ಸಲುವಾಗಿಯೂ, (ಅವರನ್ನು ಶಪಿಸಿದೆವು). ವಾಸ್ತವದಲ್ಲಿ ಅವರು ಈಸಾ ಮಸೀಹ್‍ರನ್ನು ಕೊಲ್ಲಲಿಲ್ಲ. ಶಿಲುಬೆಗೇರಿಸಲೂ ಇಲ್ಲ. ಆದರೆ ವಾಸ್ತವ ಅವರಿಗೆ ಅಸ್ಪಷ್ಟವಾಗಿತ್ತು. ಅವರ ವಿಷಯದಲ್ಲಿ ಭಿನ್ನಾಭಿಪ್ರಾಯ ತೋರಿದವರೂ ವಾಸ್ತವದಲ್ಲಿ ಸಂಶಯಗ್ರಸ್ತರಾಗಿರುತ್ತಾರೆ. ಕೇವಲ ಗುಮಾನಿಯನ್ನೇ ಅನುಸರಿಸುವುದು ಹೊರತು ಆ ವಿಷಯದಲ್ಲಿ ಅವರಿಗೆ ಯಾವ ಅರಿವೂ ಇಲ್ಲ. 158. ನಿಜವಾಗಿ ಅಲ್ಲಾಹನು ಅವರನ್ನು ತನ್ನ ಕಡೆಗೆ ಎತ್ತಿಕೊಂಡನು. ಅಲ್ಲಾಹು ಮಹಾ ಪ್ರತಾಪ ಶಾಲಿಯೂ ಯುಕ್ತಿಪೂರ್ಣನೂ ಆಗಿರುತ್ತಾನೆ. 159. ಗ್ರಂಥದವರ ಪೈಕಿ ಯಾರೂ ತನ್ನ ಮರಣಕ್ಕೆ ಮುಂಚೆ ಈಸಾರವರಲ್ಲಿ ವಿಶ್ವಾಸವಿಡದೆ ಉಳಿಯಲಿಕ್ಕಿಲ್ಲ . ಪುನರುತ್ಥಾನದಿನದಂದು ಈಸಾರವರು ಇವರ ವಿರುದ್ಧ ಸಾಕ್ಷಿ ಹೇಳುವರು.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir