Iniciar sesión
Iniciar sesión
Iniciar sesión
Seleccionar idioma

An-Nisá 4:152 والذين امنوا بالله ورسله ولم يفرقوا بين احد منهم اولايك سوف يوتيهم اجورهم وكان الله غفورا رحيما ١٥٢

Página 102 · Juz 6

وَٱلَّذِينَ
ءَامَنُواْ
بِٱللَّهِ
وَرُسُلِهِۦ
وَلَمۡ
يُفَرِّقُواْ
بَيۡنَ
أَحَدٖ
مِّنۡهُمۡ
أُوْلَٰٓئِكَ
سَوۡفَ
يُؤۡتِيهِمۡ
أُجُورَهُمۡۚ
وَكَانَ
ٱللَّهُ
غَفُورٗا
رَّحِيمٗا
١٥٢
ಅಲ್ಲಾಹನಲ್ಲಿ ಹಾಗೂ ಅವನ ಸಂದೇಶವಾಹಕ ರಲ್ಲಿ ವಿಶ್ವಾಸವಿರಿಸುವ ಮತ್ತು ಅವರ ಮಧ್ಯೆ ಅಂತರ ಕಲ್ಪಿಸದವರಾರೋ ಅವರಿಗೆ ತಮ್ಮ ಪ್ರತಿಫಲವನ್ನು ಅಲ್ಲಾಹು ಕೊಡಲಿರುವನು. ಅಲ್ಲಾಹನು ಅತ್ಯಂತ ಹೆಚ್ಚು ದೋಷಮುಕ್ತಿ ನೀಡುವವನೂ, ಪರಮ ದಯಾಳುವೂ ಆಗಿರುವನು.
Continuar leyendo

Lee Tafsir

Ibn Kathir (Abridged)

Believing in Some Prophets and Rejecting Others is Pure Kufr

Allah threatens those who disbelieve in Him and in His Messengers, such as the Jews and Christians, who differentiate between Allah and His Messengers regarding faith. They believe in some Prophets and reject others, following their desires

…

Believing in Some Prophets and Rejecting Others is Pure Kufr

Allah threatens those who disbelieve in Him and in His Messengers, such as the Jews and Ch

…
Ver Tafsires

Leer en contexto

148. ಕೆಟ್ಟ ಮಾತುಗಳನ್ನು ಬಹಿರಂಗಗೊಳಿಸುವು ದನ್ನು ಅಲ್ಲಾಹು ಮೆಚ್ಚುವುದಿಲ್ಲ. ಆದರೆ ಮರ್ದಿತನು ಇದಕ್ಕೆ ಹೊರತಾಗಿದ್ದಾನೆ. ಅಲ್ಲಾಹು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ. 149. ಆದರೂ ನೀವು ಯಾವುದಾದರೂ ಸತ್ಕಾರ್ಯವನ್ನು ಬಹಿರಂಗಗೊಳಿಸಿದರೆ ಇಲ್ಲವೇ ರಹಸ್ಯ ವಾಗಿ ಇರಿಸಿದರೆ ಅಥವಾ ಏನಾದರೊಂದು ತಪ್ಪನ್ನು ಕ್ಷಮಿಸುವುದಾದರೆ (ಬಹಳ ಉತ್ತಮ. ಯಾಕೆಂದರೆ) ಅಲ್ಲಾಹು ಬಹಳ ಹೆಚ್ಚು ಕ್ಷಮಿಸುವವನೂ ಪರಮ ಶಕ್ತನೂ ಆಗಿರುವನು. 150. ಅಲ್ಲಾಹು ಹಾಗೂ ಅವನ ಸಂದೇಶವಾಹಕರನ್ನು ನಿಷೇಧಿಸುವ, ಅಲ್ಲಾಹು ಹಾಗೂ ಅವನ ಸಂದೇ ಶ ವಾಹಕರ ನಡುವೆ ತಾರತಮ್ಯ ಮಾಡಬಯ ಸುವ, `ಕೆಲವರ ಮೇಲೆ ವಿಶ್ವಾಸ ತಾಳುತ್ತೇವೆ. ಕೆಲವರನ್ನು ನಾವು ನಿಷೇಧಿಸುತ್ತೇವೆ’ ಎಂದು ಹೇಳುವ ಮತ್ತು ಅವೆರಡರ (ವಿಶ್ವಾಸ ಮತ್ತು ಅವಿಶ್ವಾಸದ) ನಡುವೆ ಇನ್ನೊಂದು ಮಾರ್ಗ ವನ್ನು ಅವಲಂಬಿಸಲು ಉದ್ದೇಶಿಸುವವರು. 151. ಅವರೇ ನಿಜವಾದ ಸತ್ಯನಿಷೇಧಿಗಳು. ಸತ್ಯನಿಷೇಧಿಗಳಿಗೆ ಅವಮಾನಕರ ಶಿಕ್ಷೆಯನ್ನು ನಾವು ಸಿದ್ಧಗೊಳಿಸಿದ್ದೇವೆ. 152. ಅಲ್ಲಾಹನಲ್ಲಿ ಹಾಗೂ ಅವನ ಸಂದೇಶವಾಹಕ ರಲ್ಲಿ ವಿಶ್ವಾಸವಿರಿಸುವ ಮತ್ತು ಅವರ ಮಧ್ಯೆ ಅಂತರ ಕಲ್ಪಿಸದವರಾರೋ ಅವರಿಗೆ ತಮ್ಮ ಪ್ರತಿಫಲವನ್ನು ಅಲ್ಲಾಹು ಕೊಡಲಿರುವನು. ಅಲ್ಲಾಹನು ಅತ್ಯಂತ ಹೆಚ್ಚು ದೋಷಮುಕ್ತಿ ನೀಡುವವನೂ, ಪರಮ ದಯಾಳುವೂ ಆಗಿರುವನು.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir