Iniciar sesión
Iniciar sesión
Iniciar sesión
Seleccionar idioma

An-Nisá 4:147 ما يفعل الله بعذابكم ان شكرتم وامنتم وكان الله شاكرا عليما ١٤٧

Página 101 · Juz 5

مَّا
يَفۡعَلُ
ٱللَّهُ
بِعَذَابِكُمۡ
إِن
شَكَرۡتُمۡ
وَءَامَنتُمۡۚ
وَكَانَ
ٱللَّهُ
شَاكِرًا
عَلِيمٗا
١٤٧
ನೀವು ಅಲ್ಲಾಹುವಿಗೆ ಕೃತಜ್ಞತೆ ತೋರಿದ್ದರೆ ಹಾಗೂ ವಿಶ್ವಾಸತಾಳಿದ್ದರೆ ಯಾವ ಶಿಕ್ಷೆಯನ್ನೂ ಅಲ್ಲಾಹನು ನಿಮಗೆ ಕೊಡಲಾರನು. ಅಲ್ಲಾಹು ಕೃತಜ್ಞತೆಯುಳ್ಳವನೂ ಸರ್ವಜ್ಞನೂ ಆಗಿರುತ್ತಾನೆ.
Continuar leyendo

Lee Tafsir

Ibn Kathir (Abridged)

The Prohibition of Wilayah with the Disbelievers

Allah forbids His believing servants from taking the disbelievers as friends instead of the believers. This includes being friends and associates of the disbelievers, advising them, being intimate with them, and exposing the secrets of the believers t

…

The Prohibition of Wilayah with the Disbelievers

Allah forbids His believing servants from taking the disbelievers as friends instead of the believers

…
Ver Tafsires

Leer en contexto

142. ಕಪಟಿಗಳು (ಅವರ ಭ್ರಮೆ ಪ್ರಕಾರ) ಅಲ್ಲಾಹ ನನ್ನು ವಂಚಿಸುತ್ತಿದ್ದಾರೆ . ಅಲ್ಲಾಹನು ಅವರ ವಂಚನೆಗೆ ತಕ್ಕ ಶಿಕ್ಷೆ ಕೊಡುವವ ನಾಗಿರುತ್ತಾನೆ. ಅವರು ನಮಾಜಿಗಾಗಿ ನಿಲ್ಲುವಾಗ ಉದಾಸೀನರಾಗಿಯೂ ಜನರಿಗೆ ತೋರಿಕೆಗಾಗಿಯೂ ಎದ್ದು ನಿಲ್ಲುತ್ತಾರೆ. ಸ್ವಲ್ಪವೇ ಹೊರತು ಅವರು ನಮಾಝ್ ಮಾಡುವುದೂ ಇಲ್ಲ! 143. ಅವೆರಡರ (ಈಮಾನ್ - ಕುಫ್ರ್) ನಡುವೆ ಅವರು ಎಡತಾಕುವ ಸ್ಥಿತಿಯಲ್ಲಿ. (ಅವರು ತೋರಿಕೆಯ ನಮಾಝ್ ಮಾಡುವರು). ಅವರು ಇವರ ಕೂಟಕ್ಕೂ ಅಲ್ಲ, ಅವರ ಕೂಟಕ್ಕೂ ಅಲ್ಲ. ಯಾವನನ್ನು ಅಲ್ಲಾಹು ದಾರಿ ತಪ್ಪಿಸು ತ್ತಾನೋ ಅವನಿಗೆ ಸರಿದಾರಿಯನ್ನು ನೀನು ಕಾಣಲಾರೆ. 144. ಓ ಸತ್ಯವಿಶ್ವಾಸಿಗಳೇ, ನೀವು ಸತ್ಯವಿಶ್ವಾಸಿ ಗಳನ್ನು ಬಿಟ್ಟು ಸತ್ಯನಿಷೇಧಿಗಳನ್ನು ನಿಮ್ಮ ಆಪ್ತ ಮಿತ್ರರನ್ನಾಗಿ ಮಾಡಿಕೊಳ್ಳಬೇಡಿರಿ. ನಿಮ್ಮ ವಿರುದ್ಧ ಅಲ್ಲಾಹುವಿಗೆ ಸ್ಪಷ್ಟ ಆಧಾರ ಉಂಟು ಮಾಡಲು ನೀವು ಬಯಸುತ್ತೀರಾ? 145. ಕಪಟವಿಶ್ವಾಸಿಗಳು ನರಕದ ಅತ್ಯಂತ ಕೆಳಗಿನ ತಳದಲ್ಲಿರುವರು. ಅವರಿಗೆ ಯಾವನೇ ಒಬ್ಬ ಸಹಾಯಕನನ್ನು ನೀವು ಕಾಣಲಾರಿರಿ . 146. ಅವರ ಪೈಕಿ ಪಶ್ವಾತ್ತಾಪ ಪಟ್ಟು ಮರಳಿದ, ತಮ್ಮ ಕರ್ಮ ವಿಧಾನವನ್ನು ಸರಿಪಡಿಸಿಕೊಂಡ, ಅಲ್ಲಾಹುವನ್ನು ಭದ್ರವಾಗಿ ಹಿಡಿದುಕೊಂಡ ಮತ್ತು ತಮ್ಮ ಧರ್ಮವನ್ನು ಅಲ್ಲಾಹನಿಗೇ ನಿಷ್ಕ ಳಂಕಗೊಳಿಸಿದ ಜನರು ಇದರಿಂದ ಹೊರತಾಗಿ ದ್ದಾರೆ. ಅವರು ಸತ್ಯವಿಶ್ವಾಸಿಗಳ ಜೊತೆಗಿರುವರು. ಸತ್ಯವಿಶ್ವಾಸಿಗಳಿಗೆ ಅಲ್ಲಾಹನು ಖಂಡಿ ತವಾಗಿಯೂ ಮಹತ್ವದ ಸತ್ಫಲವನ್ನು ದಯ ಪಾಲಿಸಲಿರುವನು. 147. ನೀವು ಅಲ್ಲಾಹುವಿಗೆ ಕೃತಜ್ಞತೆ ತೋರಿದ್ದರೆ ಹಾಗೂ ವಿಶ್ವಾಸತಾಳಿದ್ದರೆ ಯಾವ ಶಿಕ್ಷೆಯನ್ನೂ ಅಲ್ಲಾಹನು ನಿಮಗೆ ಕೊಡಲಾರನು. ಅಲ್ಲಾಹು ಕೃತಜ್ಞತೆಯುಳ್ಳವನೂ ಸರ್ವಜ್ಞನೂ ಆಗಿರುತ್ತಾನೆ.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir