Войти
Войти
Войти
Выберите язык

An-Nisa 4:138 بشر المنافقين بان لهم عذابا اليما ١٣٨

Страница 100 · Джуз 5

بَشِّرِ
ٱلۡمُنَٰفِقِينَ
بِأَنَّ
لَهُمۡ
عَذَابًا
أَلِيمًا
١٣٨
ಸತ್ಯವಿಶ್ವಾಸಿಗಳನ್ನು ಬಿಟ್ಟು ಸತ್ಯನಿಷೇಧಿ ಗಳನ್ನು ಮಿತ್ರರನ್ನಾಗಿ ಮಾಡಿಕೊಂಡ ಮುನಾಫಿಕರಿಗೆ ವೇದನಾಯುಕ್ತ ಶಿಕ್ಷೆ ಸಿದ್ಧವಿದೆಯೆಂಬ ಸುವಾರ್ತೆಯನ್ನು ಅರುಹಿ ಬಿಡಿರಿ.
reading-goal:continue-reading

Читать q-and-a.tafsir

Russian Tafseer Al Saddi

Если человек неоднократно обращается в правую веру, а затем отрекается от нее, становится на прямой путь, а затем впадает в заблуждение, прозревает, а затем вновь лишается зрения, если он становится верующим, а затем возвращается в неверие, продолжает исповедовать его и даже приумножает свое нечести…
Если человек неоднократно обращается в правую веру, а затем отрекается от нее, становится на прямой путь, а затем впадает в заблуждение, прозревает, а…
Вид tafsirs

Читать related-content

136. ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹು ಮತ್ತು ಅವನ ದೂತರಲ್ಲಿ ಹಾಗೂ ಅವನು ತನ್ನ ದೂತರಿಗೆ ಅವತೀರ್ಣಗೊಳಿಸಿದ ವೇದಗ್ರಂಥ ದಲ್ಲಿ ಮತ್ತು ಅದಕ್ಕೆ ಮೊದಲು ಅವತೀರ್ಣಗೊಳಿಸಿದ ವೇದಗ್ರಂಥಗಳಲ್ಲಿ ವಿಶ್ವಾಸ ತಾಳಿರಿ . ಯಾವನಾದರೂ ಅಲ್ಲಾಹನನ್ನೂ ಆತನ ದೇವಚ ರರನ್ನೂ ಅವನ ವೇದಗ್ರಂಥಗಳನ್ನೂ ಅವನ ದೂತರನ್ನೂ ಪರಲೋಕವನ್ನೂ ನಿಷೇಧಿಸಿದರೆ ಅವನು ದಾರಿಗೆಟ್ಟು ಸತ್ಯದಿಂದ ಬಲುದೂರ ಸಾಗಿರುತ್ತಾನೆ. 137. ಸತ್ಯವಿಶ್ವಾಸವನ್ನು ಸ್ವೀಕರಿಸಿ ನಂತರ ನಿಷೇಧಿಸಿ ಪುನಃ ವಿಶ್ವಾಸವಿಟ್ಟು, ಪುನಃ ನಿಷೇಧಿಸಿ ಆಮೇಲೆ ನಿರಾಕರಣೆಯನ್ನೇ ಹೆಚ್ಚಿಸಿಕೊಂಡವರನ್ನು ಅಲ್ಲಾಹು ಎಂದೆಂದಿಗೂ ಕ್ಷಮಿಸಲಾರನು ಮತ್ತು ಅವರಿಗೆ ಸನ್ಮಾರ್ಗದರ್ಶನ ಮಾಡಿಸ ಲಾರನು. 138. ಸತ್ಯವಿಶ್ವಾಸಿಗಳನ್ನು ಬಿಟ್ಟು ಸತ್ಯನಿಷೇಧಿ ಗಳನ್ನು ಮಿತ್ರರನ್ನಾಗಿ ಮಾಡಿಕೊಂಡ ಮುನಾಫಿಕರಿಗೆ ವೇದನಾಯುಕ್ತ ಶಿಕ್ಷೆ ಸಿದ್ಧವಿದೆಯೆಂಬ ಸುವಾರ್ತೆಯನ್ನು ಅರುಹಿ ಬಿಡಿರಿ. 139. ಇವರೇನು ಅವರ ಕಡೆಯಿಂದ ಮಾನ್ಯತೆಯನ್ನು ನಿರೀಕ್ಷಿಸುವರೇನು? ವಸ್ತುತಃ ಪ್ರತಿಷ್ಟೆಯು ಸರ್ವ ಸಂಪೂರ್ಣವಾಗಿ ಅಲ್ಲಾಹನಿಗೇ ಆಗಿರುತ್ತದೆ. 140. ಅಲ್ಲಾಹನ ಸೂಕ್ತಗಳ ವಿರುದ್ಧ ಅವಿಶ್ವಾಸದ ಮಾತುಗಳನ್ನಾಡುತ್ತಿರುವುದನ್ನೂ ಅವು ಅಣಕಿಸಲ್ಪಡುತ್ತಿರುವುದನ್ನೂ ನೀವು ಕೇಳಿದಾಗ, ಅವರು ಬೇರೆ ಮಾತನ್ನಾರಂಭಿಸುವವರೆಗೂ ಅಲ್ಲಿ ಕುಳಿತು ಕೊಳ್ಳಬೇಡಿರಿ. ಅನ್ಯಥಾ ನೀವೂ ಅವರಂತೆಯೇ ಆಗುತ್ತೀರಿ ಎಂದು ಅಲ್ಲಾಹು ನಿಮಗೆ ಈ ಗ್ರಂಥದಲ್ಲಿ ಮೊದಲೇ ಅಪ್ಪಣೆ ಕೊಟ್ಟಿದ್ದಾನೆ. ನಿಜವಾಗಿಯೂ ಅಲ್ಲಾಹನು ಕಪಟ ವಿಶ್ವಾಸಿಗಳನ್ನೂ ಸತ್ಯನಿಷೇಧಿಗಳನ್ನೂ ನರಕದಲ್ಲಿ ಒಟ್ಟುಗೂಡಿಸುವವನಾಗಿರುವನು. 141. ಈ ಕಪಟವಿಶ್ವಾಸಿಗಳು ನಿಮ್ಮ ವಿಷಯದಲ್ಲಿ ನಿರೀಕ್ಷೆಯಲ್ಲಿರುತ್ತಾರೆ. ಅಲ್ಲಾಹನ ಕಡೆಯಿಂದ ನಿಮಗೆ ವಿಜಯ ಪ್ರಾಪ್ತಿಯಾದರೆ ಇವರು ನಿಮ್ಮ ಬಳಿಗೆ ಬಂದು, ನಾವೂ ನಿಮ್ಮೊಂದಿಗೆ ಇರಲಿಲ್ಲವೇ? ಎನ್ನುವರು. ಸತ್ಯನಿಷೇಧಿಗಳಿಗೆ ಮೇಲುಗೈ ಯಾದರೆ, ನಿಮ್ಮ ವಿರುದ್ಧ ನಮಗೆ ತಾಕತ್ತಿದ್ದು ಕೂಡಾ (ಯುದ್ಧ ಮಾಡದೆ) ನಿಮ್ಮನ್ನು ಬಿಟ್ಟು ಬಿಡಲಿಲ್ಲವೇ ? ನಿಮ್ಮನ್ನು ಮುಸಲ್ಮಾನರಿಂದ ನಾವು ರಕ್ಷಿಸಲಿಲ್ಲವೇ? ಎಂದು ಸತ್ಯನಿಷೇಧಿಗಳೊಂದಿಗೆ ಇವರು ಹೇಳುತ್ತಾರೆ. ಆದುದರಿಂದ ನಿಮ್ಮ ಮತ್ತು ಅವರ ಪ್ರಕರಣದ ತೀರ್ಮಾನವನ್ನು ಅಲ್ಲಾಹು ಪುನರುತ್ಥಾನದ ದಿನದಂದು ಮಾಡುವನು. ಅಲ್ಲಾಹನು ಸತ್ಯವಿಶ್ವಾಸಿಗಳಿಗೆದುರಾಗಿ ಸತ್ಯನಿಷೇಧಿಗಳಿಗೆ ವಿಜಯದ ಯಾವ ದಾರಿಯನ್ನು ಇರಿಸಿರುವುದೇ ಇಲ್ಲ .

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать