Iniciar sesión
Iniciar sesión
Iniciar sesión
Seleccionar idioma

An-Nisá 4:117 ان يدعون من دونه الا اناثا وان يدعون الا شيطانا مريدا ١١٧

Página 97 · Juz 5

إِن
يَدۡعُونَ
مِن
دُونِهِۦٓ
إِلَّآ
إِنَٰثٗا
وَإِن
يَدۡعُونَ
إِلَّا
شَيۡطَٰنٗا
مَّرِيدٗا
١١٧
ಅವರು ಅಲ್ಲಾಹನನ್ನು ಬಿಟ್ಟು ಕೆಲವು ಸ್ತ್ರೀ ವಿಗ್ರಹಗಳನ್ನು ಮಾತ್ರ ಆರಾಧಿಸುತ್ತಿದ್ದಾರೆ. ಅವರು ಆರಾಧಿಸುವುದು ಧಿಕ್ಕಾರಿಯಾದ ಶೈತಾನನನ್ನೇ ಹೊರತು ಇನ್ನಾರನ್ನೂ ಅಲ್ಲ 1.
Continuar leyendo

Lee Tafsir

Ibn Kathir (Abridged)

Shirk Shall not be Forgiven, in Reality the Idolators Worship Shaytan

We talked about Allah's statement,

إِنَّ اللَّهَ لاَ يَغْفِرُ أَن يُشْرَكَ بِهِ وَيَغْفِرُ مَا دُونَ ذَلِكَ

(Verily, Allah forgives not (the sin of) setting up partners (in worship) with Him, but He forgives whom He wills, sins other

…

Shirk Shall not be Forgiven, in Reality the Idolators Worship Shaytan

We talked about Allah's statement,

إِنَّ اللَّهَ لاَ يَغْفِرُ أَن يُشْرَكَ بِهِ وَ

…
Ver Tafsires

Leer en contexto

116. ಅಲ್ಲಾಹನು ತನಗೆ `ಶಿರ್ಕ್’ ಮಾಡಲ್ಪಡುವು ದನ್ನು ಖಂಡಿತ ಕ್ಷಮಿಸುವುದಿಲ್ಲ. ಅದರ ಹೊರತಾದುದನ್ನು ತಾನಿಚ್ಛಿಸುವವರಿಗೆ ಕ್ಷಮಿಸುವನು. ಯಾವನು ಅಲ್ಲಾಹನಿಗೆ ‘ಶಿರ್ಕ್’ ಮಾಡುತ್ತಾನೋ ಅವನು ಋಜು ಮಾರ್ಗ ದಿಂದ ದಾರಿ ತಪ್ಪಿ ಬಹಳ ದೂರ ಸಾಗಿರುತ್ತಾನೆ. 117. ಅವರು ಅಲ್ಲಾಹನನ್ನು ಬಿಟ್ಟು ಕೆಲವು ಸ್ತ್ರೀ ವಿಗ್ರಹಗಳನ್ನು ಮಾತ್ರ ಆರಾಧಿಸುತ್ತಿದ್ದಾರೆ. ಅವರು ಆರಾಧಿಸುವುದು ಧಿಕ್ಕಾರಿಯಾದ ಶೈತಾನನನ್ನೇ ಹೊರತು ಇನ್ನಾರನ್ನೂ ಅಲ್ಲ . 118. ಅಲ್ಲಾಹನು ಅವನನ್ನು (ಶೈತಾನನ್ನು) ಶಪಿಸಿ ರುತ್ತಾನೆ. `ನಿನ್ನ ದಾಸರಿಂದ ಒಂದು ನಿಶ್ಚಿತ ಪಾಲನ್ನು ನಾನು ಸ್ವಾಧೀನಪಡಿಸಿ ಕೊಳ್ಳುವೆನು’ ಎಂದು ಅವನು ಹೇಳಿರುತ್ತಾನೆ. 119. ಖಂಡಿತ ನಾನವರನ್ನು ದಾರಿ ತಪ್ಪಿಸುವೆನು. ಖಂಡಿತವಾಗಿಯೂ ನಾನವರಿಗೆ ವ್ಯಾಮೋಹ ಹುಟ್ಟಿಸುವೆನು. ಖಂಡಿತವಾಗಿಯೂ ನಾನವ ರಿಗೆ ಅಪ್ಪಣೆ ಕೊಡುವೆನು. ಆಗ ಅವರು ಜಾನು ವಾರುಗಳ ಕಿವಿಗಳನ್ನು ಹರಿಯುವರು. ಅವರಿಗೆ ನಾನು ಆಜ್ಞೆ ಕೊಡುವೆನು. ಆಗ ಅವರು ಅಲ್ಲಾಹುವಿನ ಸೃಷ್ಟಿಯನ್ನು ವಿರೂಪಗೊ ಳಿಸುವರು (ಎಂದು ಶೈತಾನನು ಹೇಳಿರುತ್ತಾನೆ.) ಯಾವನು ಅಲ್ಲಾಹನನ್ನು ಬಿಟ್ಟು ಶೈತಾನನನ್ನು ರಕ್ಷಾಧಿಕಾರಿಯನ್ನಾಗಿ ಮಾಡುತ್ತಾನೋ ಖಂಡಿತ ಅವನು ಸ್ಪಷ್ಟವಾದ ನಷ್ಟಕ್ಕೆ ಗುರಿ ಯಾದನು. 120. ಶೈತಾನನು ಅವರಿಗೆ ವಾಗ್ದಾನಗಳನ್ನು ನೀಡು ತ್ತಾನೆ. ಅವರಿಗೆ ವ್ಯಾಮೋಹ ಹುಟ್ಟಿಸುತ್ತಾನೆ. ಆದರೆ ಶೈತಾನನ ಎಲ್ಲ ವಾಗ್ದಾನಗಳು ವಂಚನೆಯ ವಿನಾ ಇನ್ನೇನೂ ಅಲ್ಲ. 121. ಅಂಥವರ ವಾಸಸ್ಥಳ ನರಕವೇ ಆಗಿದೆ. ಅದರಿಂದ ರಕ್ಷಣೆ ಹೊಂದುವ ಯಾವುದೇ ಅಭಯ ಸ್ಥಳವನ್ನು ಅವರು ಹೊಂದಲಾರರು.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir