Iniciar sesión
Iniciar sesión
Iniciar sesión
Seleccionar idioma

An-Nisá 4:101 واذا ضربتم في الارض فليس عليكم جناح ان تقصروا من الصلاة ان خفتم ان يفتنكم الذين كفروا ان الكافرين كانوا لكم عدوا مبينا ١٠١

Página 94 · Juz 5

وَإِذَا
ضَرَبۡتُمۡ
فِي
ٱلۡأَرۡضِ
فَلَيۡسَ
عَلَيۡكُمۡ
جُنَاحٌ
أَن
تَقۡصُرُواْ
مِنَ
ٱلصَّلَوٰةِ
إِنۡ
خِفۡتُمۡ
أَن
يَفۡتِنَكُمُ
ٱلَّذِينَ
كَفَرُوٓاْۚ
إِنَّ
ٱلۡكَٰفِرِينَ
كَانُواْ
لَكُمۡ
عَدُوّٗا
مُّبِينٗا
١٠١
ನೀವು ಪ್ರಯಾಣದಲ್ಲಿರುವಾಗ ಸತ್ಯನಿಷೇಧಿಗಳು ನಿಮ್ಮನ್ನು ಉಪದ್ರವಿಸುವರೆಂದು ಭಯವಿದ್ದರೆ, ನಮಾಜನ್ನು ನೀವು ಕಸ್ರ್ ಮಾಡುವುದರಲ್ಲಿ ನಿಮ್ಮ ತಪ್ಪಿಲ್ಲ1. ಖಂಡಿತವಾಗಿಯೂ ಸತ್ಯ ನಿಷೇಧಿಗಳು ನಿಮ್ಮ ಪ್ರತ್ಯಕ್ಷ ಶತ್ರುಗಳಾಗಿದ್ದಾರೆ.
reading-goal:continue-reading

Leer q-and-a.tafsir

Ibn Kathir (Abridged)

Salat Al-Qasr, Shortening the Prayer

Allah said,

وَإِذَا ضَرَبْتُمْ فِى الاٌّرْضِ

(And when you Darabtum in the land,) meaning if you travel in the land. In another Ayah, Allah said,

أَن سَيَكُونُ مِنكُمْ مَّرْضَى وَءَاخَرُونَ يَضْرِبُونَ فِى الاٌّرْضِ يَبْتَغُونَ مِن فَضْلِ اللَّهِ وَءَاخَرُونَ

(He know

…

Salat Al-Qasr, Shortening the Prayer

Allah said,

وَإِذَا ضَرَبْتُمْ فِى الاٌّرْضِ

(And when you Darabtum in the land,) meaning if you travel in the land.

…
Ver tafsirs

Leer related-content

101. ನೀವು ಪ್ರಯಾಣದಲ್ಲಿರುವಾಗ ಸತ್ಯನಿಷೇಧಿಗಳು ನಿಮ್ಮನ್ನು ಉಪದ್ರವಿಸುವರೆಂದು ಭಯವಿದ್ದರೆ, ನಮಾಜನ್ನು ನೀವು ಕಸ್ರ್ ಮಾಡುವುದರಲ್ಲಿ ನಿಮ್ಮ ತಪ್ಪಿಲ್ಲ. ಖಂಡಿತವಾಗಿಯೂ ಸತ್ಯ ನಿಷೇಧಿಗಳು ನಿಮ್ಮ ಪ್ರತ್ಯಕ್ಷ ಶತ್ರುಗಳಾಗಿದ್ದಾರೆ. 102. (ಓ ಪೈಗಂಬರರೇ,) ನೀವು ಮುಸಲ್ಮಾನ ರೊಂದಿಗೆ ಇದ್ದು ಅವರಿಗೆ ನಮಾಝ್ ಮಾಡಿಸಲು ನಿಂತಾಗ ಅವರಲ್ಲೊಂದು ತಂಡವು ನಿಮ್ಮ ಜೊತೆ ನಿಲ್ಲಲಿ. ತಮ್ಮ ಆಯುಧಗಳನ್ನು ಹಿಡಿದುಕೊಳ್ಳಲಿ. ಅವರು ನಮಾಜು ಮುಗಿ ಸಿದರೆ ನಿಮ್ಮ ಹಿಂಭಾಗದಲ್ಲಿ ಹೋಗಿ ನಿಲ್ಲಲಿ. ನಮಾಜು ಮಾಡಿರದ ಇನ್ನೊಂದು ತಂಡವು ನಿಮ್ಮ ಸಂಗಡ ನಮಾಝ್ ಮಾಡಲಿ. ಅವರೂ ಜಾಗರೂಕರಾಗಿರಲಿ, ತಮ್ಮ ಆಯುಧಗಳನ್ನು ಹಿಡಿದುಕೊಳ್ಳಲಿ. ನಿಮ್ಮ ಆಯುಧಗಳು ಮತ್ತು ನಿಮ್ಮ ಸರಕುಗಳ ಬಗ್ಗೆ ನೀವು ಅಶ್ರದ್ಧರಾದರೆ ನಿಮ್ಮ ಮೇಲೆ ಹಠಾತ್ ದಾಳಿ ಮಾ ಸತ್ಯನಿಷೇಧಿಗಳು ಆಗ್ರಹಿಸಿದ್ದಾರೆ. ಒಂದು ವೇಳೆ ಮಳೆÉಯ ಕಾರಣದಿಂದ ನಿಮಗೆ ತೊಂದರೆ ಯುಂಟಾದರೆ ಅಥವಾ ನೀವು ರೋಗಗ್ರಸ್ತರಾದರೆ ಆಯುಧಗಳನ್ನು ಕೆಳಗಿಡುವುದರಲ್ಲಿ ನಿಮ್ಮ ತಪ್ಪಿಲ್ಲ, ಆಗಲೂ ಜಾಗ್ರತರಾಗಿರಿ . ನಿಶ್ಚಯವಾಗಿಯೂ ಅಲ್ಲಾಹನು ಸತ್ಯ ನಿಷೇಧಿಗಳಿಗೆ ನಿಂದನಾಮಯ ಶಿಕ್ಷೆಯನ್ನು ಸಿದ್ಧಪಡಿಸಿಟ್ಟಿರುತ್ತಾನೆ. ಸಿದ್ಧಪಡಿಸಿಟ್ಟಿರುತ್ತಾನೆ. 103. ನೀವು ನಮಾಜನ್ನು ನೆರವೇರಿಸಿದರೆ ನಂತರ ನೀವು ನಿಂತುಕೊಂಡೂ, ಕುಳಿತುಕೊಂಡೂ ಅಥವಾ ಮಲಗಿಕೊಂಡೂ (ಸದಾ ಸಮಯ) ಅಲ್ಲಾಹನನ್ನು ಸ್ಮರಿಸಿರಿ.ಂ ಅನಂತರ ಶಾಂತತೆ ಪ್ರಾಪ್ತವಾದ ಬಳಿಕ ನಮಾಜನ್ನು ಅದರ ಕ್ರಮದಂತೆ ಪಾಲಿಸಿರಿ. ನಿಶ್ಚಯವಾಗಿಯೂ ನಮಾಜು ಸತ್ಯವಿಶ್ವಾಸಿಗಳಿಗೆ ಸಮಯ ನಿರ್ಣಯಿತವಾದ ಒಂದು ಕಡ್ಡಾಯ ಕರ್ತವ್ಯವಾಗಿದೆ. 104. ಶತ್ರು ಪಕ್ಷದವರನ್ನು ಬೆನ್ನಟ್ಟಿ ಹುಡುಕಿಕೊಂಡು ಹೋಗುವುದರಲ್ಲಿ ನೀವು ನಿರಾಸಕ್ತಿ ತೋರ ಬಾರದು. ನೀವು ನೋವು ಅನುಭವಿಸುತ್ತಿದ್ದರೆ ನೀವು ನೋವು ಅನುಭವಿಸುವಂತೆಯೇ ಅವರೂ ನೋವು ಅನುಭವಿಸಲಿದ್ದಾರೆ. ಅವರು ಆಗ್ರಹಪಡದ ಸಾಧನೆಗಳನ್ನು ನೀವು ಅಲ್ಲಾಹುವಿನಿಂದ ಅಗ್ರಹಿಸುತ್ತಿದ್ದೀರಿ. ಅಲ್ಲಾಹನು ಪರಮ ತಜ್ಞನೂ ಯುಕ್ತಿಪೂರ್ಣನೂ ಆಗಿರುತ್ತಾನೆ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir