Iniciar sesión
Iniciar sesión
Iniciar sesión
Seleccionar idioma

An-Náml 27:8 فلما جاءها نودي ان بورك من في النار ومن حولها وسبحان الله رب العالمين ٨

Página 377 · Juz 19

فَلَمَّا
جَآءَهَا
نُودِيَ
أَنۢ
بُورِكَ
مَن
فِي
ٱلنَّارِ
وَمَنۡ
حَوۡلَهَا
وَسُبۡحَٰنَ
ٱللَّهِ
رَبِّ
ٱلۡعَٰلَمِينَ
٨
ಅವರು ಅಲ್ಲಿ ತಲಪಿದಾಗ ಹೀಗೆ ಕರೆ ಕೇಳಿಸಿತು. ಬೆಂಕಿಯ ಸ್ಥಾನದಲ್ಲಿರುವವರು ಮತ್ತು ಇದರ ಪರಿಸರದಲ್ಲಿರುವವರು ಅನುಗ್ರಹೀತರು. ಸರ್ವಲೋಕಗಳ ಪಾಲಕ ಪ್ರಭುವಾಗಿರುವ ಅಲ್ಲಾಹನು ಪರಮ ಪಾವನನು.
Continuar leyendo

Lee Tafsir

Ibn Kathir (Abridged)

The Story of Musa and the End of Fir`awn

Here Allah tells His Messenger Muhammad ﷺ about what happened to Musa, peace be upon him, how Allah chose him, spoke with him and gave him mighty, dazzling signs and overwhelming proof, and sent him to Fir`awn and his people, but they denied the proof, disbeli

…

The Story of Musa and the End of Fir`awn

Here Allah tells His Messenger Muhammad ﷺ about what happened to Musa, peace be upon him, how Allah chose him,

…
Ver Tafsires

Leer en contexto

7. ಮೂಸಾರು ತಮ್ಮ ಕುಟುಂಬದೊಡನೆ ಹೀಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ‘ನಾನು ಒಂದು ಬೆಂಕಿಯನ್ನು ಕಂಡಿದ್ದೇನೆ. ನಾನು ಅಲ್ಲಿಂದೇನಾದರೂ ಸುದ್ದಿ ತರುತ್ತೇನೆ. ಇಲ್ಲವೇ ಅದರಿಂದ ಒಂದು ಬೆಂಕಿಯ ಕೆಂಡವನ್ನಾದರೂ ಹೆಕ್ಕಿ ತರುತ್ತೇನೆ. ನಿಮಗೆ ಚಳಿ ಕಾಯಿಸಬಹುದು’. 8. ಅವರು ಅಲ್ಲಿ ತಲಪಿದಾಗ ಹೀಗೆ ಕರೆ ಕೇಳಿಸಿತು. ಬೆಂಕಿಯ ಸ್ಥಾನದಲ್ಲಿರುವವರು ಮತ್ತು ಇದರ ಪರಿಸರದಲ್ಲಿರುವವರು ಅನುಗ್ರಹೀತರು. ಸರ್ವಲೋಕಗಳ ಪಾಲಕ ಪ್ರಭುವಾಗಿರುವ ಅಲ್ಲಾಹನು ಪರಮ ಪಾವನನು. 9. ಓ ಮೂಸಾ, ಪರಮಯುಕ್ತಿವಂತನೂ ಪ್ರತಾಪಿಯೂ ಆಗಿರುವ ಅಲ್ಲಾಹನೇ ನಾನು. 10. ನಿಮ್ಮ ದಂಡವನ್ನು ಕೆಳಗೆ ಹಾಕಿರಿ. ಆಗ ದಂಡವು ಸಣ್ಣ ಹಾವಿನಂತೆ ತೆವಳುತ್ತಿರುವುದನ್ನು ಕಂಡಾಗ ಮೂಸಾ ಬೆನ್ನು ತಿರುಗಿಸಿ ಓಟಕಿತ್ತರು. ತಿರುಗಿ ಬರಲೂ ಇಲ್ಲ. ಆಗ ಅಲ್ಲಾಹು ಹೇಳಿದನು, “ಮೂಸಾ, ಹೆದರಬೇಡ! ದೇವದೂತರು ನನ್ನ ಸನ್ನಿಧಿಯಲ್ಲಿ ಹೆದರಬೇಕಿಲ್ಲ’’. 11. ಆದರೆ ಯಾರಾದರೂ ಅಕ್ರಮವೆಸಗಿ, ನಂತರ ಅವನು ಕೆಡುಕಿನ ಬಳಿಕ ಒಳಿತನ್ನು ಬದಲಿಯಾಗಿ ತಂದರೆ ನಾನು ಮಹಾ ಕ್ಷಮಾಶೀಲನೂ ಪರಮದಯಾಳುವೂ ಆಗಿರುವೆನು. 12. ನಿಮ್ಮ ಕೈಯನ್ನು ನಿಮ್ಮ ಜೇಬಿನೊಳಕ್ಕೆ ಹಾಕಿರಿ. ಅದು ಬೆಳ್ಳಗೆ ಬೆಳಗುತ್ತ ಹೊರಬರುವುದು. ರೋಗದ ಬಿಳುಪಲ್ಲ. ಫಿರ್‍ಔನ್ ಮತ್ತು ಅವನ ಜನಾಂಗದ ಕಡೆಗಿರುವ ಒಂಭತ್ತು ನಿದರ್ಶನಗಳಲ್ಲಿ ಇವು ಸೇರಿವೆ. ಅವರು ಮಹಾ ದುಷ್ಕರ್ಮಿಗಳಾದ ಜನಾಂಗವಾಗಿರುವರು. 13. ಹಾಗೆ ಆ ದುಷ್ಕರ್ಮಿಗಳ ಕಡೆಗೆ ನಮ್ಮ ದೃಷ್ಟಾಂತಗಳು ಅತ್ಯಂತ ಪ್ರತ್ಯಕ್ಷವಾದ ನೆಲೆಯಲ್ಲಿ ಬಂದಾಗ ಅವರು ‘ಇದು ಸ್ಪಷ್ಟವಾದ ಜಾಲವಿದ್ಯೆ’ ಎಂದು ಹೇಳಿದರು. 14. ಅವುಗಳ ಬಗ್ಗೆ ಅವರ ಮನಸ್ಸುಗಳಿಗೆ ದೃಢವಾದ ಪ್ರಜ್ಞೆ ಬಂದಿದ್ದರೂ ಅಕ್ರಮ ಹಾಗೂ ಅಹಂಕಾರದಿಂದ ಅವರದನ್ನು ನಿಷೇಧಿಸಿದರು. ಆಗ ಆ ಗೊಂದಲಕಾರಿಗಳ ಪರಿಣಾಮ ಹೇಗಿತ್ತೆಂದು ನೋಡಿರಿ.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir