Masuk
Masuk
Masuk
Pilih Bahasa

An-Naml 27:26 الله لا الاه الا هو رب العرش العظيم ۩‏ ٢٦

Halaman 341 · Juz 19

اَللّٰهُ
لَاۤ
اِلٰهَ
اِلَّا
هُوَ
رَبُّ
الْعَرْشِ
الْعَظِیْمِ
۟
ಅಲ್ಲಾಹು! ಅವನ ಹೊರತು ಅನ್ಯ ಆರಾಧ್ಯನಿಲ್ಲ, ಘನವೆತ್ತ ಅರ್ಶ್‍ನ ಒಡೆಯನು.
Lanjutkan Membaca

Bacalah Tafsir

Ibn Kathir (Abridged)

How the Hoopoe came before Sulayman and told Him about Saba'

Allah says:

فَمَكَثَ غَيْرَ بَعِيدٍ

(But (the hoopoe) stayed not long,) meaning, he was absent for only a short time. Then he came and said to Sulayman:

أَحَطتُ بِمَا لَمْ تُحِطْ بِهِ

(I have grasped which you have not grasped) meaning, `I have

…

How the Hoopoe came before Sulayman and told Him about Saba'

Allah says:

فَمَكَثَ غَيْرَ بَعِيدٍ

(But (the hoopoe) stayed not long,) meaning, he was abse

…
Melihat Tafsir

Baca dalam Konteks

20. ಒಮ್ಮೆ ಸುಲೈಮಾನರು ಪಕ್ಷಿಗಳ ಪರಿಶೀಲನೆ ನಡೆಸಿದರು. ಆಮೇಲೆ ಹೀಗೆ ಹೇಳಿದರು, ಏನಾಯಿತು? ಮರಕುಟಿಕವನ್ನು ಕಾಣುವುದಿಲ್ಲ ವೇಕೆ? ಅಥವಾ ಅದು ಕಣ್ಮರೆಯಾದವರಲ್ಲಿ ಸೇರಿದೆಯೇ? 21. ನಾನು ಅದಕ್ಕೆ ಕಠಿಣ ಶಿಕ್ಷೆ ಕೊಡುವೆನು ಇಲ್ಲವೇ ಅದನ್ನು ಕೊಯ್ದು ಬಿಡುವೆನು. ಅನ್ಯಥಾ ಅದು ನನಗೆ ಸ್ಪಷ್ಟವಾದ ಆಧಾರವನ್ನು ಕೊಡಬೇಕಾದೀತು. 22. ಹಾಗೆ ಅದು ಅಲ್ಲಿಗೆ ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ. ಆಮೇಲೆ ಅದು ಹೇಳಿತು, ‘ತಾವು ಸೂಕ್ಷ್ಮವಾಗಿ ತಿಳಿಯದಿರುವಂತಹ ಒಂದು ವಿಷಯವನ್ನು ನಾನು ಸೂಕ್ಷ್ಮವಾಗಿ ತಿಳಿದುಕೊಂಡಿದ್ದೇನೆ. ನಾನು ಖಾತರಿಯಾದ ಸುದ್ದಿಯೊಂದನ್ನು ‘ಸಬಅ’ದಿಂದ ನಿಮ್ಮಲ್ಲಿಗೆ ತಂದಿರುತ್ತೇನೆ. 23. ಓರ್ವ ಸ್ತ್ರೀ ಅವರನ್ನು ಆಳುತ್ತಿರುವುದನ್ನು ನಾನು ಕಂಡೆನು. ಅವಳಿಗೆ ಎಲ್ಲ ವಸ್ತುಗಳಿಂದ (ಅಗತ್ಯವಾದುದನ್ನು) ನೀಡಲಾಗಿದೆ. ಆಕೆಗೆ ಒಂದು ದೊಡ್ಡ ಸಿಂಹಾಸನವು ಇದೆ . 24. ಅವಳೂ ಅವಳ ಜನಾಂಗವೂ ಅಲ್ಲಾಹನ ಬದಲು ಸೂರ್ಯನಿಗೆ ಸಾಷ್ಟಾಂಗವೆರಗುವುದನ್ನು ನಾನು ಕಂಡೆನು. ಶೈತಾನನು ಅವರಿಗೆ ಅವರ ಕರ್ಮ ಗಳನ್ನು ಸೊಗಸಾಗಿ ತೋರಿಸಿದನು. ಹಾಗೆ ಅವರನ್ನು ನೇರ ಮಾರ್ಗದಿಂದ ತಡೆದನು. ಆದುದರಿಂದ ಅವರು ನೇರ ಮಾರ್ಗಕ್ಕೆ ಬರುವುದಿಲ್ಲ. 25. ಆಕಾಶಗಳಲ್ಲೂ ಭೂಮಿಯಲ್ಲೂ ಅಡಗಿರುವ ವಸ್ತುಗಳನ್ನು ಹೊರತರುವ ಮತ್ತು ನೀವು ಬಚ್ಚಿಡುವುದನ್ನೂ ಬಹಿರಂಗಪಡಿಸುವುದನ್ನೂ ಅರಿಯುವ ಅಲ್ಲಾಹನಿಗೆ ಅವರು ಸಾಷ್ಟಾಂಗ ವೆರಗುವ ಸತ್ಯದ ದಾರಿಗೆ ಅವರು ಬಾರದಿರಲೆಂದು. (ಶೈತಾನನು ಅವರ ಕುಕೃತ್ಯಗಳನ್ನು ಚಂದಗಾಣಿಸಿ ಕೊಟ್ಟಿದ್ದಾನೆ) 26. ಅಲ್ಲಾಹು! ಅವನ ಹೊರತು ಅನ್ಯ ಆರಾಧ್ಯನಿಲ್ಲ, ಘನವೆತ್ತ ಅರ್ಶ್‍ನ ಒಡೆಯನು. 27. ಆಗ ಸುಲೈಮಾನರು ಹೀಗೆ ಹೇಳಿದರು; ‘ನೀನು ನಿಜ ಹೇಳಿದೆಯೋ ಅಥವಾ ಸುಳ್ಳಾಡುವವರಲ್ಲಿ ಸೇರಿರುವೆಯೋ ಎಂದು ನಾವು ನೋಡಲಿದ್ದೇವೆ! 28. ನನ್ನ ಈ ಪತ್ರವನ್ನು ಕೊಂಡು ಹೋಗು, ಆಮೇಲೆ ಅವರ ಮುಂದೆ ಹಾಕಿ ಬಿಡು. ಅನಂತರ ಅವರಿಂದ ಸರಿದು ನಿಂತು ಅವರು ಅದಕ್ಕೆ ಹೇಗೆ ಪ್ರತಿಕ್ರಯಿಸುತ್ತಾರೆಂದು ನೋಡು’ ಎಂದರು. 29. ರಾಣಿಯು ಹೀಗೆ ಹೇಳಿದಳು - ‘ಓ, ಆಸ್ಥಾನದ ವರೇ, ನನ್ನ ಕಡೆಗೆ ಒಂದು ಮಹತ್ವಪೂರ್ಣ ಪತ್ರವನ್ನು ಹಾಕಲಾಗಿದೆ. 30. ಅದು ಸುಲೈಮಾನರ ಕಡೆಯಿಂದ ಬಂದಿದೆ. ಅದು ಹೀಗಿದೆ;’ ಪರಮದಯಾನಿಧಿಯೂ ಕಾರು ಣ್ಯವಂತನೂ ಆದ ಅಲ್ಲಾಹನ ನಾಮದಿಂದ. 31. ನನ್ನಲ್ಲಿ ನೀವು ಅಹಂಕಾರ ತೋರಬೇಡಿ, ಮತ್ತು ಶರಣಾಗತರಾಗಿ ನನ್ನ ಬಳಿ ಬನ್ನಿರಿ”.

- Kannada Translation

Lanjutkan Membaca

Catatan dan Refleksi

Anda tidak memiliki catatan atau refleksi apa pun mengenai ayat ini.

Notes placeholders

Tetap Terhubung dengan Al-Quran ❤️

Pengingat singkat dan bermakna untuk menyegarkan diri, merenung, dan tetap terhubung dengan Al-Quran.

Baca, Dengarkan, Cari, dan Renungkan Al Quran

Quran.com adalah platform tepercaya yang digunakan jutaan orang di seluruh dunia untuk membaca, mencari, mendengarkan, dan merefleksikan Al-Qur'an dalam berbagai bahasa. Platform ini menyediakan terjemahan, tafsir, tilawah, terjemahan kata demi kata, dan berbagai alat untuk pembelajaran yang lebih mendalam, sehingga Al-Qur'an dapat diakses oleh semua orang.

Sebagai sebuah Sadaqah Jariyah, Quran.com berdedikasi untuk membantu orang-orang terhubung secara mendalam dengan Al-Qur'an. Didukung oleh Quran.Foundation , sebuah organisasi nirlaba 501(c)(3), Quran.com terus berkembang sebagai referensi yang sangat bernilai dan gratis untuk semua orang, Alhamdulillah.

Navigasi
Halaman Utama
Radio Qur'an
Qari
Tentang Kami
Pengembang
Pengkinian Produk
Beri Masukan
Bantuan
Menyumbang
Proyek Kami
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyek nirlaba yang dimiliki, dikelola, atau disponsori oleh Quran.Foundation
Link populer
Doa-doa dari Al-Quran
Ayat Al-Quran Hari Ini
Ayat Kursi
Surah Yasin
Surah Al Mulk
Surah Ar-Rahman
Surah Al Waqi'ah
Surah Al Kahfi
Surah Al Muzzammil
Peta situsKerahasiaanSyarat dan Ketentuan
© 2026 Quran.com. Hak Cipta Terlindungi
Menyumbang