Войти
Войти
Войти
Выберите язык

An-Naml 27:16 وورث سليمان داوود وقال يا ايها الناس علمنا منطق الطير واوتينا من كل شيء ان هاذا لهو الفضل المبين ١٦

Страница 378 · Джуз 19

وَوَرِثَ
سُلَيۡمَٰنُ
دَاوُۥدَۖ
وَقَالَ
يَٰٓأَيُّهَا
ٱلنَّاسُ
عُلِّمۡنَا
مَنطِقَ
ٱلطَّيۡرِ
وَأُوتِينَا
مِن
كُلِّ
شَيۡءٍۖ
إِنَّ
هَٰذَا
لَهُوَ
ٱلۡفَضۡلُ
ٱلۡمُبِينُ
١٦
ಸುಲೈಮಾನರು ದಾವೂದರ ಉತ್ತರಾಧಿಕಾರಿ ಯಾದರು. ಅವರು, ‘ಜನರೇ! ಪಕ್ಷಿಗಳ ಭಾಷೆಯನ್ನು ನಮಗೆ ಕಲಿಸಿಕೊಡಲಾಗಿದೆ 1. (ಅಗತ್ಯ ವಿರುವ) ಎಲ್ಲ ವಸ್ತುಗಳಿಂದ (ಬೇಕಾದುದನ್ನು) ನಮಗೆ ಕೊಡಲಾಗಿದೆ 2. ನಿಶ್ಚಯವಾಗಿಯೂ ಇದುವೇ ಪ್ರತ್ಯಕ್ಷವಾದ ಅನುಗ್ರಹ’ ಎಂದರು.
reading-goal:continue-reading

Читать q-and-a.tafsir

Russian Tafseer Al Saddi

После совместного упоминания о Давуде и Сулеймане Всевышний Аллах почтил последнего особым вниманием. Причина этого в том, что Аллах даровал своему пророку Сулейману великое царство и наделил его невероятной властью. Кроме того, во время правления Сулеймана происходили такие удивительные события, ко…
После совместного упоминания о Давуде и Сулеймане Всевышний Аллах почтил последнего особым вниманием. Причина этого в том, что Аллах даровал своему пр…
Вид tafsirs

Читать related-content

15. ದಾವೂದ್ ಮತ್ತು ಸುಲೈಮಾನರಿಗೆ ನಾವು ಸುಜ್ಞಾನವನ್ನು ದಯಪಾಲಿಸಿದೆವು. ‘ತನ್ನ ಅನೇಕ ಸತ್ಯವಿಶ್ವಾಸಿ ದಾಸರಿಗಿಂತ ನಮಗೆ ಶ್ರೇಷ್ಟತೆಯನ್ನು ಕರುಣಿಸಿದ ಅಲ್ಲಾಹನಿಗೆ ಸರ್ವಸ್ತುತಿ’ ಎಂದು ಅವರಿಬ್ಬರೂ ಹೇಳಿದರು. 16. ಸುಲೈಮಾನರು ದಾವೂದರ ಉತ್ತರಾಧಿಕಾರಿ ಯಾದರು. ಅವರು, ‘ಜನರೇ! ಪಕ್ಷಿಗಳ ಭಾಷೆಯನ್ನು ನಮಗೆ ಕಲಿಸಿಕೊಡಲಾಗಿದೆ . (ಅಗತ್ಯ ವಿರುವ) ಎಲ್ಲ ವಸ್ತುಗಳಿಂದ (ಬೇಕಾದುದನ್ನು) ನಮಗೆ ಕೊಡಲಾಗಿದೆ . ನಿಶ್ಚಯವಾಗಿಯೂ ಇದುವೇ ಪ್ರತ್ಯಕ್ಷವಾದ ಅನುಗ್ರಹ’ ಎಂದರು. 17. ಸುಲೈಮಾನರಿಗಾಗಿ ಜಿನ್ನ್, ಮಾನವ ಮತ್ತು ಪಕ್ಷಿಗಳ ಸೇನೆಗಳನ್ನು ಜಮಾಯಿಸಲಾಗಿತ್ತು. ಅವುಗಳನ್ನು ಸಂಪೂರ್ಣ ನಿಯಂತ್ರಣದಲ್ಲಿ ಇಡಲಾಗಿತ್ತು. 18. ಹಾಗೆ ಅವರು ಇರುವೆಗಳ ಕಣಿವೆಗೆ ತಲುಪಿದಾಗ ಒಂದು ಇರುವೆಯು, ‘ಓ, ಇರುವೆಗಳೇ, ನೀವು ನಿಮ್ಮ ಬಿಲಗಳೊಳಗೆ ನುಗ್ಗಿಕೊಳ್ಳಿರಿ. ಸುಲೈಮಾನರೂ ಅವರ ಸೇನೆಗಳೂ ಅರಿಯದೇ ನಿಮ್ಮನ್ನು ತುಳಿದು ಬಿಡದಿರಲಿ’ ಎಂದಿತು. 19. ಸುಲೈಮಾನರು ಅದರ ಈ ಮಾತಿಗೆ ಮಂದಹಾ ಸದ ನಗು ಬೀರಿದರು, ನಂತರ ಹೀಗೆ ಹೇಳಿದರು; “ನನ್ನ ಪ್ರಭೂ, ನನ್ನ ಮೇಲೂ ನನ್ನ ಮಾತಾಪಿತರ ಮೇಲೂ ನೀನು ಮಾಡಿದಂತಹ ನಿನ್ನ ಅನುಗ್ರಹಕ್ಕೆ ನಾನು ಕೃತಜ್ಞತೆ ತೋರಲಿಕ್ಕೂ ನೀನು ಮೆಚ್ಚು ವಂತಹ ಸತ್ಕರ್ಮವೆಸಗಲಿಕ್ಕೂ ನನಗೆ ಸ್ಪೂರ್ತಿ ನೀಡು, ನಿನ್ನ ಸಜ್ಜನದಾಸರಲ್ಲಿ ನಿನ್ನ ದಯೆಯಿಂದ ನನ್ನನ್ನು ಸೇರಿಸು .

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать