Iniciar sesión
Iniciar sesión
Iniciar sesión
Seleccionar idioma

An-Náhl 16:91 واوفوا بعهد الله اذا عاهدتم ولا تنقضوا الايمان بعد توكيدها وقد جعلتم الله عليكم كفيلا ان الله يعلم ما تفعلون ٩١

Página 277 · Juz 14

وَأَوۡفُواْ
بِعَهۡدِ
ٱللَّهِ
إِذَا
عَٰهَدتُّمۡ
وَلَا
تَنقُضُواْ
ٱلۡأَيۡمَٰنَ
بَعۡدَ
تَوۡكِيدِهَا
وَقَدۡ
جَعَلۡتُمُ
ٱللَّهَ
عَلَيۡكُمۡ
كَفِيلًاۚ
إِنَّ
ٱللَّهَ
يَعۡلَمُ
مَا
تَفۡعَلُونَ
٩١
ನೀವು ಅಲ್ಲಾಹನ ಹೆಸರಲ್ಲಿ ಕರಾರು ಮಾಡಿದ್ದರೆ ಅದನ್ನು ಪಾಲಿಸಿರಿ. ನೀವು ಅಲ್ಲಾಹನನ್ನು ನಿಮ್ಮ ಮೇಲೆ ಜಾಮೀನು ನಿಲ್ಲಿಸಿಕೊಂಡು ಪ್ರತಿಜ್ಞೆಯನ್ನು ದೃಢಪಡಿಸಿದ ಬಳಿಕ ಅದನ್ನು ಮುರಿಯಬೇಡಿರಿ. ನಿಶ್ಚಯವಾಗಿಯೂ ನಿಮ್ಮ ಸಕಲ ಕರ್ಮ ಗಳನ್ನೂ ಅಲ್ಲಾಹನು ತಿಳಿದಿರುತ್ತಾನೆ.
reading-goal:continue-reading

Leer q-and-a.tafsir

Ibn Kathir (Abridged)

The Command to fulfill the Covenant

This is one of the commands of Allah, to fulfill covenants, keep promises and to fulfill oaths after confirming them. Thus Allah says:

وَلاَ تَنقُضُواْ الاٌّيْمَنَ بَعْدَ تَوْكِيدِهَا

(and do not break the oaths after you have confirmed them) There is no conflict bet

…

The Command to fulfill the Covenant

This is one of the commands of Allah, to fulfill covenants, keep promises and to fulfill oaths after confirming the

…
Ver tafsirs

Leer related-content

90. ಅಲ್ಲಾಹನು ನ್ಯಾಯ, ಪರೋಪಕಾರ ಹಾಗೂ ಕುಟುಂಬಸ್ಥರಿಗೆ ಔದಾರ್ಯ ತೋರುವ ಆಜ್ಞೆ ಯನ್ನು ನೀಡುತ್ತಿದ್ದಾನೆ. ಮತ್ತು ಅಶ್ಲೀಲ ಕಾರ್ಯ, ದುರಾಚಾರ, ಅತಿಕ್ರಮದಿಂದ ನಿಮ್ಮನ್ನು ವಿರೋಧಿಸುತ್ತಿದ್ದಾನೆ. ಅವನು ನಿಮಗೆ ಉಪದೇಶ ನೀಡುತ್ತಾನೆ. ನೀವು ಉಪದೇಶ ಸ್ವೀಕರಿಸುವವರಾಗಲು. 91. ನೀವು ಅಲ್ಲಾಹನ ಹೆಸರಲ್ಲಿ ಕರಾರು ಮಾಡಿದ್ದರೆ ಅದನ್ನು ಪಾಲಿಸಿರಿ. ನೀವು ಅಲ್ಲಾಹನನ್ನು ನಿಮ್ಮ ಮೇಲೆ ಜಾಮೀನು ನಿಲ್ಲಿಸಿಕೊಂಡು ಪ್ರತಿಜ್ಞೆಯನ್ನು ದೃಢಪಡಿಸಿದ ಬಳಿಕ ಅದನ್ನು ಮುರಿಯಬೇಡಿರಿ. ನಿಶ್ಚಯವಾಗಿಯೂ ನಿಮ್ಮ ಸಕಲ ಕರ್ಮ ಗಳನ್ನೂ ಅಲ್ಲಾಹನು ತಿಳಿದಿರುತ್ತಾನೆ. 92. ನೂಲು ಹೊಸೆದು ಅದು ಗಟ್ಟಿಯಾದ ಬಳಿಕ ಅದನ್ನು ಪುನಃ ಅರಳೆಯನ್ನಾಗಿ ಬಿಚ್ಚುವ ಒಬ್ಬಳಂತೆ ನೀವಾಗಬಾರದು. ಒಂದು ವಿಭಾಗದವರಿಗಿಂತ ಇನ್ನೊಂದು ವಿಭಾಗದವರು ಹೆಚ್ಚು ಪ್ರಭಾವಿಗಳಾದರೆ (ಅವರೊಡನೆ ಕೈ ಜೋಡಿಸುತ್ತಾ) ನಿಮ್ಮ ಪ್ರತಿಜ್ಞೆಯನ್ನು ನಿಮ್ಮೊಳಗಿನ ಕುಟಿಲತೆಗಾಗಿ ಬಳಸುತ್ತಿರುವಿರಾ? ಅಲ್ಲಾಹನು ಈ ಪ್ರತಿಜ್ಞೆಗಳ ಮೂಲಕ ನಿಮ್ಮನ್ನು ಪರೀಕ್ಷೆಗೊಳಪಡಿಸುತ್ತಾನೆ. ನೀವು ಯಾವ ವಿಷಯದಲ್ಲಿ ಭಿನ್ನಾಭಿಪ್ರಾಯವನ್ನಿರಿಸಿ ಕೊಂಡಿರೋ, ಅದನ್ನು ಪುನರುತ್ಥಾನ ದಿನದಂದು ಅವನು ನಿಮಗೆ ಸ್ಪಷ್ಟಗೊಳಿಸುವನು. 93. ಅಲ್ಲಾಹನು ಇಚ್ಛಿಸಿದ್ದರೆ ಅವನು ನಿಮ್ಮೆಲ್ಲರನ್ನೂ ಒಂದೇ ಧಾರ್ಮಿಕ ಸಮುದಾಯವನ್ನಾಗಿ ಮಾಡುತ್ತಿದ್ದನು. ಆದರೆ ಅವನು ತಾನಿಚ್ಚಿಸಿದವರನ್ನು ದಾರಿಗೆಡಿಸುತ್ತಾನೆ ಹಾಗೂ ತಾನಿಚ್ಛಿಸಿದವರನ್ನು ಸನ್ಮಾರ್ಗಕ್ಕೆ ಸೇರಿಸುತ್ತಾನೆ. ಖಂಡಿತವಾಗಿಯೂ ನಿಮ್ಮ ಕರ್ಮಗಳ ಬಗ್ಗೆ ನಿಮ್ಮನ್ನು ವಿಚಾರಣೆಗೊಳ ಪಡಿಸಲಾಗುವುದು. 94. ನೀವು ನಿಮ್ಮ ಪ್ರತಿಜ್ಞೆಗಳನ್ನು ಪರಸ್ಪರರನ್ನು ವಂಚಿಸುವ ಮಾರ್ಗವನ್ನಾಗಿ ಮಾಡಿಕೊಳ್ಳಬೇ ಡಿರಿ. ಹಾಗಾದರೆ (ಇಸ್ಲಾಮಿನಲ್ಲಿ) ನಿಮ್ಮ ಪಾದ ಗಳು ಸ್ಥಿರಗೊಂಡ ಬಳಿಕ ಕಾಲು ಜಾರಿ ಬೀಳುವಿರಿ. ನೀವು ಜನರನ್ನು ಅಲ್ಲಾಹನ ಮಾರ್ಗದಿಂದ ತಡೆದ ಅಪರಾಧಕ್ಕಾಗಿ ಕೇಡನ್ನು ಅನುಭವಿಸುವಿರಿ. ಹಾಗೂ (ಪರಲೋಕದಲ್ಲಿ) ಘೋರ ಶಿಕ್ಷೆ ಯೂ ನಿಮಗಿರುತ್ತದೆ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir