Iniciar sesión
Iniciar sesión
Iniciar sesión
Seleccionar idioma

An-Náhl 16:75 ۞ ضرب الله مثلا عبدا مملوكا لا يقدر على شيء ومن رزقناه منا رزقا حسنا فهو ينفق منه سرا وجهرا هل يستوون الحمد لله بل اكثرهم لا يعلمون ٧٥

Página 275 · Juz 14

۞ ضَرَبَ
ٱللَّهُ
مَثَلًا
عَبۡدٗا
مَّمۡلُوكٗا
لَّا
يَقۡدِرُ
عَلَىٰ
شَيۡءٖ
وَمَن
رَّزَقۡنَٰهُ
مِنَّا
رِزۡقًا
حَسَنٗا
فَهُوَ
يُنفِقُ
مِنۡهُ
سِرّٗا
وَجَهۡرًاۖ
هَلۡ
يَسۡتَوُۥنَۚ
ٱلۡحَمۡدُ
لِلَّهِۚ
بَلۡ
أَكۡثَرُهُمۡ
لَا
يَعۡلَمُونَ
٧٥
ಪರಾಧೀನನಾದ, ಯಾವುದಕ್ಕೂ ಸಮರ್ಥನಾಗದ (ಸ್ವಂತ ಅಧಿಕಾರವಿಲ್ಲದ) ಒಬ್ಬ ಗುಲಾಮ ಮತ್ತು ನಮ್ಮ ಕಡೆಯಿಂದ ಉತ್ತಮ ಜೀವನಾಧಾರವನ್ನು ನೀಡಿದ್ದು ಅದರಿಂದ ರಹಸ್ಯವಾಗಿಯೂ ಬಹಿರಂಗವಾಗಿಯೂ ಖರ್ಚು ಮಾಡುತ್ತಿರುವ ಇನ್ನೊಬ್ಬ ವ್ಯಕ್ತಿಯನ್ನು ಅಲ್ಲಾಹನು ಉಪಮೆ ಮಾಡಿರುತ್ತಾನೆ. ಇವರಿಬ್ಬರು ಸಮಾನರಾಗಿರುವರೇ? ಸಕಲ ಸ್ತೋತ್ರಗಳೂ ಅಲ್ಲಾಹನಿಗೆ. ಆದರೆ ಹೆಚ್ಚಿನವರು ಅರಿಯುವುದಿಲ್ಲ.
Continuar leyendo

Lee Tafsir

Ibn Kathir (Abridged)

The Example of the Believer and the Disbeliever, or the Idol and the True God

Al-`Awfi reported that Ibn `Abbas said: "This is the example which Allah gives of the disbeliever and the believer." This was also the view of Qatadah and Ibn Jarir. The servant who has no power over anything is like the di

…

The Example of the Believer and the Disbeliever, or the Idol and the True God

Al-`Awfi reported that Ibn `Abbas said: "This is the example which Allah

…
Ver Tafsires

Leer en contexto

71. ಅಲ್ಲಾಹನು ನಿಮ್ಮ ಪೈಕಿ ಕೆಲವರಿಗೆ ಕೆಲವರಿಗಿಂತ ಸಂಪತ್ತಿನಲ್ಲಿ ಶ್ರೇಷ್ಠತೆಯನ್ನು ದಯಪಾಲಿಸಿದ್ದಾನೆ. ಆದರೆ ಶ್ರೇಷ್ಟತೆ ದೊರೆತವರು ತಮ್ಮ ಸಂಪತ್ತನ್ನು ತಮ್ಮ ದಾಸರಿಗೆ ಬಿಟ್ಟುಕೊಟ್ಟು ಅವರನ್ನು ಅದರಲ್ಲಿ ಸಮಾನಗೊಳಿಸಲಾರರು. ಹಾಗಿದ್ದು ಕೂಡಾ ಅವರು ಅಲ್ಲಾಹನ ಅನುಗ್ರಹಕ್ಕೆ ದ್ರೋಹವೆಸಗುವುದೇ? 72. ಅಲ್ಲಾಹನು ನಿಮಗಾಗಿ ನಿಮ್ಮ ವರ್ಗದಿಂದಲೇ ಜೋಡಿಗಳನ್ನುಂಟು ಮಾಡಿದನು ಮತ್ತು ನಿಮ್ಮ ಜೋಡಿಗಳಿಂದ ಅವನು ನಿಮಗೆ ಪುತ್ರರನ್ನೂ ಪೌತ್ರರನ್ನೂ ದಯಪಾಲಿಸಿದನು. ಮತ್ತು ವಿಶಿಷ್ಟ ವಸ್ತುಗಳಿಂದ ಅವನು ನಿಮಗೆ ಸಂಪತ್ತನ್ನು ಕೊಟ್ಟನು. ಆದರೂ ಕೂಡಾ ಅವರು ಅಸತ್ಯದಲ್ಲಿ ವಿಶ್ವಾಸವಿರಿಸುತ್ತಿದ್ದಾರಲ್ಲ? ಅಲ್ಲಾಹನ ಅನುಗ್ರಹಗಳಿಗೆ ದ್ರೋಹ ಬಗೆಯುತ್ತಾರಲ್ಲ ? 73. ಅಲ್ಲಾಹನನ್ನು ಬಿಟ್ಟು ಆಕಾಶಗಳಿಂದಾಗಲೀ ಭೂಮಿಯಿಂದಾಗಲೀ ಅವರಿಗೆ ಜೀವನಾಧಾರ ವನ್ನು ಅಧೀನಗೊಳಿಸಿ ಕೊಡದ ಮತ್ತು ಯಾವು ದಕ್ಕೂ ಸಮರ್ಥರಾಗದಂತಹ ಇತರರನ್ನು ಅವರು ಆರಾಧಿಸುತ್ತಾರೆ. 74. ಆದುದರಿಂದ ಅಲ್ಲಾಹನಿಗೆ ಉಪಮೆಗಳನ್ನು ಕಲ್ಪಿಸಬೇಡಿರಿ. ಅಲ್ಲಾಹನಿಗೆ ತಿಳಿದಿದೆ, ನಿಮಗೆ ತಿಳಿದಿಲ್ಲ. 75. ಪರಾಧೀನನಾದ, ಯಾವುದಕ್ಕೂ ಸಮರ್ಥನಾಗದ (ಸ್ವಂತ ಅಧಿಕಾರವಿಲ್ಲದ) ಒಬ್ಬ ಗುಲಾಮ ಮತ್ತು ನಮ್ಮ ಕಡೆಯಿಂದ ಉತ್ತಮ ಜೀವನಾಧಾರವನ್ನು ನೀಡಿದ್ದು ಅದರಿಂದ ರಹಸ್ಯವಾಗಿಯೂ ಬಹಿರಂಗವಾಗಿಯೂ ಖರ್ಚು ಮಾಡುತ್ತಿರುವ ಇನ್ನೊಬ್ಬ ವ್ಯಕ್ತಿಯನ್ನು ಅಲ್ಲಾಹನು ಉಪಮೆ ಮಾಡಿರುತ್ತಾನೆ. ಇವರಿಬ್ಬರು ಸಮಾನರಾಗಿರುವರೇ? ಸಕಲ ಸ್ತೋತ್ರಗಳೂ ಅಲ್ಲಾಹನಿಗೆ. ಆದರೆ ಹೆಚ್ಚಿನವರು ಅರಿಯುವುದಿಲ್ಲ. 76. ಅಲ್ಲಾಹನು ಇಬ್ಬರು ಪುರುಷರ ಉಪಮೆ ಕೊಡುತ್ತಾನೆ; ಅವರಲ್ಲಿ ಒಬ್ಬನು ಯಾವುದಕ್ಕೂ ಸಮರ್ಥನಲ್ಲದ ಮೂಕನು. ಅವನು ತನ್ನ ಯಜಮಾನನಿಗೆ ಹೊರೆಯಾಗಿದ್ದಾನೆ. ಅವನು ಇವನನ್ನು ಎತ್ತ ಕಳುಹಿಸಿದರೂ ಯಾವ ಒಳಿತನ್ನೂ ಅವನು ತರುವುದಿಲ್ಲ. ಅವನೂ, ಸ್ವತಃ ನೇರಮಾರ್ಗದಲ್ಲಿ ನೆಲೆ ನಿಂತಿದ್ದು ನ್ಯಾಯದ ಆಜ್ಞೆ ಕೊಡುವವನೂ ಸಮಾನರಾಗಿರುವರೇ?

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir