Iniciar sesión
Iniciar sesión
Iniciar sesión
Seleccionar idioma

An-Náhl 16:70 والله خلقكم ثم يتوفاكم ومنكم من يرد الى ارذل العمر لكي لا يعلم بعد علم شييا ان الله عليم قدير ٧٠

Página 274 · Juz 14

وَٱللَّهُ
خَلَقَكُمۡ
ثُمَّ
يَتَوَفَّىٰكُمۡۚ
وَمِنكُم
مَّن
يُرَدُّ
إِلَىٰٓ
أَرۡذَلِ
ٱلۡعُمُرِ
لِكَيۡ
لَا
يَعۡلَمَ
بَعۡدَ
عِلۡمٖ
شَيۡـًٔاۚ
إِنَّ
ٱللَّهَ
عَلِيمٞ
قَدِيرٞ
٧٠
. ಅಲ್ಲಾಹನು ನಿಮ್ಮನ್ನು ಸೃಷ್ಟಿಸಿದನು. ಆಮೇಲೆ ಅವನು ನಿಮಗೆ ಮರಣ ಕೊಡುತ್ತಾನೆ. ಮತ್ತು ನಿಮ್ಮಲ್ಲಿ ಕೆಲವರು ತಿಳಿದ ಅನಂತರವೂ ಏನೂ ತಿಳಿಯದವರಾಗುವಂತೆ ಅತಿ ವೃದ್ಧಾಪ್ಯಕ್ಕೆ ಮರಳಿಸಲ್ಪಡುತ್ತಾರೆ. ವಾಸ್ತವದಲ್ಲಿ ಅಲ್ಲಾಹನು ಸರ್ವಜ್ಞನೂ ಸರ್ವಶಕ್ತನೂ ಆಗಿರುತ್ತಾನೆ.
Continuar leyendo

Lee Tafsir

Ibn Kathir (Abridged)

In Man there is a Lesson

Allah tells us that He is controlling the affairs of His servants. He is the One Who created them out of nothing, then He will cause them to die. But there are some of them that He allows to grow old, which is a physical weakness, as Allah says:

اللَّهُ الَّذِى خَلَقَكُمْ مِّن

…

In Man there is a Lesson

Allah tells us that He is controlling the affairs of His servants. He is the One Who created them out of nothing, then He will

…
Ver Tafsires

Leer en contexto

66. ಜಾನುವಾರುಗಳಲ್ಲಿ ನಿಮಗೆ ಖಂಡಿತ ಪಾಠವಿದೆ. ಅವುಗಳ ಹೊಟ್ಟೆಯೊಳಗಿರುವ ಸೆಗಣಿ ಮತ್ತು ರಕ್ತದ ನಡುವಿನಿಂದ ಶುದ್ಧ ಹಾಲನ್ನು ಕುಡಿ ಯುವವರಿಗೆ ಸುಗಮ ಪೇಯವನ್ನಾಗಿ ನಾವು ನಿಮಗೆ ಕುಡಿಸುತ್ತಿದ್ದೇವೆ. 67. ಖರ್ಜೂರದ ಮರಗಳಿಂದಲೂ ದ್ರಾಕ್ಷೆಯ ಬಳ್ಳಿಗಳಿಂದಲೂ (ನಾವು ನಿಮಗೆ ಕುಡಿಸುತ್ತೇವೆ.) ಅದರಿಂದ ನೀವು ಮಾದಕ ಪೇಯವನ್ನೂ ಉತ್ತಮ ಆಹಾರವನ್ನೂ ಸಿದ್ಧಪಡಿಸುವಿರಿ. ನಿಶ್ಚಯವಾಗಿಯೂ ಚಿಂತನಾಶೀಲರಿಗೆ ಇದರಲ್ಲಿ ನಿದರ್ಶನವಿದೆ. 68. ‘ಪರ್ವತಗಳಲ್ಲೂ ಮರಗಳಲ್ಲೂ ಮನುಷ್ಯರು ನಿನಗಾಗಿ ನಿರ್ಮಿಸುವ ಗೂಡುಗಳಲ್ಲೂ ಮನೆಗಳನ್ನು ಕಟ್ಟು ಎಂದು ನಿಮ್ಮ ಪ್ರಭುವು ಜೇನು ನೊಣಕ್ಕೆ ದಿವ್ಯ ಸಂದೇಶವನ್ನು ನೀಡಿದನು 69. ಆಮೇಲೆ ಎಲ್ಲಾ ವಿಧದ ಫಲಗಳಿಂದ ರಸವನ್ನು ಹೀರು, ನಿನ್ನ ಪ್ರಭು ಸುಗಮ ವಿಧೇಯಗೊಳಿಸಿದ ದಾರಿಗಳಲ್ಲಿ ವಿಧೇಯನಾಗಿ ಚಲಿಸುತ್ತಿರು’ ಆ ನೊಣದ ಹೊಟ್ಟೆಯಿಂದ ವಿವಿಧ ಬಣ್ಣಗಳ ಪೇಯ ಹೊರಡುತ್ತದೆ. ಅದರಲ್ಲಿ ಜನರಿಗೆ ಶಮನವಿದೆ. ನಿಶ್ಚಯವಾಗಿಯೂ ಚಿಂತನಶೀಲರಿಗೆ ಇದರಲ್ಲಿ ನಿದರ್ಶನವಿದೆ. 70. . ಅಲ್ಲಾಹನು ನಿಮ್ಮನ್ನು ಸೃಷ್ಟಿಸಿದನು. ಆಮೇಲೆ ಅವನು ನಿಮಗೆ ಮರಣ ಕೊಡುತ್ತಾನೆ. ಮತ್ತು ನಿಮ್ಮಲ್ಲಿ ಕೆಲವರು ತಿಳಿದ ಅನಂತರವೂ ಏನೂ ತಿಳಿಯದವರಾಗುವಂತೆ ಅತಿ ವೃದ್ಧಾಪ್ಯಕ್ಕೆ ಮರಳಿಸಲ್ಪಡುತ್ತಾರೆ. ವಾಸ್ತವದಲ್ಲಿ ಅಲ್ಲಾಹನು ಸರ್ವಜ್ಞನೂ ಸರ್ವಶಕ್ತನೂ ಆಗಿರುತ್ತಾನೆ.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir