登入
登入
登入
选择语言
016

An-Nahl 16:58 واذا بشر احدهم بالانثى ظل وجهه مسودا وهو كظيم ٥٨

16:58
وَإِذَا
بُشِّرَ
أَحَدُهُم
بِٱلۡأُنثَىٰ
ظَلَّ
وَجۡهُهُۥ
مُسۡوَدّٗا
وَهُوَ
كَظِيمٞ
٥٨
ಅವರ ಪೈಕಿ ಯಾರಿಗಾದರೂ ಹೆಣ್ಣು ಮಗು ಹುಟ್ಟಿದ ಸುವಾರ್ತೆ ನೀಡಲಾದರೆ, ಅವನು ದುಃಖಿತನಾಗಿ ಅವನ ಮುಖ ಕಳೆಗುಂದಿ ಹೋಗುತ್ತದೆ.
继续阅读

阅读《古兰经注》

Ibn Kathir (Abridged)

Among the Behavior of the Idolators was vowing to Things that Allah had provided for Them to their gods

Allah tells us about some of the heinous deeds of those who used to perform baseless worship of other gods besides Him, such as idols and statues, with no grounds for doing so. They gave their ido

…

Among the Behavior of the Idolators was vowing to Things that Allah had provided for Them to their gods

Allah tells us about some of the heinous deeds

…
更多经注

结合上下文阅读

章 16, 页 273, Juz 14

51. ಇಬ್ಬರು ಆರಾಧ್ಯರನ್ನು ಸ್ವೀಕರಿಸಬೇಡಿರಿ, ಅವನೊಬ್ಬನೇ ಆರಾಧ್ಯನು, ಆದುದರಿಂದ ನನ್ನನ್ನು ಮಾತ್ರ ಭಯಪಡಿರಿ ಎಂದು ಅಲ್ಲಾಹನು ಅಜ್ಞಾಪಿಸಿದ್ದಾನೆ. 52. ಆಕಾಶಗಳಲ್ಲೂ ಭೂಮಿಯಲ್ಲೂ ಇರುವ ಸಕಲವೂ ಅವನ ಒಡೆತನಕ್ಕೆ ಸೇರಿವೆ. ಖಾಯಂ ಅನು ಸರಣಿಯೂ ಅವನಿಗೇ ಸೇರಿದೆ. ಹೀಗಿರುತ್ತ ನೀವು ಅಲ್ಲಾಹನಲ್ಲದವರಲ್ಲಿ ಭಕ್ತಿ ತೋರುತ್ತೀರಾ? 53. ನಿಮ್ಮಲ್ಲಿರುವ ಪ್ರತಿಯೊಂದು ಅನುಗ್ರಹವೂ ಅಲ್ಲಾಹನಿಂದಲೇ ಬಂದಿದೆ. ನಿಮಗೆ ಹಾನಿ ತಟ್ಟಿದರೆ ನೀವು ರಕ್ಷಣೆಗಾಗಿ ಅವನಲ್ಲೇ ಮೊರೆಯಿಡುತ್ತೀರಿ. 54. ಆದರೆ ಅಲ್ಲಾಹನು ನಿಮ್ಮಿಂದ ಸಂಕಷ್ಟವನ್ನು ನಿವಾರಿಸಿದರೆ ನಿಮ್ಮಲ್ಲೊಂದು ವಿಭಾಗವು ತನ್ನ ಪ್ರಭುವಿಗೆ ಇತರರನ್ನು ಸಹಭಾಗಿಗಳನ್ನಾಗಿ ಮಾಡುತ್ತಾರೆ. 55. ಇದು ಅಲ್ಲಾಹನ ಅನುಗ್ರಹಕ್ಕೆ ಕೃತಘ್ನತೆ ತೋರಲಿಕ್ಕಾಗಿ. ಆದ್ದರಿಂದ ನೀವು ಸುಖ ಅನುಭವಿಸಿರಿ! ನಂತರ ನಿಮಗೆ ತಿಳಿಯುವುದು! 56. ನಾವು ಅವರಿಗೆ ನೀಡಿದ ಸಂಪತ್ತಿನಿಂದ ಒಂದಂ ಶವನ್ನು ಯಾವ ವಸ್ತುಗಳ ಬಗ್ಗೆ (ಗುಣದೋಷ ನೀಡುವ ಶಕ್ತಿಯಿಲ್ಲವೆಂದು) ಅವರು ಸ್ವತಃ ಅರಿತಿಲ್ಲವೋ ಅಂಥ ವಸ್ತುಗಳಿಗೆ (ವಿಗ್ರಹಗಳಿಗೆ) ನೀಡುತ್ತಾರೆ. ಅಲ್ಲಾಹನಾಣೆ, ನೀವು ಕಟ್ಟುವ ಸುಳ್ಳುಗಳ ಬಗ್ಗೆ ಖಂಡಿತವಾಗಿಯೂ ನಿಮ್ಮನ್ನು ಪ್ರಶ್ನಿಸಲಾಗುವುದು. 57. ಅವರು (ಸ್ವತಃ ಅನಿಷ್ಟಪಡುವ) ಪುತ್ರಿಯರನ್ನು ಅಲ್ಲಾಹನಿಗೆ ನಿಶ್ಚಯಿಸುತ್ತಾರೆ. ಅವನು ಪರಮಪಾವನನು. ಅವರು ಸ್ವತಃ ಇಷ್ಟಪಡುವುದನ್ನು (ಗಂಡು ಮಕ್ಕಳನ್ನು) ತಮಗಾಗಿ ನಿಶ್ಚಯಿಸಿ ಕೊಳ್ಳುತ್ತಾರೆ. 58. ಅವರ ಪೈಕಿ ಯಾರಿಗಾದರೂ ಹೆಣ್ಣು ಮಗು ಹುಟ್ಟಿದ ಸುವಾರ್ತೆ ನೀಡಲಾದರೆ, ಅವನು ದುಃಖಿತನಾಗಿ ಅವನ ಮುಖ ಕಳೆಗುಂದಿ ಹೋಗುತ್ತದೆ. 59. ಅವನಿಗೆ ದೊರೆತ ಶುಭವಾರ್ತೆಯ ಅಪಮಾನದಿಂದಾಗಿ ಅವನು ಜನರಿಂದ ತಲೆಮರೆಸಿ ಕೊಳ್ಳು ತ್ತಾನೆ. ಅಪಮಾನದೊಂದಿಗೆ ಮಗುವನ್ನಿರಿಸಿ ಕೊಳ್ಳಲೇ ಅಥವಾ ಮಣ್ಣಿನಲ್ಲಿ ಹುಗಿದು ಬಿಡಲೇ ಎಂದು ಯೋಚಿಸುತ್ತಾನೆ. ತಿಳಿಯಿರಿ; ಅವರು ಅಲ್ಲಾಹನ ಬಗ್ಗೆ ಕೈಗೊಳ್ಳುವ ನಿರ್ಣಯ ಅತಿ ಕೆಟ್ಟದು. 60. ಪರಲೋಕದಲ್ಲಿ ವಿಶ್ವಾಸವಿರಿಸದವರಿಗೆ ಕೆಟ್ಟ ವಿಶೇಷಣವಿದೆ. ಅಲ್ಲಾಹನಿಗೆ ಅತ್ಯುನ್ನತ ಗುಣವಿಶೇಷಣವಿದೆ. ಅವನೇ ಮಹಾಪ್ರತಾಪಿಯೂ ಮಹಾ ಯುಕ್ತಿವಂತನೂ ಆಗಿರುತ್ತಾನೆ.

- Kannada Translation

笔记与反思

你对这节经文没有任何笔记或感想。

Notes placeholders

与《古兰经》保持联系❤️

简短而有意义的提醒,帮助你重新调整、反思并与《古兰经》保持联系。

阅读、聆听、探索并思考《古兰经》

Quran.com 是一个值得信赖的平台,全球数百万人使用它来阅读、搜索、聆听和思考多种语言的《古兰经》。它提供翻译、注释、诵读、逐字翻译以及深入研究的工具,让每个人都能接触到《古兰经》。

作为一家名为“施舍之家”(Sadaqah Jariyah)的机构,Quran.com 致力于帮助人们与《古兰经》建立更深层次的联系。在 501(c)(3) 非营利组织 Quran.Foundation 的支持下,Quran.com 不断发展壮大,成为所有人的免费宝贵资源。Alhamdulillah(真主安拉)

导航
首页
在线听古兰经
朗诵者
关于我们
开发者
产品更新
反馈问题
帮助
捐
我们的项目
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Quran.Foundation 拥有、管理或赞助的非营利项目
热门链接
古兰经中的祈祷词
每日古兰经经文
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
网站地图隐私条款和条件
© 2026年 Quran.com. 版权所有
贡献