Iniciar sesión
Iniciar sesión
Iniciar sesión
Seleccionar idioma

An-Náhl 16:37 ان تحرص على هداهم فان الله لا يهدي من يضل وما لهم من ناصرين ٣٧

Página 271 · Juz 14

إِن
تَحۡرِصۡ
عَلَىٰ
هُدَىٰهُمۡ
فَإِنَّ
ٱللَّهَ
لَا
يَهۡدِي
مَن
يُضِلُّۖ
وَمَا
لَهُم
مِّن
نَّٰصِرِينَ
٣٧
(ಓ ಪೈಗಂಬರರೇ,) ನೀವು ಅವರ ಸನ್ಮಾರ್ಗ ದರ್ಶನಕ್ಕಾಗಿ ಹಂಬಲಿಸಿದರೂ (ನಿಮಗದು ಸಾಧ್ಯವಿಲ್ಲ). ಏಕೆಂದರೆ ಅಲ್ಲಾಹನು ಯಾರನ್ನು ಪಥಭ್ರಷ್ಟ ಗೊಳಿಸುತ್ತಾನೋ ಅವನನ್ನು ಸನ್ಮಾರ್ಗಕ್ಕೆ ಸೇರಿಸಲಾರ. ಅವರಿಗೆ ಸಹಾಯಕರೇ ಇಲ್ಲ.
reading-goal:continue-reading

Leer q-and-a.tafsir

Ibn Kathir (Abridged)

The Idolators Argument that their Shirk was Divinely decreed, and the Refutation of this Claim

Allah tells us about the idolators delusion over their Shirk, and the excuse they claimed for it based on the idea that it is ordained by divine decree. He says:

لَوْ شَآءَ اللَّهُ مَا عَبَدْنَا مِن دُونِهِ

…

The Idolators Argument that their Shirk was Divinely decreed, and the Refutation of this Claim

Allah tells us about the idolators delusion over their S

…
Ver tafsirs

Leer related-content

35. ಬಹುದೇವ ವಿಶ್ವಾಸಿಗಳು ಹೇಳಿದರು; ‘ಅಲ್ಲಾಹ ನು ಇಚ್ಚಿಸುತ್ತಿದ್ದರೆ ನಾವಾಗಲಿ ನಮ್ಮ ಹಿರಿಯರಾಗಲಿ ಅವನ ಹೊರತು ಬೇರೆ ಯಾವುದನ್ನೂ ಆರಾಧಿಸುತ್ತಿರಲಿಲ್ಲ ಮತ್ತು ಅವನ ಅಪ್ಪಣೆಯ ವಿನಾ ಯಾವುದನ್ನೂ ನಿಷಿದ್ಧಗೊಳಿಸುತ್ತಿರಲಿಲ್ಲ ಎಂದು. ಹೀಗೆಯೇ ಇವರಿಗಿಂತ ಮುಂಚಿನ ವರೂ ಮಾಡಿದ್ದರು. ಆದರೆ ದೇವದೂತರ ಮೇಲೆ ಸುಸ್ಪಷ್ಟವಾಗಿ ಸಂದೇಶ ತಲುಪಿಸುವ ಹೊರತು ಬೇರಾವ ಹೊಣೆಗಾರಿಕೆಯೂ ಇರುವುದಿಲ್ಲ. 36. ಪ್ರತಿಯೊಂದು ಸಮುದಾಯದಲ್ಲಿ ನಾವು ದೂತ ರನ್ನು ಕಳುಹಿಸಿದೆವು. ಅಲ್ಲಾಹನನ್ನು ಆರಾಧಿಸಿರಿ. ಮತ್ತು ದುರ್ಮೂರ್ತಿಗಳಿಂದ ದೂರವಿರಿ (ಎಂದು). ಅನಂತರ ಅಲ್ಲಾಹನು ಕೆಲವರಿಗೆ ಸನ್ಮಾರ್ಗದರ್ಶನ ಮಾಡಿಸಿದನು. ಮತ್ತು ಕೆಲವರ ಮೇಲೆ ಪಥಭ್ರಷ್ಟತೆ ನಿಜಗೊಂಡಿತು. ಆದ್ದರಿಂದ ನೀವು ಭೂಮಿಯಲ್ಲಿ ಸಂಚರಿಸಿರಿ. ಸುಳ್ಳಾಗಿಸಿ ದವರ ಅಂತಿಮ ಪರಿಣಾಮವೇನಾಗಿದೆಯೆಂಬು ದನ್ನು ನೋಡಿರಿ. 37. (ಓ ಪೈಗಂಬರರೇ,) ನೀವು ಅವರ ಸನ್ಮಾರ್ಗ ದರ್ಶನಕ್ಕಾಗಿ ಹಂಬಲಿಸಿದರೂ (ನಿಮಗದು ಸಾಧ್ಯವಿಲ್ಲ). ಏಕೆಂದರೆ ಅಲ್ಲಾಹನು ಯಾರನ್ನು ಪಥಭ್ರಷ್ಟ ಗೊಳಿಸುತ್ತಾನೋ ಅವನನ್ನು ಸನ್ಮಾರ್ಗಕ್ಕೆ ಸೇರಿಸಲಾರ. ಅವರಿಗೆ ಸಹಾಯಕರೇ ಇಲ್ಲ. 38. ಮೃತರನ್ನು ಅಲ್ಲಾಹನು ಪುನರುತ್ಥಾನಗೊಳಿಸಲಾರನೆಂದು ಅವರು ದೃಢವಾಗಿ ಅಲ್ಲಾಹನ ಮೇಲೆ ಆಣೆ ಹಾಕುವರು; ಆದರೆ ಪುನರುತ್ಥಾನವು ಅಲ್ಲಾಹನು ತನಗೆ ತಾನೇ ವಾಗ್ದಾನ ಮಾಡಿ ಕೊಂಡ ಸತ್ಯ. ಆದರೆ ಹೆಚ್ಚಿನವರು ತಿಳಿಯುವುದಿಲ್ಲ. 39. ಯಾವ ವಿಷಯದ ಬಗ್ಗೆ ಇವರು ಭಿನ್ನಾಭಿಪ್ರಾಯ ತಾಳಿರುವರೋ ಅದನ್ನು ಅಲ್ಲಾಹ್ ಇವರಿಗೆ ಸ್ಪಷ್ಟ ಪಡಿಸಲಿಕ್ಕಾಗಿ ಮತ್ತು ಸತ್ಯನಿಷೇಧಿಗಳಿಗೆ ತಾವು ಸುಳ್ಳುಗಾರರೆಂದು ಅರಿಯುವಂತಾಗಲಿಕ್ಕಾಗಿ. (ಪುನರುತ್ಥಾನ ನೀಡಿಯೇ ನೀಡುತ್ತಾನೆ) 40. ನಾವು ಯಾವುದೇ ವಸ್ತುವಿನ ಅಸ್ತಿತ್ವ ಬಯಸಿದರೆ ಅದಕ್ಕೆ ನಾವು `ಆಗು’ ಎಂದು ಹೇಳುವುದೊಂದೇ ನಮ್ಮ ವಚನ. ಆಗ ಅದು ಆಗಿ ಬಿಡುತ್ತದೆ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir