Войти
Войти
Войти
Выберите язык

An-Nahl 16:17 افمن يخلق كمن لا يخلق افلا تذكرون ١٧

Страница 269 · Джуз 14

أَفَمَن
يَخۡلُقُ
كَمَن
لَّا
يَخۡلُقُۚ
أَفَلَا
تَذَكَّرُونَ
١٧
ಹೀಗಿರುವಾಗ ಸೃಷ್ಟಿಸುವಾತನು ಏನನ್ನೂ ಸೃಷ್ಟಿಸದವರಿಗೆ ಸಮಾನನೆ? ನೀವು ಯೋಚಿಸುವುದಿಲ್ಲವೆ?
reading-goal:continue-reading

Читать q-and-a.tafsir

Russian Tafseer Al Saddi

После упоминания о своих великих творениях и многочисленных щедротах Всевышний Аллах возвестил о том, что Ему нет равных и подобных. Разве Аллах, Который сотворил все сущее и вершит все, что пожелает, может быть подобен тем, кто не способен творить ни большие, ни малые существа? Неужели люди не обра…
После упоминания о своих великих творениях и многочисленных щедротах Всевышний Аллах возвестил о том, что Ему нет равных и подобных. Разве Аллах, Кото…
Вид tafsirs

Читать related-content

10. ಅವನೇ ನಿಮಗಾಗಿ ಆಕಾಶದಿಂದ ನೀರನ್ನು ಸುರಿಸಿದವನು. ಅದರಿಂದಲೇ ನಿಮ್ಮ ಕುಡಿಯುವ ನೀರು. ಮತ್ತು ಅದರಿಂದಲೇ ಸಸ್ಯ, ಮರಗಳು. ಅದರಿಂದ ನೀವು ನಿಮ್ಮ ಪ್ರಾಣಿಗಳನ್ನು ಮೇಯಿ ಸುತ್ತಿರುವಿರಿ. 11. ಅವನು ಈ ನೀರಿನ ಮೂಲಕ ಕೃಷಿ, ಝೈತೂನ್, ಖರ್ಜೂರ, ದ್ರಾಕ್ಷೆ ಮತ್ತು ಇತರ ನಾನಾ ವಿಧದ ಫಲಗಳನ್ನು ಉತ್ಪಾದಿಸುತ್ತಾನೆ. ಯೋಚಿ ಸುವವರಿಗೆ ನಿಶ್ಚಯವಾಗಿಯೂ ಇದರಲ್ಲಿ ನಿದರ್ಶನವಿದೆ. 12. ಅವನು ನಿಮಗಾಗಿ ಇರುಳನ್ನೂ ಹಗಲನ್ನೂ ಸೂರ್ಯನನ್ನೂ ಚಂದ್ರನನ್ನೂ ನಕ್ಷತ್ರಗಳನ್ನೂ ಅವನ ಇರಾದೆಯಂತೆ ನಿಯಂತ್ರಿಸಿರುತ್ತಾನೆ. ವಿವೇಚಿಸುವ ಜನರಿಗೆ ಇದರಲ್ಲಿ ನಿಜವಾಗಿಯೂ ಅನೇಕ ನಿದರ್ಶನಗಳಿವೆ. 13. ಅವನು ನಿಮಗಾಗಿ ಭೂಮಿಯಲ್ಲಿ ಸೃಷ್ಟಿಸಿರುವ ವಿವಿಧ ಬಣ್ಣಗಳ ವಸ್ತುಗಳನ್ನೂ ಕೂಡಾ. (ಅವನು ನಿಮಗೆ ವಿಧೇಯಗೊಳಿಸಿರುತ್ತಾನೆ). ಮನಗಾಣುವವರಿಗೆ ಖಂಡಿತವಾಗಿಯೂ ಇದರಲ್ಲಿ ನಿದರ್ಶನವಿದೆ. 14. ನಿಮಗೆ ತಾಜಾ ಮಾಂಸ ಪಡೆದು ತಿನ್ನಲಿಕ್ಕೂ ನೀವು ಧರಿಸುವ ಆಭರಣಗಳನ್ನು ಹೊರತೆಗೆಯಲಿಕ್ಕೂ ಕಡಲನ್ನು ವಿಧೇಯಗೊಳಿಸಿದವನು ಅವನೇ. ನಾವೆಯು ಕಡಲನ್ನು ಸೀಳುತ್ತ ಸಾಗುತ್ತಿರುವುದನ್ನು ನೀವು ನೋಡುತ್ತೀರಿ. ನೀವು ನಿಮ್ಮ ಪ್ರಭುವಿನ ಅನುಗ್ರಹದಿಂದ ಅರಸಲಿಕ್ಕೂ ಅವನಿಗೆ ಕೃತಜ್ಞರಾಗಲಿಕ್ಕೂ. 15. ಭೂಮಿಯು ನಿಮ್ಮೊಂದಿಗೆ ಅಲುಗಾಡದಂತೆ ಅವನು ಭೂಮಿಯಲ್ಲಿ ಊರಿನಿಂತ ಪರ್ವತಗಳನ್ನು ನಾಟಿರುತ್ತಾನೆ. ನದಿಗಳನ್ನು ಸೀಳಿರುತ್ತಾನೆ. ಮತ್ತು ಮಾರ್ಗಗಳನ್ನು ಮಾಡಿರುತ್ತಾನೆ. ನೀವು ದಾರಿ ಹಿಡಿಯುವ ಸಲುವಾಗಿ. 16. (ಇದಲ್ಲದೆ) ಮಾರ್ಗಗಳನ್ನು ತೋರಿಸುವ ಕುರು ಹುಗಳನ್ನೂ, ಮತ್ತು ಜನರು ನಕ್ಷತ್ರಗಳಿಂದಲೂ ದಾರಿಗಾಣುತ್ತಾರೆ. 17. ಹೀಗಿರುವಾಗ ಸೃಷ್ಟಿಸುವಾತನು ಏನನ್ನೂ ಸೃಷ್ಟಿಸದವರಿಗೆ ಸಮಾನನೆ? ನೀವು ಯೋಚಿಸುವುದಿಲ್ಲವೆ? 18. ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಸುವುದಾದರೆ ನಿಮಗೆ ಅದರ ಲೆಕ್ಕತೆಗೆಯಲು ಸಾಧ್ಯವಿಲ್ಲ. ವಾಸ್ತವದಲ್ಲಿ ಅವನು ಮಹಾ ಕ್ಷಮಾಶೀಲನೂ ಕೃಪಾನಿಧಿಯೂ ಆಗಿರುತ್ತಾನೆ. 19. ನೀವು ರಹಸ್ಯಗೊಳಿಸುವುದನ್ನೂ ಬಹಿರಂಗಗೊಳಿಸುವುದನ್ನೂ ಅಲ್ಲಾಹನು ಬಲ್ಲವನಾಗಿರುತ್ತಾನೆ. 20. ಇವರು ಅಲ್ಲಾಹನನ್ನು ಬಿಟ್ಟು ಇತರ ಯಾರನ್ನು ಆರಾಧಿಸುತ್ತಿರುವರೋ ಅವರು ಯಾವುದೇ ವಸ್ತುವನ್ನು ಸೃಷ್ಟಿಸಲಿಲ್ಲ. ನಿಜವಾಗಿ ಅವರು ಸ್ವತಃ ಸೃಷ್ಟಿಸಲ್ಪಟ್ಟವರು. 21. ಅವರು ಮೃತರು, ಜೀವಂತರಲ್ಲ. ಸೃಷ್ಟಿಗಳನ್ನು ಯಾವಾಗ ಮರಳಿ ಎಬ್ಬಿಸಲಾಗುವುದೆಂದು ಅವರಿಗೆ ತಿಳಿದಿರುವುದಿಲ್ಲ.

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать