Sign in
Sign in
Sign in
Select Language
016

An-Nahl 16:105 انما يفتري الكذب الذين لا يومنون بايات الله واولايك هم الكاذبون ١٠٥

16:105
إِنَّمَا
يَفۡتَرِي
ٱلۡكَذِبَ
ٱلَّذِينَ
لَا
يُؤۡمِنُونَ
بِـَٔايَٰتِ
ٱللَّهِۖ
وَأُوْلَٰٓئِكَ
هُمُ
ٱلۡكَٰذِبُونَ
١٠٥
ಅಲ್ಲಾಹನ ನಿದರ್ಶನಗಳಲ್ಲಿ ವಿಶ್ವಾಸವಿರಿಸದವರೇ ಸುಳ್ಳು ಸೃಷ್ಟಿ ಮಾಡುತ್ತಿದ್ದಾರೆ. ನಿಜಕ್ಕೂ ಸುಳ್ಳುಗಾರರು ಅವರೇ!
Continue Reading

Read Tafsir

Ibn Kathir (Abridged)

الَّذِينَ لاَ يُؤْمِنُونَ بِآيَـتِ اللَّهِ

(Verily, those who do not believe in Allah's Ayat,) Allah will not guide them, and theirs will be a painful punishment, meaning, the disbelievers and heretics who are known to the people as liars. The Messenger Muhammad ﷺ, on the other hand, was the most hon

…

الَّذِينَ لاَ يُؤْمِنُونَ بِآيَـتِ اللَّهِ

(Verily, those who do not believe in Allah's Ayat,) Allah will not guide them, and theirs will be a painful

…
More Tafsirs

Read in Context

Chapter 16, Page 279, Juz 14

101. ನಾವು ಒಂದು ವೇದವಾಕ್ಯದ ಸ್ಥಾನದಲ್ಲಿ ಇನ್ನೊಂದು ವೇದವಾಕ್ಯವನ್ನು ಬದಲಿಸಿದಾಗ ಏನನ್ನು ಅವತೀರ್ಣಗೊಳಿಸಬೇಕೆಂದು ಅಲ್ಲಾಹನೇ ಚೆನ್ನಾಗಿ ಬಲ್ಲವನಾಗಿರುವಾಗ “ನೀನೇ ಸೃಷ್ಟಿಸಿ ಹೇಳುತ್ತಿರುವೆ” ಎಂದು ಇವರು (ಪ್ರವಾದಿಯವರಲ್ಲಿ) ಹೇಳುತ್ತಾರೆ. ಅವರಲ್ಲಿ ಹೆಚ್ಚಿನವರು ಅರಿತಿರುವುದಿಲ್ಲ. 102. ಹೇಳಿರಿ; ವಿಶ್ವಾಸವಿರಿಸಿದವರನ್ನು ಅಚಲ ಗೊಳಿಸಲಿಕ್ಕಾಗಿಯೂ ವಿಧೇಯರಾಗಿ ಬಾಳುವವರಿಗೆ ಮಾರ್ಗದರ್ಶನ ಹಾಗೂ ಸುವಾರ್ತೆಯಾಗಿಯೂ ಇದನ್ನು ಪವಿತ್ರಾತ್ಮನು ನಿಮ್ಮ ಪ್ರಭುವಿನ ಕಡೆಯಿಂದ ಸಸತ್ಯ ಅವತೀರ್ಣಗೊಳಿಸಿದನು. 103. ಈ ವ್ಯಕ್ತಿಗೆ (ಪ್ರವಾದಿಗೆ) ಒಬ್ಬನು ಕಲಿಸಿ ಕೊಡು ತ್ತಾನೆಂದು ನಿಮ್ಮ ಕುರಿತು ಅವರು ಹೇಳುತ್ತಾರೆಂದು ನಮಗೆ ಖಂಡಿತ ಗೊತ್ತಿದೆ. ಅವರು ಯಾರ ಕಡೆಗೆ ಬೊಟ್ಟು ಮಾಡುತ್ತಿರುವರೋ ಅವನ ಭಾಷೆ ಅನರಬಿ! ಈ ಖುರ್‍ಆನಾದರೋ ಸುಸ್ಪಷ್ಟ ಅರಬೀ ಭಾಷೆಯಾಗಿರುತ್ತದೆ. 104. ಅಲ್ಲಾಹನ ನಿದರ್ಶನಗಳಲ್ಲಿ ವಿಶ್ವಾಸವಿರಿಸದವರನ್ನು ಅಲ್ಲಾಹನು ಸನ್ಮಾರ್ಗಕ್ಕೆ ಸೇರಿಸುವುದಿಲ್ಲ. ಇಂತಹವರಿಗೆ ಯಾತನಾಮಯ ಶಿಕ್ಷೆ ಇದೆ. 105. ಅಲ್ಲಾಹನ ನಿದರ್ಶನಗಳಲ್ಲಿ ವಿಶ್ವಾಸವಿರಿಸದವರೇ ಸುಳ್ಳು ಸೃಷ್ಟಿ ಮಾಡುತ್ತಿದ್ದಾರೆ. ನಿಜಕ್ಕೂ ಸುಳ್ಳುಗಾರರು ಅವರೇ! 106. ನಂಬಿದ ಬಳಿಕ ಯಾವನು ಅಲ್ಲಾಹನಲ್ಲಿ ಅವಿಶ್ವಾಸ ತಾಳುತ್ತಾನೋ (ಅವನಿಗೆ ಘೋರ ತಾಕೀತು ಇದೆ). ಆದರೆ ತಮ್ಮ ಹೃದಯವು ನಂಬಿಕೆಯಲ್ಲಿ ಶಾಂತವಾಗಿದ್ದು ಬಲಾತ್ಕರಿಸಲ್ಪಟ್ಟವನ ಹೊರತು. ಆದರೆ ತೆರೆದ ಮನಸ್ಸಿನಲ್ಲಿ ಅವಿ ಶ್ವಾಸ ಕೈಗೊಂಡವರ ಮೇಲೆ ಅಲ್ಲಾಹನಕೋಪವಿದೆ. ಅವರಿಗೆ ಘೋರ ಶಿಕ್ಷೆಯೂ ಇದೆ. 107. ಇದೇಕೆಂದರೆ ಅವರು ಇಹಲೋಕ ಜೀವನ ವನ್ನು ಪರಲೋಕಕ್ಕಿಂತ ಮಿಗಿಲಾಗಿ ಪ್ರೀತಿಸಿದರು. ಅಲ್ಲಾಹನು ಸತ್ಯನಿಷೇಧಿಗಳಿಗೆ ಸನ್ಮಾರ್ಗ ನೀಡುವುದಿಲ್ಲ. 108. ಅವರೇ ಹೃದಯಗಳಿಗೂ ಶ್ರವಣಗಳಿಗೂ ದೃಷ್ಟಿಗಳ ಮೇಲೂ ಅಲ್ಲಾಹು ಮುದ್ರೆ ಹಾಕಿದಂತಹವರು. ಅವರೇ ಅಶೃದ್ಧರು. 109. ಸಂಶಯವಿಲ್ಲ. ಅವರೇ ಪರಲೋಕದಲ್ಲಿ ನಷ್ಟ ಹೊಂದುವವರು. 110. ತರುವಾಯ ನಿಮ್ಮ ಪ್ರಭುವಿನ ಅನುಗ್ರಹವು ಪೀಡನೆಗೊಳಗಾದ ನಂತರ ಹಿಜ್‍ರಾ ಹೊರಟು ಆನಂತರ ಅಲ್ಲಾಹನ ಮಾರ್ಗದಲ್ಲಿ ಹೋರಾಡಿದ ಮತ್ತು ಸಹನೆ ಪಾಲಿಸಿದವರಿಗೆ ಇರುವುದು. ಅದರ ನಂತರ ಖಂಡಿತ ನಿನ್ನ ಪ್ರಭುವು ಕ್ಷಮಾ ದಾನಿಯೂ ಅನುಗ್ರಹಿಯೂ ಆಗಿರುವನು.

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute