Iniciar sesión
Iniciar sesión
Iniciar sesión
Seleccionar idioma

Al-Imrán 3:88 خالدين فيها لا يخفف عنهم العذاب ولا هم ينظرون ٨٨

Página 61 · Juz 3

خَٰلِدِينَ
فِيهَا
لَا
يُخَفَّفُ
عَنۡهُمُ
ٱلۡعَذَابُ
وَلَا
هُمۡ
يُنظَرُونَ
٨٨
ಅದರಲ್ಲವರು ಶಾಶ್ವತರಾಗಿರುವರು. ಅವರಿಗೆ ಶಿಕ್ಷೆ ಹಗುರಗೊಳಿಸಲಾಗುವುದಿಲ್ಲ. ಅವರಿಗೆ ಅವಧಿಯನ್ನೂ ಕೊಡಲಾಗುವುದಿಲ್ಲ.
reading-goal:continue-reading

Leer q-and-a.tafsir

Ibn Kathir (Abridged)

Allah Does Not Guide People Who Disbelieve After they Believed, Unless They Repent

Ibn Jarir recorded that Ibn `Abbas said, "A man from the Ansar embraced Islam, but later reverted and joined the polytheists. He later on became sorry and sent his people to, `Ask the Messenger of Allah ﷺ for me, if I

…

Allah Does Not Guide People Who Disbelieve After they Believed, Unless They Repent

Ibn Jarir recorded that Ibn `Abbas said, "A man from the Ansar embra

…
Ver tafsirs

Leer related-content

86. ಸತ್ಯವಿಶ್ವಾಸ (ಈಮಾನ್)ವನ್ನು ಅವಲಂಬಿಸಿದ ಬಳಿಕವೂ ಅಲ್ಲಾಹನ ದೂತರು ಸತ್ಯವಂತರೆಂದು ಸಾಕ್ಷ್ಯ ವಹಿಸಿದ ಬಳಿಕವೂ ಸುವ್ಯಕ್ತ ಪುರಾವೆಗಳು ಅವರಿಗೆ ಬಂದ ಬಳಿಕವೂ ಸತ್ಯವನ್ನು ನಿಷೇಧಿಸಿದ ಒಂದು ಜನತೆಯನ್ನು ಅಲ್ಲಾಹನು ಸತ್ಯದ ಹಾದಿಗೆ ತರುವುದಾದರೂ ಹೇಗೆ? ಅಕ್ರಮಿಗಳಾದ ಜನತೆಯನ್ನು ಅಲ್ಲಾಹನು ನೇರಮಾರ್ಗಕ್ಕೆ ತರುವುದಿಲ್ಲ. 87. ಇವರ ಮೇಲೆ ಅಲ್ಲಾಹು, ಮಲಕ್‍ಗಳು ಹಾಗೂ ಎಲ್ಲ ಜನರ ಶಾಪವಿದೆ ಎನ್ನುವುದೇ ಇಂತಹವರಿಗೆ ಪ್ರತಿಫಲವಾಗಿದೆ . 88. ಅದರಲ್ಲವರು ಶಾಶ್ವತರಾಗಿರುವರು. ಅವರಿಗೆ ಶಿಕ್ಷೆ ಹಗುರಗೊಳಿಸಲಾಗುವುದಿಲ್ಲ. ಅವರಿಗೆ ಅವಧಿಯನ್ನೂ ಕೊಡಲಾಗುವುದಿಲ್ಲ. 89. ಆದರೆ ಆಮೇಲೆ ಪಶ್ಚಾತ್ತಾಪ ಪಟ್ಟು ತಮ್ಮನ್ನು ಸುಧಾರಿಸಿಕೊಂಡವರ ಹೊರತು. ಅಲ್ಲಾಹನು ಬಹಳ ಹೆಚ್ಚು ಕ್ಷಮಿಸುವವನೂ ಪರಮ ದಯಾಪರನೂ ಆಗಿರುತ್ತಾನೆ. 90. ಖಂಡಿತವಾಗಿಯೂ ಸತ್ಯವಿಶ್ವಾಸ ತಾಳಿದ ಬಳಿಕ ಕಾಫಿರಾದವರು ಹಾಗೂ ಅವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿಕೊಂಡವರ ಪಶ್ಚಾತ್ತಾಪವು ಖಂಡಿತ ಸ್ವೀಕೃತವಲ್ಲ. ಅವರೇ ದಾರಿ ತಪ್ಪಿದವರು. 91. ನಿಶ್ಚಯವಾಗಿಯೂ ಸತ್ಯವನ್ನು ನಿಷೇಧಿಸುತ್ತಾ ಸತ್ಯನಿಷೇಧಿಗಳಾಗಿಯೇ ಸತ್ತವರು ಭೂಮಿ ತುಂಬ ಚಿನ್ನವನ್ನು ದಂಡವಾಗಿ ಕೊಟ್ಟರೂ ಕೂಡಾ ಅವರಲ್ಲೊಬ್ಬ ನಿಂದಲೂ ಅದನ್ನು ಖಂಡಿತವಾಗಿಯೂ ಸ್ವೀಕರಿಸಲಾಗದು. ಅವರಿಗೆ ತೀವ್ರ ಯಾತನೆಯ ಸಜೆ ಕಾದಿದೆ. ಅವರಿಗೆ ಯಾವುದೇ ಸಹಾಯಕರು ಇರಲಾರರು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir