Iniciar sesión
Iniciar sesión
Iniciar sesión
Seleccionar idioma

Al-Imrán 3:78 وان منهم لفريقا يلوون السنتهم بالكتاب لتحسبوه من الكتاب وما هو من الكتاب ويقولون هو من عند الله وما هو من عند الله ويقولون على الله الكذب وهم يعلمون ٧٨

Página 60 · Juz 3

وَإِنَّ
مِنۡهُمۡ
لَفَرِيقٗا
يَلۡوُۥنَ
أَلۡسِنَتَهُم
بِٱلۡكِتَٰبِ
لِتَحۡسَبُوهُ
مِنَ
ٱلۡكِتَٰبِ
وَمَا
هُوَ
مِنَ
ٱلۡكِتَٰبِ
وَيَقُولُونَ
هُوَ
مِنۡ
عِندِ
ٱللَّهِ
وَمَا
هُوَ
مِنۡ
عِندِ
ٱللَّهِۖ
وَيَقُولُونَ
عَلَى
ٱللَّهِ
ٱلۡكَذِبَ
وَهُمۡ
يَعۡلَمُونَ
٧٨
ಖಂಡಿತವಾಗಿಯೂ ವೇದದವರಲ್ಲಿ ಕೆಲವರಿದ್ದಾರೆ. ವೇದವನ್ನು ಅವರು ನಾಲಿಗೆ ಕೊಂಕಿಸಿ ಓದುತ್ತಾರೆ ! 1 ಅದು ಕೂಡ ಗ್ರಂಥದಲ್ಲಿದ್ದುದೆಂದು ನೀವು ಭಾವಿಸಲಿಕ್ಕಾಗಿ. ವಾಸ್ತವದಲ್ಲಿ ಅದು ಗ್ರಂಥದಲ್ಲಿರುವುದಿಲ್ಲ. ‘ಇದು ಅಲ್ಲಾಹನ ಕಡೆಯದ್ದು’ ಎಂದು ಅವರು ಹೇಳುತ್ತಾರೆ. ನಿಜದಲ್ಲಿ ಅದು ಅಲ್ಲಾಹನ ಕಡೆಯದ್ದಾಗಿರುವುದಿಲ್ಲ. ತಿಳಿದುಕೊಂಡೇ ಅವರು ಅಲ್ಲಾಹನ ಮೇಲೆ ಸುಳ್ಳು ಹೇಳುತ್ತಾರೆ.
reading-goal:continue-reading

Leer q-and-a.tafsir

Ibn Kathir (Abridged)

The Jews Alter Allah's Words

Allah states that some Jews, may Allah's curses descend on them, distort Allah's Words with their tongues, change them from their appropriate places, and alter their intended meanings. They do this to deceive the ignorant people by making it appear that their words are in

…

The Jews Alter Allah's Words

Allah states that some Jews, may Allah's curses descend on them, distort Allah's Words with their tongues, change them fro

…
Ver tafsirs

Leer related-content

75. ನೀವು ಒಂದು (ಚಿನ್ನ ಬೆಳ್ಳಿಯ) ರಾಶಿಯನ್ನೇ ಅವರ ಬಳಿ ವಿಶ್ವಾಸವಿಟ್ಟು ಕೊಟ್ಟಿದ್ದರೆ ಅದನ್ನು ವಾಪಾಸು ಕೊಡುವಂತಹ ವ್ಯಕ್ತಿಗಳೂ ವೇದದವರ ಕೂಟದಲ್ಲಿದ್ದಾರೆ. ಆದರೆ ಅವರಲ್ಲಿ ಮತ್ತೆ ಕೆಲವರಿದ್ದಾರೆ. ನೀವು ಅವರ ಬಳಿ ಒಂದು ಬೆಳ್ಳಿ ನಾಣ್ಯವನ್ನು ನಂಬಿ ಇಟ್ಟರೂ ನೀವು ಅವರ ಬಳಿ ಹಠ ಹಿಡಿದು ನಿಂತರೆ ಹೊರತು ನಿಮಗೆ ವಾಪಾಸು ಕೊಡಲಾರರು. ಅದು ಯಾಕೆಂದರೆ ಈ ನಿರಕ್ಷರಿಗಳ (ಅರಬರ) ವಿಷಯದಲ್ಲಿ ನಮಗೆ ಶಿಕ್ಷೆ ದೊರಕಲು ಯಾವ ಮಾರ್ಗವೂ ಇಲ್ಲವೆಂದು ಅವರು ಹೇಳಿದ್ದಾರೆ. ಅವರು ಅರಿತು ಕೊಂಡೇ ಅಲ್ಲಾಹನ ಹೆಸರಲ್ಲಿ ಸುಳ್ಳು ಹೇಳುತ್ತಿದ್ದಾರೆ. 76. ನಿಜ ಸಂಗತಿ ಹಾಗಲ್ಲ. ಯಾರು ತನ್ನ ಕರಾರನ್ನು ಪೂರ್ತಿಗೊಳಿಸುತ್ತಾರೋ ಹಾಗೂ ದೇವಭಕ್ತಿ ಇರಿಸುತ್ತಾರೋ ಖಂಡಿತವಾಗಿಯೂ ಅಲ್ಲಾಹನು ಧರ್ಮನಿಷ್ಟರನ್ನು ಪ್ರೀತಿಸುತ್ತಾನೆ. 77. ಅಲ್ಲಾಹನೊಂದಿಗೆ ಮಾಡಿಕೊಂಡ ಕರಾರು ಮತ್ತು (ಅಲ್ಲಾಹನ ಹೆಸರಲ್ಲಿ) ಸ್ವತಃ ಹಾಕಿದ ಆಣೆಗಳನ್ನು ತುಚ್ಛ ಬೆಲೆಗೆ ಮಾರುವವರಿಗೆ ಪರಲೋಕದಲ್ಲಿ ಯಾವುದೇ ಭಾಗ್ಯ (ಪಾಲು) ಖಂಡಿತ ಇಲ್ಲ. ಪರಲೋಕದಲ್ಲಿ ಅಲ್ಲಾಹನು ಅವರೊಂದಿಗೆ ಮಾತನ್ನೇ ಆಡಲಾರನು. ಅವರತ್ತ ಕರುಣೆಯಿಂದ ನೋಡುವುದೂ ಇಲ್ಲ. ಅವರನ್ನು (ಪಾಪ ಮಾಲಿನ್ಯಗಳಿಂದ) ಶುದ್ಧಿಗೊಳಿಸುವುದೂ ಇಲ್ಲ . ಅವರಿಗೆ ಯಾತನಾಮಯ ಶಿಕ್ಷೆ ಕಾದಿದೆ. 78. ಖಂಡಿತವಾಗಿಯೂ ವೇದದವರಲ್ಲಿ ಕೆಲವರಿದ್ದಾರೆ. ವೇದವನ್ನು ಅವರು ನಾಲಿಗೆ ಕೊಂಕಿಸಿ ಓದುತ್ತಾರೆ ! ಅದು ಕೂಡ ಗ್ರಂಥದಲ್ಲಿದ್ದುದೆಂದು ನೀವು ಭಾವಿಸಲಿಕ್ಕಾಗಿ. ವಾಸ್ತವದಲ್ಲಿ ಅದು ಗ್ರಂಥದಲ್ಲಿರುವುದಿಲ್ಲ. ‘ಇದು ಅಲ್ಲಾಹನ ಕಡೆಯದ್ದು’ ಎಂದು ಅವರು ಹೇಳುತ್ತಾರೆ. ನಿಜದಲ್ಲಿ ಅದು ಅಲ್ಲಾಹನ ಕಡೆಯದ್ದಾಗಿರುವುದಿಲ್ಲ. ತಿಳಿದುಕೊಂಡೇ ಅವರು ಅಲ್ಲಾಹನ ಮೇಲೆ ಸುಳ್ಳು ಹೇಳುತ್ತಾರೆ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir