إِذۡ
قَالَتِ
ٱلۡمَلَٰٓئِكَةُ
يَٰمَرۡيَمُ
إِنَّ
ٱللَّهَ
يُبَشِّرُكِ
بِكَلِمَةٖ
مِّنۡهُ
ٱسۡمُهُ
ٱلۡمَسِيحُ
عِيسَى
ٱبۡنُ
مَرۡيَمَ
وَجِيهٗا
فِي
ٱلدُّنۡيَا
وَٱلۡأٓخِرَةِ
وَمِنَ
ٱلۡمُقَرَّبِينَ
٤٥
ಮಲಕ್‍ಗಳು ಹೇಳಿದ (ಇನ್ನೊಂದು) ಸಂದರ್ಭ (ವನ್ನು ಸ್ಮರಿಸಿರಿ.) ಓ ಮರ್ಯಮ್ ! ಅಲ್ಲಾಹನು ತನ್ನ ಕಡೆಯಿಂದ ಒಂದು ವಚನದ 1 (ಕಾರಣದಿಂದುಂಟಾಗುವ ಮಗುವಿನ ಜನನದ) ಕುರಿತು ನಿಮಗೆ ಶುಭವಾರ್ತೆ ಕೊಡುತ್ತಿದ್ದಾನೆ. ಆ ಮಗುವಿನ ಹೆಸರು `ಮರ್ಯಮಳ ಪುತ್ರ ಈಸಾ ಮಸೀಹ್' ಎಂದಾಗಿರುವುದು. ಅವನು ಇಹಪರಗಳಲ್ಲಿ ಗಣ್ಯನೂ ಅಲ್ಲಾಹನ ನಿಕಟರಲ್ಲಿ ಸೇರಿದವನೂ ಆಗಿರುವನು.
Leer q-and-a.tafsir
Ibn Kathir (Abridged)
Delivering the Good News to Maryam of `Isa's Birth
This Ayah contains the glad tidings the angels brought to Maryam that she would give birth to a mighty son who will have a great future. Allah said,
إِذْ قَالَتِ الْمَلَئِكَةُ يمَرْيَمُ إِنَّ اللَّهَ يُبَشِّرُكِ بِكَلِمَةٍ مِّنْهُ
((Remember) when the
…Delivering the Good News to Maryam of `Isa's Birth
This Ayah contains the glad tidings the angels brought to Maryam that she would give birth to a migh
…