Iniciar sesión
Iniciar sesión
Iniciar sesión
Seleccionar idioma

Al-Imrán 3:38 هنالك دعا زكريا ربه قال رب هب لي من لدنك ذرية طيبة انك سميع الدعاء ٣٨

Página 55 · Juz 3

هُنَالِكَ
دَعَا
زَكَرِيَّا
رَبَّهُۥۖ
قَالَ
رَبِّ
هَبۡ
لِي
مِن
لَّدُنكَ
ذُرِّيَّةٗ
طَيِّبَةًۖ
إِنَّكَ
سَمِيعُ
ٱلدُّعَآءِ
٣٨
ಅಲ್ಲಿ1 ಝಕರಿಯ್ಯಾರವರು ತನ್ನ ಪ್ರಭುವಿನಲ್ಲಿ ಪ್ರಾರ್ಥಿಸುತ್ತಾ ಹೇಳಿದರು; ನನ್ನ ಪ್ರಭೂ! ನಿನ್ನ ವತಿಯಿಂದ ನನಗೆ ಉತ್ತಮವಾದ ಸಂತಾನವನ್ನು ಪ್ರದಾನ ಮಾಡು. ಖಂಡಿತವಾಗಿಯೂ ನೀನು ಪ್ರಾರ್ಥನೆಯನ್ನು ಆಲಿಸುವವನಾಗಿರುವಿ.
reading-goal:continue-reading

Leer q-and-a.tafsir

Ibn Kathir (Abridged)

The Supplication of Zakariyya, and the Good News of Yahya's Birth

When Zakariyya saw that Allah provided sustenance for Maryam by giving her the fruits of winter in summer and the fruits of summer in winter, he was eager to have a child of his own. By then, Zakariyya had become an old man, his bones

…

The Supplication of Zakariyya, and the Good News of Yahya's Birth

When Zakariyya saw that Allah provided sustenance for Maryam by giving her the fruits

…
Ver tafsirs

Leer related-content

38. ಅಲ್ಲಿ ಝಕರಿಯ್ಯಾರವರು ತನ್ನ ಪ್ರಭುವಿನಲ್ಲಿ ಪ್ರಾರ್ಥಿಸುತ್ತಾ ಹೇಳಿದರು; ನನ್ನ ಪ್ರಭೂ! ನಿನ್ನ ವತಿಯಿಂದ ನನಗೆ ಉತ್ತಮವಾದ ಸಂತಾನವನ್ನು ಪ್ರದಾನ ಮಾಡು. ಖಂಡಿತವಾಗಿಯೂ ನೀನು ಪ್ರಾರ್ಥನೆಯನ್ನು ಆಲಿಸುವವನಾಗಿರುವಿ. 39. ತನ್ನಿಮಿತ್ತ ಅವರು ಮಿಹ್‍ರಾಬ್(ಮಸೀದಿ)ನಲ್ಲಿ ನಮಾಝ್ ಮಾಡುತ್ತಾ ನಿಂತಿರುವಾಗ ಮಲಕ್‍ಗಳು ಅವರನ್ನು ಕರೆದು ಹೇಳಿದರು; ಖಂಡಿತವಾಗಿಯೂ ಅಲ್ಲಾಹನು ನಿಮಗೆ ‘ಯಹ್ಯಾ’ (ಎಂಬ ಮಗುವನ್ನು ಪ್ರದಾನ ಮಾಡುವ) ಬಗ್ಗೆ ಶುಭ ವಾರ್ತೆ ಕೊಡುತ್ತಿದ್ದಾನೆ ಂ. ಅವನು (ಆ ಮಗುವು) ಅಲ್ಲಾಹ ನಿಂದಿರುವ ಒಂದು ವಚನವನ್ನು ಸತ್ಯಗೊಳಿಸು ವವನೂ ನೇತಾರನೂ ಸ್ತ್ರೀ ಮೋಹ ಮುಕ್ತನೂ ಸಜ್ಜನರಲ್ಲಿ ಸೇರಿದ ಪ್ರವಾದಿಯೂ ಆಗುವನು. 40. ಅವರು (ಝಕರಿಯ್ಯಾ ) ಕೇಳಿದರು: ನನ್ನ ರಕ್ಷಕನೇ! ನನಗೆ ಒಬ್ಬ ಪುತ್ರ ಉಂಟಾಗುವುದು ಹೇಗೆ ? ನನಗೆ ವೃದ್ಧಾಪ್ಯ ತಲಪಿದೆ. ನನ್ನ ಮಡದಿ ಬಂಜೆಯಾಗಿದ್ದಾಳೆ ! ಆಗ ಅಲ್ಲಾಹು ಹೇಳಿದನು ; ಸಂಗತಿ ಹಾಗೆಯೇ ಆಗುತ್ತದೆ. ಅಲ್ಲಾಹನು ತಾನುದ್ದೇಶಿಸಿದ್ದನ್ನು ಮಾಡುತ್ತಾನೆ. 41. ಅವರು (ಝಕರಿಯಾ ) ಹೇಳಿದರು; ನನ್ನ ಪಾಲಕನೇ ! ನನಗೆ ನೀನೊಂದು ಸಂಕೇತವನ್ನು ಕೊಡು. (ಆಗ ಅಲ್ಲಾಹನು) ಹೇಳಿದನು; ``ಮೂರು ದಿವಸಗಳ ಕಾಲ ಜನರೊಡನೆ ನೀವು ಸಂಜ್ಞೆ ಮೂಲಕವಲ್ಲದೆ ಮಾತಾಡದಿರುವುದೇ ನಿಮಗೆ ನಾನು ಒದಗಿಸುವ ಸಂಕೇತ. ನೀವು ನಿಮ್ಮ ಪ್ರಭುವನ್ನು ಹೆಚ್ಚು ಹೆಚ್ಚಾಗಿ ಸ್ಮರಿಸಿರಿ. ಸಂಜೆ-ಮುಂಜಾನೆಗಳಲ್ಲಿ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ''.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir