Iniciar sesión
Iniciar sesión
Iniciar sesión
Seleccionar idioma

Al-Imrán 3:36 فلما وضعتها قالت رب اني وضعتها انثى والله اعلم بما وضعت وليس الذكر كالانثى واني سميتها مريم واني اعيذها بك وذريتها من الشيطان الرجيم ٣٦

Página 54 · Juz 3

فَلَمَّا
وَضَعَتۡهَا
قَالَتۡ
رَبِّ
إِنِّي
وَضَعۡتُهَآ
أُنثَىٰ
وَٱللَّهُ
أَعۡلَمُ
بِمَا
وَضَعَتۡ
وَلَيۡسَ
ٱلذَّكَرُ
كَٱلۡأُنثَىٰۖ
وَإِنِّي
سَمَّيۡتُهَا
مَرۡيَمَ
وَإِنِّيٓ
أُعِيذُهَا
بِكَ
وَذُرِّيَّتَهَا
مِنَ
ٱلشَّيۡطَٰنِ
ٱلرَّجِيمِ
٣٦
ಆದರೆ ಅವಳು ಹೆತ್ತಾಗ ಹೇಳಿದಳು, ರಕ್ಷಕನೇ! ನಾನು ಹೆತ್ತದ್ದು ಒಂದು ಹೆಣ್ಣು ಮಗುವನ್ನು! ಅವಳು ಹೆತ್ತಿರುವುದೇನೆಂದು ಅಲ್ಲಾಹನು ಹೆಚ್ಚು ಬಲ್ಲವನೇ ಆಗಿರುತ್ತಾನೆ. ಗಂಡು ಮಗು ಹೆಣ್ಣು ಮಗುವಿನಂತಲ್ಲ. ತಾನವಳಿಗೆ ಮರ್ಯಮ್ ಎಂದು ಹೆಸರಿಟ್ಟಿದ್ದೇನೆ. ಅವಳನ್ನೂ ಅವಳ ಸಂತತಿಯನ್ನೂ ಬಹಿಷ್ಕøತ ಶೈತಾನನ ಕೇಡಿನಿಂದ ರಕ್ಷಿಸುವ ಸಲುವಾಗಿ ನಿನ್ನಲ್ಲಿ ನಾನು ಅಭಯ ಬೇಡುತ್ತಿದ್ದೇನೆ 1.
Continuar leyendo

Lee Tafsir

Ibn Kathir (Abridged)

The Story of Maryam's Birth

The wife of `Imran mentioned here is the mother of Maryam, and her name is Hannah bint Faqudh. Muhammad bin Ishaq mentioned that Hannah could not have children and that one day, she saw a bird feeding its chick. She wished she could have children and supplicated to Allah t

…

The Story of Maryam's Birth

The wife of `Imran mentioned here is the mother of Maryam, and her name is Hannah bint Faqudh. Muhammad bin Ishaq mentioned

…
Ver Tafsires

Leer en contexto

35. ಇಮ್ರಾನರ ಪತ್ನಿ ಹೇಳಿದ ಸಂದರ್ಭ.(ವನ್ನು ನೆನೆಸಿರಿ). ನನ್ನ ರಕ್ಷಕನೇ ! ನನ್ನ ಹೊಟ್ಟೆಯಲ್ಲಿರುವ ಶಿಶುವನ್ನು ನಾನು ನಿನಗೆ ಮೀಸಲಾಗಿ ಹರಕೆ ಇಟ್ಟಿದ್ದೇನೆ ಂ. ನನ್ನಿಂದ ನೀನು ಸ್ವೀಕರಿಸು. ಖಂಡಿತವಾಗಿಯೂ ನೀನು ಸರ್ವಶ್ರುತನೂ, ಸರ್ವಜ್ಞನೂ ಆಗಿರುವೆ. 36. ಆದರೆ ಅವಳು ಹೆತ್ತಾಗ ಹೇಳಿದಳು, ರಕ್ಷಕನೇ! ನಾನು ಹೆತ್ತದ್ದು ಒಂದು ಹೆಣ್ಣು ಮಗುವನ್ನು! ಅವಳು ಹೆತ್ತಿರುವುದೇನೆಂದು ಅಲ್ಲಾಹನು ಹೆಚ್ಚು ಬಲ್ಲವನೇ ಆಗಿರುತ್ತಾನೆ. ಗಂಡು ಮಗು ಹೆಣ್ಣು ಮಗುವಿನಂತಲ್ಲ. ತಾನವಳಿಗೆ ಮರ್ಯಮ್ ಎಂದು ಹೆಸರಿಟ್ಟಿದ್ದೇನೆ. ಅವಳನ್ನೂ ಅವಳ ಸಂತತಿಯನ್ನೂ ಬಹಿಷ್ಕøತ ಶೈತಾನನ ಕೇಡಿನಿಂದ ರಕ್ಷಿಸುವ ಸಲುವಾಗಿ ನಿನ್ನಲ್ಲಿ ನಾನು ಅಭಯ ಬೇಡುತ್ತಿದ್ದೇನೆ . 37. ಕೊನೆಗೆ ಆ ಮಗುವನ್ನು ಅವಳ ಪ್ರಭು ಬಹಳ ಚೆನ್ನಾಗಿ ಸ್ವೀಕರಿಸಿದನು. ಉತ್ಕøಷ್ಟ ರೀತಿಯಲ್ಲಿ ಅವಳನ್ನು ಬೆಳೆಸಿದನು, ಅವಳ ಪರಿಪಾಲನೆಯನ್ನು ‘ಝಕರಿಯ್ಯಾ’ರಿಗೆ ವಹಿಸಿಕೊಟ್ಟನು. ಝಕರಿಯ್ಯಾರವರು ಮಿಹ್‍ರಾಬ್‍ನಲ್ಲಿ ಆಕೆಯ ಬಳಿ ಪ್ರವೇಶಿಸಿದಾಗಲೆಲ್ಲ ಏನಾದರೊಂದು ಭಕ್ಷ್ಯವನ್ನು ಅವಳ ಬಳಿ ಕಾಣುತ್ತಿದ್ದರು. ಅವರು ಕೇಳಿದರು, ‘ಮರ್ಯಮಳೇ! ಇದು ನಿನಗೆ ಎಲ್ಲಿಂದ ಸಿಗುತ್ತದೆ’. ಅವಳು ಹೇಳಿದಳು; ‘ಇದು ಅಲ್ಲಾಹನ ಕಡೆಯಿಂದ ಸಿಕ್ಕಿದೆ. ಖಂಡಿತವಾಗಿಯೂ ಅಲ್ಲಾಹನು ತಾನಿಚ್ಛಿಸಿದವರಿಗೆ ಆಹಾರವನ್ನು ಯಾವುದೇ ಲೆಕ್ಕವಿಲ್ಲದೆ ನೀಡುವನು’ .

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir