Iniciar sesión
Iniciar sesión
Iniciar sesión
Seleccionar idioma

Al-Imrán 3:122 اذ همت طايفتان منكم ان تفشلا والله وليهما وعلى الله فليتوكل المومنون ١٢٢

Página 66 · Juz 4

إِذۡ
هَمَّت
طَّآئِفَتَانِ
مِنكُمۡ
أَن
تَفۡشَلَا
وَٱللَّهُ
وَلِيُّهُمَاۗ
وَعَلَى
ٱللَّهِ
فَلۡيَتَوَكَّلِ
ٱلۡمُؤۡمِنُونَ
١٢٢
ನಿಮ್ಮಲ್ಲಿದ್ದ ಎರಡು ಸಂಘಗಳು ಹೆದರಿ ಹಿಂಜರಿಯ ಲೆತ್ನಿಸಿದ ಸಂದರ್ಭ 1. ಆದರೆ ಅಲ್ಲಾಹನು ಎರಡು ಸಂಘಗಳ ರಕ್ಷಕನಾಗಿದ್ದಾನೆ. ಸತ್ಯ ವಿಶ್ವಾಸಿಗಳು ಅಲ್ಲಾಹನಲ್ಲಿ ಭಾರವನ್ನರ್ಪಿಸಲಿ.
reading-goal:continue-reading

Leer q-and-a.tafsir

Ibn Kathir (Abridged)

The Battle of Uhud

According to the majority of scholars, these Ayat are describing the battle of Uhud, as Ibn `Abbas, Al-Hasan, Qatadah, As-Suddi and others said. The battle of Uhud occurred on a Saturday, in the month of Shawwal on the third year of Hijrah. `Ikrimah said that Uhud occurred in the m

…

The Battle of Uhud

According to the majority of scholars, these Ayat are describing the battle of Uhud, as Ibn `Abbas, Al-Hasan, Qatadah, As-Suddi and

…
Ver tafsirs

Leer related-content

121. (ಪ್ರವಾದಿಯವರೇ!) ತಮ್ಮ ಮನೆಯಿಂದ ತಾವು ನಸುಕಿನಲ್ಲಿ ಹೊರಟು ಯುದ್ಧಕ್ಕಾಗಿ ಸತ್ಯವಿಶ್ವಾಸಿ ಗಳನ್ನು ಮರ್ಮಸ್ಥಾನಗಳಲ್ಲಿ ಅಣಿಗೊಳಿಸಿದ ಸಂದರ್ಭ . ಅಲ್ಲಾಹನು ಚೆನ್ನಾಗಿ ಆಲಿಸುವವನೂ ಚೆನ್ನಾಗಿ ತಿಳಿಯುವವನೂ ಆಗಿರುತ್ತಾನೆ. 122. ನಿಮ್ಮಲ್ಲಿದ್ದ ಎರಡು ಸಂಘಗಳು ಹೆದರಿ ಹಿಂಜರಿಯ ಲೆತ್ನಿಸಿದ ಸಂದರ್ಭ . ಆದರೆ ಅಲ್ಲಾಹನು ಎರಡು ಸಂಘಗಳ ರಕ್ಷಕನಾಗಿದ್ದಾನೆ. ಸತ್ಯ ವಿಶ್ವಾಸಿಗಳು ಅಲ್ಲಾಹನಲ್ಲಿ ಭಾರವನ್ನರ್ಪಿಸಲಿ. 123. ನೀವು ದುರ್ಬಲರಾಗಿದ್ದಾಗ ಅಲ್ಲಾಹನು ನಿಮಗೆ ಬದ್‍ರ್‍ನಲ್ಲಿ ಖಂಡಿತ ಸಹಾಯ ಮಾಡಿದನು. ಆದ್ದರಿಂದ ನೀವು ಅಲ್ಲಾಹನಲ್ಲಿ ಭಕ್ತಿಯಿರಿಸಿರಿ. ನೀವು ಕೃತಜ್ಞತೆ ತೋರಿದವರಾಗಲು. 124. `ನಿಮ್ಮ ಪ್ರಭುವು ಮೂರು ಸಾವಿರ ಮಲಕ್‍ಗಳನ್ನು ಇಳಿಸಿ ಸಹಾಯ ಮಾಡಿದರೆ ನಿಮಗದು ಸಾಲದೇ? ಎಂದು ನೀವು (ಪ್ರವಾದಿಯವರು) ಸತ್ಯವಿಶ್ವಾಸಿಗಳಲ್ಲಿ ಹೇಳುತ್ತಿದ್ದ ಸಂದರ್ಭ. 125. ಹೌದು. ಅದು ಸಾಕು. (ಆದರೆ ಅಷ್ಟೇ ಅಲ್ಲ;) ನೀವು ಸಹನೆ ತಾಳುವುದಾದರೆ ಮತ್ತು ಅಲ್ಲಾಹನಲ್ಲಿ ಭಕ್ತಿಯಿರಿಸುವುದಾದರೆ ಅವರು (ವೈರಿಗಳು) ಈ ಕ್ಷಣದಲ್ಲೇ ನಿಮ್ಮ ಮೇಲೆ ಆಕ್ರಮಿಸಲು ಬಂದರೂ ಯುದ್ಧದ ವಿಶೇಷ ಚಿಹ್ನೆಗಳಿರುವ ಐದು ಸಾವಿರ ಮಲಕ್‍ಗಳ ಮೂಲಕ ನಿಮ್ಮ ಪ್ರಭುವು ನಿಮಗೆ ಸಹಾಯ ಮಾಡುವನು. 126. ಅಲ್ಲಾಹನು ಹೀಗೆ ಮಾಡಿದ್ದು ನಿಮಗೊಂದು ಶುಭವಾರ್ತೆಯಾಗಿಯೂ ಅದರಿಂದ ನಿಮ್ಮ ಮನಸ್ಸಿಗೆ ಶಾಂತಿ ಸಿಗಲೆಂದೂ ಆಗಿದೆ. (ವಾಸ್ತವದಲ್ಲಿ) ಸಹಾಯವು ಪ್ರತಾಪಿಯೂ ಪರಮ ಯುಕ್ತಿವಂತನೂ ಆದ ಅಲ್ಲಾಹನಿಂದ ಮಾತ್ರವಾಗಿರುತ್ತದೆ. 127. ಇದು ಸತ್ಯನಿಷೇಧಿಗಳ ಒಂದು ವಿಭಾಗವನ್ನು ನಾಶಪಡಿಸಲು ಅಥವಾ ಅವರು ಸೋತು ನಿರಾಶೆಯಿಂದ ಹಿಮ್ಮೆಟ್ಟಿ ನಿಂದ್ಯಗೊಳಿಸಲಿಕ್ಕಾಗಿ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir