Iniciar sesión
Iniciar sesión
Iniciar sesión
Seleccionar idioma

Al-Imrán 3:112 ضربت عليهم الذلة اين ما ثقفوا الا بحبل من الله وحبل من الناس وباءوا بغضب من الله وضربت عليهم المسكنة ذالك بانهم كانوا يكفرون بايات الله ويقتلون الانبياء بغير حق ذالك بما عصوا وكانوا يعتدون ١١٢

Página 64 · Juz 4

ضُرِبَتۡ
عَلَيۡهِمُ
ٱلذِّلَّةُ
أَيۡنَ
مَا
ثُقِفُوٓاْ
إِلَّا
بِحَبۡلٖ
مِّنَ
ٱللَّهِ
وَحَبۡلٖ
مِّنَ
ٱلنَّاسِ
وَبَآءُو
بِغَضَبٖ
مِّنَ
ٱللَّهِ
وَضُرِبَتۡ
عَلَيۡهِمُ
ٱلۡمَسۡكَنَةُۚ
ذَٰلِكَ
بِأَنَّهُمۡ
كَانُواْ
يَكۡفُرُونَ
بِـَٔايَٰتِ
ٱللَّهِ
وَيَقۡتُلُونَ
ٱلۡأَنۢبِيَآءَ
بِغَيۡرِ
حَقّٖۚ
ذَٰلِكَ
بِمَا
عَصَواْ
وَّكَانُواْ
يَعۡتَدُونَ
١١٢
ಅವರು ಎಲ್ಲಿದ್ದರೂ ಅವರಲ್ಲಿ ಹೀನತ್ವವು ಮುದ್ರಿತವಾಗಿರುವುದು. ಅಲ್ಲಾಹನಿಂದ ಮತ್ತು ಜನರಿಂದ ಒಂದು ಆಶ್ರಯದ ಹೊರತು (ಅವರಿಗೆ ರಕ್ಷೆಯಿಲ್ಲ). ಅವರು ಅಲ್ಲಾಹನ ಸಿಟ್ಟಿಗೆ ಪಾತ್ರರಾಗಿದ್ದಾರೆ. ದಾರಿದ್ರ್ಯವೂ ಅವರಲ್ಲಿ ಮುದ್ರಿತವಾಗಿದೆ. ಅವರು ಅಲ್ಲಾಹುವಿನ ವಚನಗಳನ್ನು ಧಿಕ್ಕರಿಸುತ್ತಲೂ ಪ್ರವಾದಿಗಳನ್ನು ಅನ್ಯಾಯವಾಗಿ ಕೊಲ್ಲುತ್ತಲೂ ಬಂದುದರಿಂದ (ಈ ದುರವಸ್ಥೆ ಅವರಿಗೆ ಒದಗಿದೆ.) ಇದು ಅವರು ಆಜ್ಞೋಲ್ಲಂಘನೆ ಮಾಡಿದ ಹಾಗೂ ಮೇರೆ ಮೀರಿದುದರ ಫಲವಾಗಿದೆ.
reading-goal:continue-reading

Leer q-and-a.tafsir

Ibn Kathir (Abridged)

Virtues of the Ummah of Muhammad ﷺ , the Best Nation Ever

Allah states that the Ummah of Muhammad ﷺ is the best nation ever,

كُنتُمْ خَيْرَ أُمَّةٍ أُخْرِجَتْ لِلنَّاسِ

(You are the best of peoples ever raised up for mankind) 3:110.

Al-Bukhari recorded that Abu Hurayrah commented on this Ayah, "(You, Mu

…

Virtues of the Ummah of Muhammad ﷺ , the Best Nation Ever

Allah states that the Ummah of Muhammad ﷺ is the best nation ever,

كُنتُمْ خَيْرَ أُمَّةٍ أُخْ

…
Ver tafsirs

Leer related-content

110. ಮಾನವರ ಒಳಿತಿಗಾಗಿ ನೇಮಿಸಲ್ಪಟ್ಟ ಸಮುದಾ ಯಗಳ ಪೈಕಿ ನೀವು ಅತ್ಯುತ್ತಮ ರಾಗಿರುವಿರಿ. ನೀವು ಒಳಿತನ್ನು ಆಜ್ಞಾಪಿಸುತ್ತೀರಿ. ಕೆಡುಕನ್ನು ವಿರೋಧಿಸುತ್ತೀರಿ. ಅಲ್ಲಾಹನಲ್ಲಿ ವಿಶ್ವಾಸವಿಡುತ್ತೀರಿ. ವೇದದವರು ವಿಶ್ವಾಸ ತಾಳಿದ್ದರೆ ಅದು ಅವರಿಗೆ ಒಳ್ಳೆಯದಿತ್ತು. ಅವರ ಕೂಟದಲ್ಲೂ ಸತ್ಯವಿಶ್ವಾಸ ತಾಳಿದವರೂ ಇದ್ದಾರೆ. ಆದರೆ ಅವರಲ್ಲಿ ಬಹು ಮಂದಿ ಧರ್ಮದ್ರೋಹಿಗಳಾಗಿರುವರು. 111. ನಿಮಗೆ ಅವರು ಸ್ವಲ್ಪ ಕಿರುಕುಳ ಕೊಡಬಹುದೇ ಹೊರತು ನಿಮಗೆ ಏನೊಂದು ಹಾನಿ ಮಾಡಲೂ ಅವರಿಂದಾಗದು. ನಿಮ್ಮೊಂದಿಗೆ ಅವರು ಯುದ್ಧ ಮಾಡಿದರೆ ಹಿಂಜರಿದು ಓಡುವರು. ಆಮೇಲೆ (ನಿಮ್ಮ ವಿರುದ್ಧ) ಅವರಿಗೆ ಸಹಾಯ ದೊರೆಯದು 112. ಅವರು ಎಲ್ಲಿದ್ದರೂ ಅವರಲ್ಲಿ ಹೀನತ್ವವು ಮುದ್ರಿತವಾಗಿರುವುದು. ಅಲ್ಲಾಹನಿಂದ ಮತ್ತು ಜನರಿಂದ ಒಂದು ಆಶ್ರಯದ ಹೊರತು (ಅವರಿಗೆ ರಕ್ಷೆಯಿಲ್ಲ). ಅವರು ಅಲ್ಲಾಹನ ಸಿಟ್ಟಿಗೆ ಪಾತ್ರರಾಗಿದ್ದಾರೆ. ದಾರಿದ್ರ್ಯವೂ ಅವರಲ್ಲಿ ಮುದ್ರಿತವಾಗಿದೆ. ಅವರು ಅಲ್ಲಾಹುವಿನ ವಚನಗಳನ್ನು ಧಿಕ್ಕರಿಸುತ್ತಲೂ ಪ್ರವಾದಿಗಳನ್ನು ಅನ್ಯಾಯವಾಗಿ ಕೊಲ್ಲುತ್ತಲೂ ಬಂದುದರಿಂದ (ಈ ದುರವಸ್ಥೆ ಅವರಿಗೆ ಒದಗಿದೆ.) ಇದು ಅವರು ಆಜ್ಞೋಲ್ಲಂಘನೆ ಮಾಡಿದ ಹಾಗೂ ಮೇರೆ ಮೀರಿದುದರ ಫಲವಾಗಿದೆ. 113. ಅವರು (ವೇದದವರು) ಎಲ್ಲರೂ ಸಮಾನರಲ್ಲ. ವೇದದವರ ಪೈಕಿ ಸತ್ಯದಲ್ಲಿ ನೆಲೆಗೊಂಡವರೂ ಇದ್ದಾರೆ. ಅವರು ರಾತ್ರಿಯ ತಾಸುಗಳಲ್ಲಿ ಸಾಷ್ಟಾಂಗವೆರಗುತ್ತಾ ಅಲ್ಲಾಹನ ವಚನಗಳನ್ನು ಓದುತ್ತಾರೆ. 114. ಅಲ್ಲಾಹು ಹಾಗೂ ಅಂತ್ಯ ದಿನದಲ್ಲಿ ಅವರು ನಂಬುತ್ತಾರೆ. ಒಳಿತನ್ನು ಆಜ್ಞಾಪಿಸುತ್ತಾರೆ. ಕೆಡುಕಿನಿಂದ ತಡೆಯುತ್ತಾರೆ. ಒಳಿತುಗಳಲ್ಲಿ ಮುನ್ನುಗ್ಗಿ ಧಾವಿಸುತ್ತಾರೆ. ಅಂಥವರು ಸಜ್ಜನರಲ್ಲಿ ಸೇರಿದವರು. 115. ಅವರು ಮಾಡುವ ಯಾವುದೇ ಒಳಿತನ್ನೂ ನಿಷೇಧಿಸಲಾಗುವುದಿಲ್ಲ. ಅಲ್ಲಾಹನು ಧರ್ಮನಿಷ್ಠರ ಬಗ್ಗೆ ಸರ್ವ ಜ್ಞಾನಿಯು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir