Iniciar sesión
Iniciar sesión
Iniciar sesión
Seleccionar idioma
English
العربية
বাংলা
فارسی
Français
Indonesia
Italiano
Dutch
Português
русский
Shqip
ภาษาไทย
Türkçe
اردو
简体中文
Melayu
Español
Kiswahili
Tiếng Việt
75. chapter:full-surah-seo-heading
La Resurrección
chapter:full-surah-seo-visible-intro quran-reader:translation-by Hamza Butur.
Escuchar
info
Traducción
bismillah
75:1
لا اقسم بيوم القيامة ١
لَآ أُقْسِمُ بِيَوْمِ ٱلْقِيَـٰمَةِ ١
لَآ
أُقۡسِمُ
بِيَوۡمِ
ٱلۡقِيَٰمَةِ
١
ನಾನು ಪುನರುತ್ಥಾನದ ದಿನದ ಮೇಲೆ ಆಣೆ ಮಾಡುತ್ತೇನೆ.
quran-reader:tafsirs
Lecciones
Reflexiones.
75:2
ولا اقسم بالنفس اللوامة ٢
وَلَآ أُقْسِمُ بِٱلنَّفْسِ ٱللَّوَّامَةِ ٢
وَلَآ
أُقۡسِمُ
بِٱلنَّفۡسِ
ٱللَّوَّامَةِ
٢
ನಾನು ಆಕ್ಷೇಪಿಸುವ ಮನಸ್ಸಿನ ಮೇಲೆ ಆಣೆ ಮಾಡುತ್ತೇನೆ.
quran-reader:tafsirs
Lecciones
Reflexiones.
75:3
ايحسب الانسان الن نجمع عظامه ٣
أَيَحْسَبُ ٱلْإِنسَـٰنُ أَلَّن نَّجْمَعَ عِظَامَهُۥ ٣
أَيَحۡسَبُ
ٱلۡإِنسَٰنُ
أَلَّن
نَّجۡمَعَ
عِظَامَهُۥ
٣
ಮನುಷ್ಯನು ಭಾವಿಸುತ್ತಿದ್ದಾನೆಯೇ ನಾವು ಅವನ ಮೂಳೆಗಳನ್ನು ಜೋಡಿಸಲಾರೆವು ಎಂದು?
quran-reader:tafsirs
Lecciones
Reflexiones.
75:4
بلى قادرين على ان نسوي بنانه ٤
بَلَىٰ قَـٰدِرِينَ عَلَىٰٓ أَن نُّسَوِّىَ بَنَانَهُۥ ٤
بَلَىٰ
قَٰدِرِينَ
عَلَىٰٓ
أَن
نُّسَوِّيَ
بَنَانَهُۥ
٤
ಹೌದು! ನಮಗೆ ಅವನ ಬೆರಳ ತುದಿಗಳನ್ನು ಕೂಡ ಸರಿಪಡಿಸುವ ಸಾಮರ್ಥ್ಯವಿದೆ.
quran-reader:tafsirs
Lecciones
Reflexiones.
75:5
بل يريد الانسان ليفجر امامه ٥
بَلْ يُرِيدُ ٱلْإِنسَـٰنُ لِيَفْجُرَ أَمَامَهُۥ ٥
بَلۡ
يُرِيدُ
ٱلۡإِنسَٰنُ
لِيَفۡجُرَ
أَمَامَهُۥ
٥
ಆದರೆ ಮನುಷ್ಯನು ಮುಂದೆಯೂ ಕೂಡ ಅವಿಧೇಯನಾಗಿಯೇ ಇರಲು ಬಯಸುತ್ತಾನೆ.
quran-reader:tafsirs
Lecciones
Reflexiones.
75:6
يسال ايان يوم القيامة ٦
يَسْـَٔلُ أَيَّانَ يَوْمُ ٱلْقِيَـٰمَةِ ٦
يَسۡـَٔلُ
أَيَّانَ
يَوۡمُ
ٱلۡقِيَٰمَةِ
٦
ಅವನು ಕೇಳುತ್ತಾನೆ: “ಪುನರುತ್ಥಾನ ದಿನ ಯಾವಾಗ ಸಂಭವಿಸುತ್ತದೆ?”
quran-reader:tafsirs
Lecciones
Reflexiones.
75:7
فاذا برق البصر ٧
فَإِذَا بَرِقَ ٱلْبَصَرُ ٧
فَإِذَا
بَرِقَ
ٱلۡبَصَرُ
٧
ದೃಷ್ಟಿಯು ಕೋರೈಸುವಾಗ.
quran-reader:tafsirs
Lecciones
Reflexiones.
75:8
وخسف القمر ٨
وَخَسَفَ ٱلْقَمَرُ ٨
وَخَسَفَ
ٱلۡقَمَرُ
٨
ಚಂದ್ರ ಪ್ರಕಾಶ ರಹಿತವಾಗುವಾಗ.
quran-reader:tafsirs
Lecciones
Reflexiones.
75:9
وجمع الشمس والقمر ٩
وَجُمِعَ ٱلشَّمْسُ وَٱلْقَمَرُ ٩
وَجُمِعَ
ٱلشَّمۡسُ
وَٱلۡقَمَرُ
٩
ಸೂರ್ಯ-ಚಂದ್ರರನ್ನು ಜೋಡಿಸಲಾಗುವಾಗ.
1
quran-reader:tafsirs
Lecciones
Reflexiones.
75:10
يقول الانسان يوميذ اين المفر ١٠
يَقُولُ ٱلْإِنسَـٰنُ يَوْمَئِذٍ أَيْنَ ٱلْمَفَرُّ ١٠
يَقُولُ
ٱلۡإِنسَٰنُ
يَوۡمَئِذٍ
أَيۡنَ
ٱلۡمَفَرُّ
١٠
ಅಂದು ಮನುಷ್ಯನು ಕೇಳುವನು: “ಪಲಾಯನ ಮಾಡಲು ಸ್ಥಳವೆಲ್ಲಿದೆ?”
quran-reader:tafsirs
Lecciones
Reflexiones.
75:11
كلا لا وزر ١١
كَلَّا لَا وَزَرَ ١١
كـَلَّا
لَا
وَزَرَ
١١
ಇಲ್ಲ, ಯಾವುದೇ ರಕ್ಷಣೆಯೂ ಇಲ್ಲ.
quran-reader:tafsirs
Lecciones
Reflexiones.
75:12
الى ربك يوميذ المستقر ١٢
إِلَىٰ رَبِّكَ يَوْمَئِذٍ ٱلْمُسْتَقَرُّ ١٢
إِلَىٰ
رَبِّكَ
يَوۡمَئِذٍ
ٱلۡمُسۡتَقَرُّ
١٢
ಅಂದು ನಿನ್ನ ವಾಸ್ತವ್ಯವು ನಿನ್ನ ಪರಿಪಾಲಕನ (ಅಲ್ಲಾಹನ) ಕಡೆಗೇ ಆಗಿದೆ.
quran-reader:tafsirs
Lecciones
Reflexiones.
75:13
ينبا الانسان يوميذ بما قدم واخر ١٣
يُنَبَّؤُا۟ ٱلْإِنسَـٰنُ يَوْمَئِذٍۭ بِمَا قَدَّمَ وَأَخَّرَ ١٣
يُنَبَّؤُاْ
ٱلۡإِنسَٰنُ
يَوۡمَئِذِۭ
بِمَا
قَدَّمَ
وَأَخَّرَ
١٣
ಅಂದು ಮನುಷ್ಯನಿಗೆ ಅವನು ಮುಂದಕ್ಕೆ ಕಳುಹಿಸಿರುವ ಮತ್ತು ಹಿಂದೆ ಬಿಟ್ಟಿರುವ ಕರ್ಮಗಳ ಬಗ್ಗೆ ತಿಳಿಸಲಾಗುವುದು.
quran-reader:tafsirs
Lecciones
Reflexiones.
75:14
بل الانسان على نفسه بصيرة ١٤
بَلِ ٱلْإِنسَـٰنُ عَلَىٰ نَفْسِهِۦ بَصِيرَةٌۭ ١٤
بَلِ
ٱلۡإِنسَٰنُ
عَلَىٰ
نَفۡسِهِۦ
بَصِيرَةٞ
١٤
ಅಲ್ಲ, ವಾಸ್ತವವಾಗಿ ಮನುಷ್ಯನು ಅವನ ವಿರುದ್ಧವೇ ಸಾಕ್ಷಿಯಾಗಿದ್ದಾನೆ.
quran-reader:tafsirs
Lecciones
Reflexiones.
75:15
ولو القى معاذيره ١٥
وَلَوْ أَلْقَىٰ مَعَاذِيرَهُۥ ١٥
وَلَوۡ
أَلۡقَىٰ
مَعَاذِيرَهُۥ
١٥
ಅವನು ಎಷ್ಟೇ ನೆಪಗಳನ್ನು ಒಡ್ಡಿದರೂ ಸಹ.
quran-reader:tafsirs
Lecciones
Reflexiones.
75:16
لا تحرك به لسانك لتعجل به ١٦
لَا تُحَرِّكْ بِهِۦ لِسَانَكَ لِتَعْجَلَ بِهِۦٓ ١٦
لَا
تُحَرِّكۡ
بِهِۦ
لِسَانَكَ
لِتَعۡجَلَ
بِهِۦٓ
١٦
(ಪ್ರವಾದಿಯವರೇ) ನೀವು ಕುರ್ಆನನ್ನು ಆತುರದಿಂದ ಕಂಠಪಾಠ ಮಾಡಲು ನಿಮ್ಮ ನಾಲಗೆಯನ್ನು ಅಲುಗಾಡಿಸಬೇಡಿ.
quran-reader:tafsirs
Lecciones
Reflexiones.
75:17
ان علينا جمعه وقرانه ١٧
إِنَّ عَلَيْنَا جَمْعَهُۥ وَقُرْءَانَهُۥ ١٧
إِنَّ
عَلَيۡنَا
جَمۡعَهُۥ
وَقُرۡءَانَهُۥ
١٧
ನಿಶ್ಚಯವಾಗಿಯೂ ಅದನ್ನು ಕ್ರೋಢೀಕರಿಸುವುದು ಮತ್ತು ನೀವು ಅದನ್ನು ಪಠಿಸುವಂತೆ ಮಾಡುವುದು ನಮ್ಮ ಹೊಣೆಯಾಗಿದೆ.
1
quran-reader:tafsirs
Lecciones
Reflexiones.
75:18
فاذا قراناه فاتبع قرانه ١٨
فَإِذَا قَرَأْنَـٰهُ فَٱتَّبِعْ قُرْءَانَهُۥ ١٨
فَإِذَا
قَرَأۡنَٰهُ
فَٱتَّبِعۡ
قُرۡءَانَهُۥ
١٨
ನಾವು ಅದನ್ನು ಪಠಿಸಿದರೆ ನೀವು ಆ ಪಠಣವನ್ನು ಹಿಂಬಾಲಿಸಿರಿ.
quran-reader:tafsirs
Lecciones
Reflexiones.
75:19
ثم ان علينا بيانه ١٩
ثُمَّ إِنَّ عَلَيْنَا بَيَانَهُۥ ١٩
ثُمَّ
إِنَّ
عَلَيۡنَا
بَيَانَهُۥ
١٩
ನಂತರ ಅದನ್ನು ವಿವರಿಸಿಕೊಡುವುದು ನಮ್ಮ ಹೊಣೆಯಾಗಿದೆ.
quran-reader:tafsirs
Lecciones
Reflexiones.
75:1
لا اقسم بيوم القيامة ١
لَآ أُقْسِمُ بِيَوْمِ ٱلْقِيَـٰمَةِ ١
لَآ
أُقۡسِمُ
بِيَوۡمِ
ٱلۡقِيَٰمَةِ
١
ನಾನು ಪುನರುತ್ಥಾನದ ದಿನದ ಮೇಲೆ ಆಣೆ ಮಾಡುತ್ತೇನೆ.
quran-reader:tafsirs
Lecciones
Reflexiones.