Iniciar sesión
Iniciar sesión
Iniciar sesión
Seleccionar idioma

Al-Qámar 54:41 ولقد جاء ال فرعون النذر ٤١

Página 530 · Juz 27

وَلَقَدۡ
جَآءَ
ءَالَ
فِرۡعَوۡنَ
ٱلنُّذُرُ
٤١
ಫಿರ್‍ಔನ್‍ನ ಪರಿವಾರಕ್ಕೂ ಎಚ್ಚರಿಕೆಗಳು ಬಂದಿದ್ದುವು.
reading-goal:continue-reading

Leer q-and-a.tafsir

Ibn Kathir (Abridged)

The Story of Fir`awn and His People

Allah the Exalted narrates to us the story of Fir`awn and his people. A Messenger came to them from Allah, Musa supported by his brother Harun. Their Messengers delivered good news if they believe, and a warning if they rejected the Message. Allah supported Musa an

…

The Story of Fir`awn and His People

Allah the Exalted narrates to us the story of Fir`awn and his people. A Messenger came to them from Allah, Musa sup

…
Ver tafsirs

Leer related-content

41. ಫಿರ್‍ಔನ್‍ನ ಪರಿವಾರಕ್ಕೂ ಎಚ್ಚರಿಕೆಗಳು ಬಂದಿದ್ದುವು. 42. ಅವರು ನಮ್ಮ ಎಲ್ಲ ದೃಷ್ಟಾಂತಗಳನ್ನು ನಿಷೇಧಿಸಿ ತಳ್ಳಿಹಾಕಿದರು. ಕೊನೆಗೆ ಪ್ರಚಂಡ ಶಕ್ತಿಶಾಲಿಯೊಬ್ಬನು ಹಿಡಿಯುವಂತೆ ಅವರನ್ನು ನಾವು ಹಿಡಿದು ಶಿಕ್ಷಿಸಿದೆವು. 43. (ಜನರೇ) ನಿಮ್ಮ ಸತ್ಯನಿಷೇಧಿಗಳು ಅವರಿಗಿಂತ (ಆ ಶಿಕ್ಷೆಗೊಳಗಾದವರಿಗಿಂತ) ಉತ್ತಮರೇ? ಅಥವಾ ದಿವ್ಯಗ್ರಂಥಗಳಲ್ಲಿ ನಿಮಗಾಗಿ ಏನಾದರೂ ಶಿಕ್ಷೆಯಿಂದ ವಿನಾಯಿತಿ ಲಿಖಿತವಾಗಿ ದೆಯೇ? 44. ಅಥವಾ `ನಾವು ಸಹಾಯ ಪ್ರಾಪ್ತರಾದ ಸಂಘ’ ಎಂದವರು ಹೇಳಿಕೊಳ್ಳುತ್ತಿದ್ದಾರೆಯೆ? 45. ಆದರೆ ಸದ್ಯದಲ್ಲೇ ಈ ಸಂಘವು ಸೋತು ಹೋಗುವುದು ಮತ್ತು ಅವರು ಬೆನ್ನು ತಿರುಗಿಸಿ ಓಡಿ ಹೋಗುವರು. 46. ಮಾತ್ರವಲ್ಲ, ಅವರಿಗೆ ಶಿಕ್ಷೆಯ ವಾಗ್ದಾನ ಸಮಯವು ಅಂತಿಮ ದಿನವಾಗಿರುತ್ತದೆ. ಆ ದಿನದ ಶಿಕ್ಷೆಯು ಅತ್ಯಂತ ಘೋರವೂ ಅತ್ಯಂತ ಕಹಿಯೂ ಆಗಿರುವುದು. 47. ನಿಜವಾಗಿಯೂ ಈ ಅಪರಾಧಿಗಳು ವಿನಾಶ ಹಾಗೂ ಘೋರ ಅಗ್ನಿಯಲ್ಲಿರುವರು. 48. ಅವರು ಅಧೋಮುಖಿಗಳಾಗಿ ನರಕಾಗ್ನಿಯಲ್ಲಿ ಎಳೆಯಲ್ಪಡುವ ದಿನ, ಅವರೊಡನೆ - ಈಗ ನರಕ ಸ್ಪರ್ಶವನ್ನು ಸವಿಯಿರಿ ಎನ್ನಲಾಗುವುದು. 49. ನಾವು ಪ್ರತಿಯೊಂದು ವಸ್ತುವನ್ನು ಒಂದು ನಿರ್ಣಯ ಪ್ರಕಾರ ಸೃಷ್ಟಿಸಿರುವೆವು . 50. ನಮ್ಮ ಆಜ್ಞೆಯು ಕೇವಲ ಒಂದೇ ಒಂದು ಆಜ್ಞೆಯಾಗಿರುತ್ತದೆ. ಕಣ್ಣಿನ ರೆಪ್ಪೆ ಬಡಿಯುವಷ್ಟು (ವೇಗದಲ್ಲಿ ಉದ್ದೇಶಿತ ಕಾರ್ಯ ಜರುಗುವುದು). 51. (ಸತ್ಯನಿಷೇಧಿಗಳೇ!) ನಿಮ್ಮಂತಹ ಅನೇಕ ಪಂಗಡಗಳನ್ನು ನಾವು ನಾಶಗೊಳಿಸಿರುತ್ತೇವೆ. ಹೀಗಿರುತ್ತ, ಚಿಂತಿಸಲು ಸಿದ್ಧರುಳ್ಳ ಯಾರಾದರೂ ಇದ್ದಾರೆಯೇ? 52. ಅವರು ಮಾಡಿರುವುದೆಲ್ಲವೂ ದಾಖಲೆಗಳಲ್ಲಿ ಲಿಖಿತವಿದೆ. 53. ಪ್ರತಿಯೊಂದು ಚಿಕ್ಕ ಮತ್ತು ದೊಡ್ಡ ವಿಷಯವನ್ನೂ ಬರೆದಿಡಲಾಗಿದೆ. 54. ಖಂಡಿತವಾಗಿಯೂ ಭಕ್ತರು ಸ್ವರ್ಗೋದ್ಯಾನಗಳಲ್ಲಿ ಮತ್ತು ಕಾಲುವೆಗಳಲ್ಲಿ ಇರುವರು. 55. ನೈಜತೆಯ ಸೋಪಾನದಲ್ಲಿ ಪರಮ ಶಕ್ತ ಸಾಮ್ರಾಟನ ಸನ್ನಿಧಿಯಲ್ಲಿ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir