Войти
Войти
Войти
Выберите язык

Al-Munafiqun 63:5 واذا قيل لهم تعالوا يستغفر لكم رسول الله لووا رءوسهم ورايتهم يصدون وهم مستكبرون ٥

Страница 555 · Джуз 28

وَإِذَا
قِيلَ
لَهُمۡ
تَعَالَوۡاْ
يَسۡتَغۡفِرۡ
لَكُمۡ
رَسُولُ
ٱللَّهِ
لَوَّوۡاْ
رُءُوسَهُمۡ
وَرَأَيۡتَهُمۡ
يَصُدُّونَ
وَهُم
مُّسۡتَكۡبِرُونَ
٥
‘ಬನ್ನಿರಿ! ಅಲ್ಲಾಹನ ಸಂದೇಶವಾಹಕರು ನಿಮ ಗಾಗಿ ಕ್ಷಮಾಯಾಚನೆ ಮಾಡುತ್ತಾರೆ’ ಎಂದು ಅವರೊಡನೆ ಹೇಳಲಾದಾಗ ಅವರು ತಮ್ಮ ತಲೆಗಳನ್ನು ತಿರುವಿ ಬಿಡುತ್ತಾರೆ. ಅವರು ಬಹಳ ದರ್ಪತೊರುತ್ತಾ ವಿಮುಖರಾಗುತ್ತಿರುವು ದನ್ನು ತಾವು ಕಾಣುವಿರಿ 1.
reading-goal:continue-reading

Читать q-and-a.tafsir

Russian Tafseer Al Saddi

Когда лицемерам предлагают прийти к посланнику Аллаха, да благословит его Аллах и приветствует, для того, чтобы он попросил для них прощения, а Аллах простил совершенные ими грехи, очистил их души и принял их деяния, они яростно противятся этому и крутят головой, обозначая этим свой отказ. И тогда т…
Когда лицемерам предлагают прийти к посланнику Аллаха, да благословит его Аллах и приветствует, для того, чтобы он попросил для них прощения, а Аллах …
Вид tafsirs

Читать related-content

1. ಕಪಟವಿಶ್ವಾಸಿಗಳು ತಮ್ಮ ಬಳಿಗೆ ಬಂದಾಗ ``ಖಂಡಿತ ನೀವು ಅಲ್ಲಾಹನ ದೂತರೆಂದು ನಾವು ಸಾಕ್ಷ್ಯವಹಿಸುತ್ತೇವೆ’’ ಎಂದು ಹೇಳುತ್ತಾರೆ. ನೀವು ಖಂಡಿತವಾಗಿಯೂ ಅಲ್ಲಾಹನ ದೂತರೆಂದು ಅಲ್ಲಾಹನಿಗೆ ತಿಳಿದಿದೆ. ಆದರೆ ಕಪಟವಿಶ್ವಾಸಿಗಳು ಖಂಡಿತ ಸುಳ್ಳುಗಾರರೆಂದು ಅಲ್ಲಾಹನು ಸಾಕ್ಷ್ಯವಹಿಸುತ್ತಾನೆ. 2. ಅವರು ತಮ್ಮ ಪ್ರತಿಜ್ಞೆಗಳನ್ನು ಒಂದು ಗುರಾಣಿಯಾಗಿ ಮಾಡಿಕೊಂಡಿದ್ದಾರೆ. ಈ ರೀತಿಯಲ್ಲಿ ಅವರು ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆದು ಬಿಡುತ್ತಾರೆ. ಅವರು ಮಾಡುತ್ತಿರುವ ಕೃತ್ಯಗಳು ಎಷ್ಟು ಕೆಟ್ಟವು! 3. ಅವರು ಸತ್ಯದ ಮೇಲೆ (ನಾಲಿಗೆಯಿಂದ) ವಿಶ್ವಾಸವಿರಿಸಿ ಆ ಬಳಿಕ (ಹೃದಯದಿಂದ) ನಿರಾಕರಿಸಿದ್ದರಿಂದ ಹೀಗೆಲ್ಲ ಆಯಿತು. ಆದುದರಿಂದ ಅವರ ಹೃದಯಗಳಿಗೆ ಮುದ್ರೆ ಹಾಕಿಬಿಡಲಾಯಿತು. ಇನ್ನು ಅವರು ಸತ್ಯವನ್ನು ಗ್ರಹಿಸುವುದಿಲ್ಲ. 4. ಅವರನ್ನು ತಾವು ನೋಡಿದರೆ ಅವರ ಶರೀರಗಳು ತಮ್ಮನ್ನು ಅದ್ಭುತಗೊಳಿಸಬಹುದು. ಅವರಿನ್ನು ಮಾತನಾಡಿದರೆ ತಾವು ಅವರ ಮಾತನ್ನು ಕೇಳುತ್ತಲೇ ಇದ್ದು ಬಿಡುವಿರಿ. ಆದರೆ ವಾಸ್ತವದಲ್ಲಿ ಅವರು ಒರಗಿಸಿಡಲ್ಪಟ್ಟಿರುವ ಮರದ ಕೊರಡುಗಳಂತಿದ್ದಾರೆ. ಪ್ರತಿಯೊಂದು ಉಚ್ಛ ಸ್ವರವನ್ನು ತಮ್ಮ ವಿರುದ್ಧವೆಂದು ಅವರು ಭಾವಿಸುತ್ತಾರೆ . ಅವರು ಅಪ್ಪಟ ಶತ್ರುಗಳು. ಅವರ ಬಗ್ಗೆ ಎಚ್ಚರವಾಗಿರಿ. ಅವರನ್ನು ಅಲ್ಲಾಹನು ಶಪಿಸಿರುವನು. ಅವರು ಅದ್ಹೇಗೆ ಸತ್ಯದಿಂದ ವಿಮುಖರಾಗುತ್ತಿರುವರೋ! 5. ‘ಬನ್ನಿರಿ! ಅಲ್ಲಾಹನ ಸಂದೇಶವಾಹಕರು ನಿಮ ಗಾಗಿ ಕ್ಷಮಾಯಾಚನೆ ಮಾಡುತ್ತಾರೆ’ ಎಂದು ಅವರೊಡನೆ ಹೇಳಲಾದಾಗ ಅವರು ತಮ್ಮ ತಲೆಗಳನ್ನು ತಿರುವಿ ಬಿಡುತ್ತಾರೆ. ಅವರು ಬಹಳ ದರ್ಪತೊರುತ್ತಾ ವಿಮುಖರಾಗುತ್ತಿರುವು ದನ್ನು ತಾವು ಕಾಣುವಿರಿ . 6. (ಸಂದೇಶವಾಹಕರೇ,) ತಾವು ಅವರಿಗಾಗಿ ಕ್ಷಮಾಯಾಚನೆ ಮಾಡಿದರೂ ಮಾಡದಿದ್ದರೂ ಅವರ ಮಟ್ಟಿಗೆ ಸಮಾನವಾಗಿದೆ. ಅಲ್ಲಾಹನು ಅವರನ್ನು ಎಂದಿಗೂ ಕ್ಷಮಿಸಲಾರನು. ಅಲ್ಲಾಹನು ಫಾಸಿಕರಿಗೆ (ಧಿಕ್ಕಾರಿಗಳಿಗೆ) ಖಂಡಿತ ಸನ್ಮಾರ್ಗ ನೀಡುವುದಿಲ್ಲ. 7. ‘ಸಂದೇಶವಾಹಕರ ಸಂಗಾತಿಗಳಿಗಾಗಿ ನೀವು ಖರ್ಚು ಮಾಡದಿರಿ. ಅವರು ಚದರಿ ಹೋಗುವವರೆಗೆ ಎಂದು ಹೇಳುವವರು ಅವರೇ. ವಸ್ತುತಃ ಆಕಾಶ-ಭೂಮಿಗಳ ಭಂಡಾರದ ಒಡೆತನ ಅಲ್ಲಾಹನ ಕೈಯಲ್ಲಿದೆ. ಆದರೆ ಕಪಟವಿಶ್ವಾಸಿಗಳು ಅದನ್ನು ಗ್ರಹಿಸುವುದಿಲ್ಲ. 8. ನಾವು ಮದೀನಕ್ಕೆ ಹಿಂದಿರುಗಿದಾಗ ಹೆಚ್ಚು ಗೌರವಾನ್ವಿತರು, ನಿಂದ್ಯರನ್ನು (ಅಲ್ಲಿಂದ) ಹೊರ ಹಾಕುವರು ಎಂದು ಅವರು ಹೇಳುತ್ತಾರೆ. ನಿಜ ದಲ್ಲಿ ಗೌರವವು ಅಲ್ಲಾಹ್, ಅವನ ಸಂದೇಶವಾಹಕರು ಮತ್ತು ಸತ್ಯವಿಶ್ವಾಸಿಗಳಿಗೆ ಮಾತ್ರವೇ ಇರುವುದು. ಆದರೆ ಕಪಟವಿಶ್ವಾಸಿಗಳು ಅದನ್ನು ತಿಳಿ ಯುದಿಲ್ಲ.

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать