Iniciar sesión
Iniciar sesión
Iniciar sesión
Seleccionar idioma

Al-Múminún 23:62 ولا نكلف نفسا الا وسعها ولدينا كتاب ينطق بالحق وهم لا يظلمون ٦٢

Página 346 · Juz 18

وَلَا
نُكَلِّفُ
نَفۡسًا
إِلَّا
وُسۡعَهَاۚ
وَلَدَيۡنَا
كِتَٰبٞ
يَنطِقُ
بِٱلۡحَقِّ
وَهُمۡ
لَا
يُظۡلَمُونَ
٦٢
ನಾವು ಯಾವ ವ್ಯಕ್ತಿಗೂ ಅವನ ಶಕ್ತಿಗೆ ಮೀರಿ ದ್ದನ್ನು ಹೇರುವುದಿಲ್ಲ. ನಮ್ಮ ಬಳಿಯಲ್ಲಿ ಸತ್ಯ ಸಂಧವಾಗಿ ಮಾತಾಡುವ ಒಂದು ಗ್ರಂಥವಿದೆ1. ಜನರ ಮೇಲೆ ಒಂದಿಷ್ಟೂ ಅಕ್ರಮವೆಸಗಲಾಗದು.
reading-goal:continue-reading

Leer q-and-a.tafsir

Ibn Kathir (Abridged)

The Justice of Allah and the Frivolity of the Idolators

Allah tells us of His justice towards His servants in this world, in that He does not task any person except according to his capacity, i.e., He does not burden any soul with more than it can bear. On the Day of Resurrection He will call them to

…

The Justice of Allah and the Frivolity of the Idolators

Allah tells us of His justice towards His servants in this world, in that He does not task any

…
Ver tafsirs

Leer related-content

62. ನಾವು ಯಾವ ವ್ಯಕ್ತಿಗೂ ಅವನ ಶಕ್ತಿಗೆ ಮೀರಿ ದ್ದನ್ನು ಹೇರುವುದಿಲ್ಲ. ನಮ್ಮ ಬಳಿಯಲ್ಲಿ ಸತ್ಯ ಸಂಧವಾಗಿ ಮಾತಾಡುವ ಒಂದು ಗ್ರಂಥವಿದೆ. ಜನರ ಮೇಲೆ ಒಂದಿಷ್ಟೂ ಅಕ್ರಮವೆಸಗಲಾಗದು. 63. ಆದರೆ ಇವರ ಹೃದಯಗಳು ಈ ವಿಷಯದ ಬಗ್ಗೆ ಅನಾಸ್ಥೆ ತಾಳಿವೆ. ಇವರ ಕರ್ಮಗಳು (ಮೇಲೆ ಹೇಳಲಾಗಿರುವ) ಆ ಕ್ರಮದಿಂದ ಹೊರತಾಗಿವೆ. ಅದನ್ನು ಅವರು ಮಾಡುತ್ತಲೇ ಇರುವರು . 64. ನಾವು ಅವರ ಪೈಕಿ ಸುಖಲೋಲುಪರನ್ನು ಶಿಕ್ಷೆಯಲ್ಲಿ ಹಿಡಿದಾಗ ಅವರು ರೋಧಿಸುವರು. 65. (ಆಗ ಹೇಳಲಾಗುವುದು;) ಇಂದು ನೀವು ರೋಧಿಸಿ ಫಲವಿಲ್ಲ. ನಿಮಗೆ ನಮ್ಮಿಂದ ಯಾವ ಸಹಾಯವೂ ಖಂಡಿತ ಸಿಗಲಾರದು. 66. (ಏಕೆಂದರೆ) ನನ್ನ ವಚನಗಳನ್ನು ನಿಮಗೆ ಓದಿ ಹೇಳಲಾಗುತ್ತಿದ್ದಾಗ ನೀವು ಹಿಂದಿರುಗಿ ಓಡುತ್ತಿದ್ದಿರಿ. 67. ಅದರ (ಕಅïಬಾ ಭವನದ) ಬಗ್ಗೆ ಮೇಲ್ಮೆ ತೋರುತ್ತ, ರಾತ್ರಿ ಹೊತ್ತು ಪಟ್ಟಾಂಗ ಹೊಡೆಯುತ್ತ ಖುರ್‍ಆನನ್ನು ಕೈಬಿಡುತ್ತಿದ್ದೀರಿ . 68. (ಖುರ್‍ಆನ್) ವಚನದ ಬಗ್ಗೆ ಇವರು ಯೋಚಿಸಲಿಲ್ಲವೆ? ಅಥವಾ ಇವರ ಪೂರ್ವಜರ ಬಳಿಗೆ ಬಂದಿರದಂತಹ ವಿಷಯವೇನಾದರೂ ಇವರಿಗೆ ಬಂದಿದೆಯೇ? 69. ಅಥವಾ ಇವರಿಗೆ ತಮ್ಮ ಸಂದೇಶವಾಹಕರ ಸರಿಯಾದ ಪರಿಚಯವಿಲ್ಲದ ಕಾರಣದಿಂದ ಅವರನ್ನು ನಿರಾಕರಿಸುತ್ತಿರುವರೇ? 70. ಅಥವಾ ಅವರಿಗೆ ಹುಚ್ಚು ಹಿಡಿದಿದೆ ಎಂದು ಇವರು ಹೇಳುತ್ತಿರುವರೇ? ಆದರೆ, ಅವರು ಇವರಿಗೆ ಸತ್ಯ ವನ್ನೇ ತಂದಿದ್ದಾರೆ. ಇವರಲ್ಲಿ ಹೆಚ್ಚಿನವರು ಸತ್ಯವನ್ನು ಅಸಹ್ಯಪಡುತ್ತಾರೆ. 71. ಈ ಸತ್ಯವು ಅವರ ತನ್ನಿಚ್ಚೆಗಳನ್ನು ಹಿಂಬಾಲಿ ಸುತ್ತಿದ್ದರೆ ಭೂಮಿ-ಆಕಾಶಗಳು ಮತ್ತು ಅವುಗಳ ಲ್ಲಿರುವವರು ಹದಗೆಡುತ್ತಿದ್ದರು. ಆದರೆ ನಾವು ಅವರಿಗಿರುವ ಉಪದೇಶ (ಖುರ್‍ಆನ್) ವನ್ನು ಅವರ ಬಳಿಗೆ ತಂದಿದ್ದೇವೆ. ಆಗ ಅವರು ತಮ್ಮ ಉಪದೇಶದಿಂದ ವಿಮುಖರಾದರು. 72. ಅಥವಾ ನೀವು ಅವರಿಂದೇನಾದರೂ ಪ್ರತಿಫಲವನ್ನು ಕೇಳುತ್ತಿರುವಿರಾ? ಆದರೆ ನಿಮ್ಮ ಪ್ರಭುವಿನ ಪ್ರತಿ ಫಲವೇ ಶ್ರೇಷ್ಟವಾಗಿದೆ ಮತ್ತು ಕೊಡುವವರಲ್ಲಿ ಅವನೇ ಅತ್ಯುತ್ತಮನು. 73. ಖಂಡಿತ ನೀವು ಅವರನ್ನು ಸನ್ಮಾರ್ಗದ ಕಡೆಗೆ ಕರೆಯುತ್ತಿರುವಿರಿ. 74. ಆದರೆ, ಪರಲೋಕದಲ್ಲಿ ವಿಶ್ವಾಸವಿರಿಸದವರು ಸನ್ಮಾರ್ಗದಿಂದ ಖಂಡಿತ ತಪ್ಪಿ ಹೋಗುತ್ತಾರೆ. 75. ಇವರಿಗೆ ನಾವು ದಯೆ ತೋರಿದರೆ ಹಾಗೂ ಇವರಿಗೆ ಬಾಧಿಸಿದ ಸಂಕಷ್ಟವನ್ನು ದೂರೀಕರಿ ಸಿದರೆ ಇವರು ತಮ್ಮ ಅತಿಕ್ರಮದಲ್ಲಿ ಅಂಧವಾಗಿ ವಿಹರಿಸುತ್ತ ಅಂಡಲೆಯುವರು. 76. ಶಿಕ್ಷೆಯ ಮೂಲಕ ನಾವು ಇವರನ್ನು ಹಿಡಿದು ಬಿಟ್ಟೆವು. ಆದರೂ ಇವರು ತಮ್ಮ ಪ್ರಭುವಿಗೆ ಮಣಿ ಯಲಿಲ್ಲ ಮತ್ತು ಅವನ ಮೊರೆ ಹೋಗಲಿಲ್ಲ. 77. ಕಠಿಣ ಶಿಕ್ಷೆಯ ಬಾಗಿಲನ್ನು ಅವರ ಮೇಲೆ ನಾವು ತೆರೆದು ಬಿಟ್ಟಾಗ, ಇವರು ಅದರಲ್ಲಿ (ಪ್ರತಿಯೊಂದು ಶುಭದ ಬಗ್ಗೆ) ನಿರಾಶರಾಗಿ ಬಿಡುವರು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir