Iniciar sesión
Iniciar sesión
Iniciar sesión
Seleccionar idioma

Al-Múminún 23:36 ۞ هيهات هيهات لما توعدون ٣٦

Página 344 · Juz 18

۞ هَيۡهَاتَ
هَيۡهَاتَ
لِمَا
تُوعَدُونَ
٣٦
ನಿಮಗೆ ನೀಡಲಾಗುತ್ತಿರುವ ಈ ತಾಕೀತು ನಿಜಗೊಳ್ಳುವುದು ಬಲು ದೂರದ ಮಾತು.
Continuar leyendo

Lee Tafsir

Ibn Kathir (Abridged)

The Story of `Ad or Thamud

Allah tells us that after the people of Nuh, He created another nation. It was said that this was `Ad, because they were the successors of the people of Nuh. Or it was said that they were Thamud, because Allah says:

فَأَخَذَتْهُمُ الصَّيْحَةُ بِالْحَقِّ

(So, the Sayhah overto

…

The Story of `Ad or Thamud

Allah tells us that after the people of Nuh, He created another nation. It was said that this was `Ad, because they were the

…
Ver Tafsires

Leer en contexto

33. ಸತ್ಯವನ್ನು ನಿಷೇಧಿಸಿದ, ಪರಲೋಕದ ಸಂದರ್ಶ ನವನ್ನು ಸುಳ್ಳಾಗಿಸಿದ, ಲೌಕಿಕ ಜೀವನದಲ್ಲಿ ನಮ್ಮ ಸುಖ ಸವಲತ್ತುಗಳನ್ನು ಅನುಭವಿಸಿದ ಆ ಜನಾಂಗದ ಸರದಾರರು (ಹೀಗೆ) ಹೇಳಿದರು. “ಈತನು ನಿಮ್ಮಂತೆಯೇ ಇರುವ ಒಬ್ಬ ಕೇವಲ ಮನುಷ್ಯನೇ ಹೊರತು ಬೇರೇನಲ್ಲ. ನೀವು ತಿನ್ನು ವುದನ್ನೇ ಇವನೂ ತಿನ್ನುತ್ತಿದ್ದಾನೆ. ನೀವು ಕುಡಿ ಯುವುದನ್ನೇ ಇವನೂ ಕುಡಿಯುತ್ತಿದ್ದಾನೆ. 34. ನಿಮ್ಮಂತೆಯೇ ಇರುವ ಒಬ್ಬ ಮನುಷ್ಯನಿಗೆ ನೀವು ವಿಧೇಯರಾದರೆ ನೀವು ದೇವರಾಣೆಗೂ ನಷ್ಟಕ್ಕೊಳಗಾಗುವಿರಿ. 35. ನೀವು ಸತ್ತು ಮಣ್ಣಾಗಿ, ಅಸ್ಥಿಪಂಜರವಾಗಿ ಬಿಟ್ಟ ಬಳಿಕ ಪುನಃ ನಿಮ್ಮನ್ನು ಹೊರ ತೆಗೆಯ ಲಾಗುವುದೆಂದು ಇವನು ನಿಮಗೆ ತಾಕೀತು ನೀಡುತ್ತಿರುವನೇ? 36. ನಿಮಗೆ ನೀಡಲಾಗುತ್ತಿರುವ ಈ ತಾಕೀತು ನಿಜಗೊಳ್ಳುವುದು ಬಲು ದೂರದ ಮಾತು. 37. ನಾವು ಸಾಯುವ ಮತ್ತು ಬದುಕುವ ಈ ಲೋಕದ ಜೀವನ ಮಾತ್ರವಲ್ಲದೆ ಬೇರೆ ಜೀವನವಿಲ್ಲ. ಖಂಡಿತವಾಗಿಯೂ ನಾವು ಯಾವತ್ತೂ ಪುನರುಜ್ಜೀವನ ಪಡೆಯುವವರಲ್ಲ. 38. ಈತ ಅಲ್ಲಾಹನ ಹೆಸರಲ್ಲಿ ಸುಳ್ಳು ಸೃಷ್ಟಿಸುವ ವ್ಯಕ್ತಿ. ನಾವು ಇವನನ್ನು ನಂಬುವವರಲ್ಲ”. 39. ಸಂದೇಶವಾಹಕರು ಹೇಳಿದರು, “ನನ್ನ ಪ್ರಭೂ, ಇವರು ನನ್ನನ್ನು ಸುಳ್ಳಾಗಿಸಿರುವುದರಿಂದ ನೀನು ನನಗೆ ಸಹಾಯ ಮಾಡು.” 40. ಅಲ್ಲಾಹು ಹೇಳಿದನು “ಸ್ವಲ್ಪ ಸಮಯದಲ್ಲೇ ಇವರು ಖೇದಕ್ಕೊಳಗಾಗಲಿದ್ದಾರೆ.” 41. ಕೊನೆಗೆ ನ್ಯಾಯ ಪ್ರಕಾರ ಒಂದು ಭಯಂಕರ ಅಟ್ಟಹಾಸವು ಅವರನ್ನು ಬಿಗಿಹಿಡಿಯಿತು. ಆಗ ಅವರನ್ನು ನಾವು ಒಣಕಲು ಗಿಡಗಳಂತೆ ಮಾಡಿ ಬಿಟ್ಟೆವು. ಅಕ್ರಮಿ ಜನಾಂಗ (ಅಲ್ಲಾಹನ ಕಾರುಣ್ಯದಿಂದ) ತೊಲಗಲಿ! 42. ನಂತರ ನಾವು ಅವರ ಬಳಿಕ ಬೇರೆ ಜನಾಂಗಗಳನ್ನು ಉತ್ಪಾದಿಸಿದೆವು. 43. ಯಾವ ಜನಾಂಗವೂ ತನ್ನ ಅವಧಿಗಿಂತ ಮುಂದೆ ಹೋಗಿಲ್ಲ. ಹಿಂದೆ ಉಳಿಯಲೂ ಇಲ್ಲ . 44. ಅನಂತರ ನಮ್ಮ ಸಂದೇಶವಾಹಕರನ್ನು ನಾವು ನಿರಂತರವಾಗಿ ಕಳುಹಿಸಿದೆವು. ಪ್ರತಿಯೊಂದು ಜನಾಂಗಕ್ಕೂ ಅದರ ಸಂದೇಶವಾಹಕರು ಬಂದಾಗಲೆಲ್ಲ ಆ ಜನಾಂಗವು ತಮ್ಮ ಸಂದೇಶ ವಾಹಕರನ್ನು ಸುಳ್ಳಾಗಿಸಿತು. ಹೀಗಾಗಿ ಒಂದರ ಹಿಂದೆ ಇನ್ನೊಂದರಂತೆ ಅವರನ್ನು ನಾವು ನಾಶ ಮಾಡಿದೆವು. ಹೀಗೆ ಅವರನ್ನು ಇತಿಹಾಸಗಳನ್ನಾಗಿ ನಾವು ಮಾಡಿದೆವು. ಸತ್ಯದಲ್ಲಿ ನಂಬಿಕೆಯಿರಿಸದ ಜನಾಂಗವು (ಅಲ್ಲಾಹನ ಕಾರುಣ್ಯ ದಿಂದ) ದೂರವಾಗಲಿ.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir