Iniciar sesión
Iniciar sesión
Iniciar sesión
Seleccionar idioma

Al-Múminún 23:28 فاذا استويت انت ومن معك على الفلك فقل الحمد لله الذي نجانا من القوم الظالمين ٢٨

Página 344 · Juz 18

فَإِذَا
ٱسۡتَوَيۡتَ
أَنتَ
وَمَن
مَّعَكَ
عَلَى
ٱلۡفُلۡكِ
فَقُلِ
ٱلۡحَمۡدُ
لِلَّهِ
ٱلَّذِي
نَجَّىٰنَا
مِنَ
ٱلۡقَوۡمِ
ٱلظَّٰلِمِينَ
٢٨
ಅನಂತರ ನೀವು ನಿಮ್ಮ ಜೊತೆಗಾರರ ಸಹಿತ ನಾವೆಯ ಮೇಲೇರಿ ಕುಳಿತರೆ, “ಅಕ್ರಮಿ ಜನಾಂ ಗದಿಂದ ನಮ್ಮನ್ನು ಪಾರುಗೊಳಿಸಿದ ಅಲ್ಲಾಹನಿಗೆ ಸರ್ವಸ್ತುತಿಗಳು” ಎಂದು ಹೇಳಿರಿ”.
reading-goal:continue-reading

Leer q-and-a.tafsir

Ibn Kathir (Abridged)

Allah tells us that Nuh, peace be upon him, invoked his Lord to help him against his people,

as Allah mentions in another Ayah:

فَدَعَا رَبَّهُ أَنُّى مَغْلُوبٌ فَانتَصِرْ

(Then he invoked his Lord (saying): "I have been overcome, so help (me)!") 54:10. Here he says:

رَبِّ انصُرْنِى بِمَا كَذَّبُونِ

(O

…

Allah tells us that Nuh, peace be upon him, invoked his Lord to help him against his people,

as Allah mentions in another Ayah:

فَدَعَا رَبَّهُ أَنُّى م
…
Ver tafsirs

Leer related-content

23. ನೂಹರನ್ನು ಅವರ ಜನಾಂಗದ ಕಡೆಗೆ ನಾವು ದೂತರಾಗಿ ನಿಯೋಗಿಸಿದೆವು. ಅವರು ಹೇಳಿ ದರು; “ನನ್ನ ಜನಾಂಗದವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ನಿಮಗೆ ಅವನ ಹೊರತು ಬೇರೆ ಆರಾಧ್ಯನಿಲ್ಲ. ಹೀಗಿರುತ್ತ ಆತನನ್ನು ನೀವು ಭಯಪಡುವು ದಿಲ್ಲವೇ?” 24. ಆದರೆ ಸತ್ಯವನ್ನು ನಿಷೇಧಿಸಿದ ಅವರ ಜನಾಂಗದ ಸರದಾರರು ಹೀಗೆ ಹೇಳಿದರು; “ಇವನು ನಿಮ್ಮಂತೆಯೇ ಇರುವ ಕೇವಲ ಒಬ್ಬ ಮನುಷ್ಯ. ನಿಮ್ಮ ಮೇಲೆ ಹಿರಿಮೆ ಸಾಧಿಸುವುದೇ ಇವನ ಉದ್ದೇಶ. ಅಲ್ಲಾಹನು ದೂತನನ್ನು ಕಳುಹಿ ಸಲಿಚ್ಛಿಸಿದರೆ ದೇವಚರರನ್ನು ಕಳುಹಿಸುತ್ತಿದ್ದನು. ನಮ್ಮ ಪೂರ್ವಿಕ ಪಿತಾಮಹರಲ್ಲೇನೂ ಇಂಥ ವಿಷ ಯವನ್ನು ನಾವು ಕೇಳಿಯೇ ಇಲ್ಲ. 25. ಇವನೊಬ್ಬ ಹುಚ್ಚು ಹಿಡಿದ ವ್ಯಕ್ತಿಯೇ ಸರಿ. ಆದ್ದರಿಂದ ಈತನ ಬಗ್ಗೆ ಸ್ವಲ್ಪ ಕಾಲ ಕಾದು ನೋಡಿರಿ”. 26. ನೂಹ್ ಹೇಳಿದರು; “ನನ್ನ ಪ್ರಭೂ, ಇವರು ನನ್ನನ್ನು ಸುಳ್ಳಾಗಿಸಿರುವುದರಿಂದ ನನಗೆ ನೀನು ಸಹಾಯ ಮಾಡು.” 27. ಆಗ ಅವರಿಗೆ ನಾವು (ಈ ರೀತಿ) ಸಂದೇಶ ಕೊಟ್ಟೆವು. “ನಮ್ಮ ಮೇಲ್ನೋಟದಲ್ಲಿ ಮತ್ತು ನಮ್ಮ ನಿರ್ದೇಶ ಪ್ರಕಾರ ನಾವೆಯನ್ನು ನಿರ್ಮಿಸಿರಿ. ಅನಂತರ ನಮ್ಮ ಆಜ್ಞೆ ಬಂದಾಗ ಹಾಗೂ ತಂದೂರಿ ಒಲೆಯಲ್ಲಿ ನೀರೊರತೆ ಹರಿದಾಗ ಪ್ರತಿ ಯೊಂದು ಜಾತಿಯ ಪ್ರಾಣಿಗಳಿಂದ ಒಂದೊಂದು ಜೊತೆಯನ್ನೂ (ಒಂದು ಗಂಡು, ಒಂದು ಹೆಣ್ಣಿ ನಂತೆ) ತಮ್ಮ ಕುಟುಂಬವನ್ನೂ ಅದರಲ್ಲಿ ಹತ್ತಿ ಸಿರಿ. ಅವರ ಪೈಕಿ ಯಾರ ವಿರುದ್ಧ ಶಿಕ್ಷೆಯ ವಚನ ಪೂರ್ವಗತವಾಗಿದೆಯೋ ಅವರನ್ನು ಬಿಟ್ಟು. ಅಕ್ರ ಮಿಗಳ ವಿಷಯದಲ್ಲಿ ನನ್ನಲ್ಲಿ ಮಾತಾಡಬೇಡಿರಿ. ಇವರು ಖಂಡಿತ ಮುಳುಗಿ ನಾಶ ಹೊಂದಲಿ ದ್ದಾರೆ. 28. ಅನಂತರ ನೀವು ನಿಮ್ಮ ಜೊತೆಗಾರರ ಸಹಿತ ನಾವೆಯ ಮೇಲೇರಿ ಕುಳಿತರೆ, “ಅಕ್ರಮಿ ಜನಾಂ ಗದಿಂದ ನಮ್ಮನ್ನು ಪಾರುಗೊಳಿಸಿದ ಅಲ್ಲಾಹನಿಗೆ ಸರ್ವಸ್ತುತಿಗಳು” ಎಂದು ಹೇಳಿರಿ”. 29. “ನನ್ನ ಪ್ರಭೂ, ನನ್ನನ್ನು ಅನುಗ್ರಹ ಸಮೃದ್ಧಿ ಯಿರುವ ನಿಲ್ದಾಣವೊಂದರಲ್ಲಿ ಇಳಿಸು, ನೀನು ಇಳಿಸಿ ಕೊಡುವವರಲ್ಲಿ ಅತ್ಯಂತ ಉತ್ತಮನು” ಎಂದು ಪ್ರಾರ್ಥಿಸಿರಿ. 30. ಈ ಘಟನೆಯಲ್ಲಿ ದೊಡ್ಡ ನಿದರ್ಶನಗಳಿವೆ. ನಾವು ಮನುಷ್ಯರನ್ನು ಪರೀಕ್ಷಿಸಿ ನೋಡಿಯೇ ತೀರುತ್ತೇವೆ .

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir