Iniciar sesión
Iniciar sesión
Iniciar sesión
Seleccionar idioma

Al-Múminún 23:109 انه كان فريق من عبادي يقولون ربنا امنا فاغفر لنا وارحمنا وانت خير الراحمين ١٠٩

Página 349 · Juz 18

إِنَّهُۥ
كَانَ
فَرِيقٞ
مِّنۡ
عِبَادِي
يَقُولُونَ
رَبَّنَآ
ءَامَنَّا
فَٱغۡفِرۡ
لَنَا
وَٱرۡحَمۡنَا
وَأَنتَ
خَيۡرُ
ٱلرَّٰحِمِينَ
١٠٩
ನನ್ನ ದಾಸರಲ್ಲಿ ಒಂದು ವಿಭಾಗ, “ನಮ್ಮ ಪ್ರಭೂ, ನಾವು ವಿಶ್ವಾಸವಿರಿಸಿದ್ದೇವೆ. ಆದ್ದರಿಂದ ನಮ್ಮನ್ನು ಕ್ಷಮಿಸು. ನಮಗೆ ದಯೆ ತೋರು. ನೀನು ಅತ್ಯುತ್ತಮ ದಯಾವಂತನು ಎಂದು ಹೇಳುತ್ತಿದ್ದರು.
reading-goal:continue-reading

Leer q-and-a.tafsir

Ibn Kathir (Abridged)

Allah's Response and Rejection of the Disbelievers

This is the response of Allah to the disbelievers when they ask Him to bring them out of the Fire and send them back to this world. He will say:

اخْسَئُواْ فِيهَا

(Remain you in it with ignominy!) meaning, abide therein, humiliated, despised and scorne

…

Allah's Response and Rejection of the Disbelievers

This is the response of Allah to the disbelievers when they ask Him to bring them out of the Fire an

…
Ver tafsirs

Leer related-content

99. ಇವರಲ್ಲಿ ಯಾರಿಗಾದರೂ ಮರಣ ಬಂದಾಗ, “ನನ್ನ ಪ್ರಭೂ, (ಇಹ ಜೀವನಕ್ಕೆ) ನನ್ನನ್ನು ಮರಳಿಸಿ ಬಿಡು. 100. ನಾನು ವ್ಯರ್ಥಗೊಳಿಸಿದುದರ ಬದಲಿಗೆ ಸತ್ಕರ್ಮವನ್ನು ಮಾಡಬಲ್ಲೆನು”, ಆದರೆ ಎಷ್ಟು ಮಾತ್ರಕ್ಕೂ ಮರಳಿಸಲಾಗದು. ಇದು ಕೇವಲ ಅವನಾಡುವ ಒಂದು ಮಾತು ಮಾತ್ರ. ಅವರನ್ನು ಪುನರುಜ್ಜೀವಗೊಳಿಸುವ ದಿನದವರೆಗೆ ಅವರ ಹಿಂದೆ ಬಲವಾದ ತಡೆ ಇದೆ. 101. ಕಹಳೆ ಊದಲ್ಪಟ್ಟಾಗ ಅಂದು ಅವರ ನಡುವೆ ಯಾವುದೇ ರಕ್ತ ಸಂಬಂಧವಿಲ್ಲ. ಅವರು ಪರಸ್ಪರ ವಿಚಾರಿಸಿಕೊಳ್ಳಲಾರರು. 102. ಆಗ ಯಾರ ಸತ್ಕರ್ಮದ ತೂಕವು ಭಾರವಾಗಿರುವುದೋ ಅವರೇ ವಿಜಯಿ ಗಳಾಗುವರು. 103. ಯಾರ ಸತ್ಕರ್ಮದ ತಟ್ಟೆ ಹಗುರವಿರುವುದೋ ಅವರು ತಮ್ಮನ್ನು ತಾವೇ ನಷ್ಟಕ್ಕೀಡು ಮಾಡಿ ದರು. ಅವರು ನರಕದಲ್ಲಿ ಶಾಶ್ವತರು. 104. ನರಕಾಗ್ನಿಯು ಅವರ ಮುಖವನ್ನೇ ಸುಟ್ಟು ಹಾಕುವುದು. ಅವರ ಮೇಲ್ದುಟಿ ಮೇಲೇರಿ ಹಲ್ಲು ಕಿಸಿಯುವ ವಿಕಾರತೆಯಲ್ಲಿರುವರು . 105. “ನನ್ನ ವಚನಗಳನ್ನು ನಿಮಗೆ ಓದಿ ಹೇಳಿದಾಗ ಅದನ್ನು ನೀವು ಸುಳ್ಳಾಗಿಸುತ್ತಿದ್ದೀರಲ್ಲವೇ?” (ಎಂದು ಕೇಳಲಾಗುವುದು) 106. ಆಗ ಅವರು, “ನಮ್ಮ ಪ್ರಭೂ, ನಮ್ಮ ದುರದೃಷ್ಟವು ನಮ್ಮ ಮೇಲೆ ಪ್ರಾಬಲ್ಯ ಸಾಧಿಸಿತು. ನಾವು ದಾರಿ ತಪ್ಪಿದ ಜನಾಂಗವಾಗಿದ್ದೆವು. 107. ನಮ್ಮ ಪ್ರಭೂ, ನಮ್ಮನ್ನು ಇಲ್ಲಿಂದ ಹೊರ ಹಾಕು. ಇನ್ನು ನಾವು ತಪ್ಪು ದಾರಿಗೆ ಮರಳಿದರೆ ಅಕ್ರಮಿಗಳಾಗುವೆವು” ಎನ್ನುವರು. 108. ಆಗ “ಇಲ್ಲೇ ನಿಂದ್ಯರಾಗಿ ಬಿದ್ದು ಕೊಂಡಿರಿ. ನನ್ನೊಡನೆ ಮಾತನಾಡಬೇಡಿರಿ.” (ಎಂದು ಅಲ್ಲಾಹನು ಹೇಳುವನು.) 109. ನನ್ನ ದಾಸರಲ್ಲಿ ಒಂದು ವಿಭಾಗ, “ನಮ್ಮ ಪ್ರಭೂ, ನಾವು ವಿಶ್ವಾಸವಿರಿಸಿದ್ದೇವೆ. ಆದ್ದರಿಂದ ನಮ್ಮನ್ನು ಕ್ಷಮಿಸು. ನಮಗೆ ದಯೆ ತೋರು. ನೀನು ಅತ್ಯುತ್ತಮ ದಯಾವಂತನು ಎಂದು ಹೇಳುತ್ತಿದ್ದರು. 110. ಆಗ ನೀವು ಅವರನ್ನು ಅಪಹಾಸ್ಯ ಮಾಡಿದಿರಿ, ಎಷ್ಟರವರೆಗೆಂದರೆ ಅವರ ಅಪಹಾಸ್ಯ ಮಾಡುವ ಕೆಲಸವು ನಿಮಗೆ ನನ್ನ ಸ್ಮರಣೆಯನ್ನೇ ಮರೆಯುವಂತೆ ಮಾಡಿತು. ಅವರನ್ನು ಕಂಡು ನೀವು ನಗುತ್ತಿದ್ದೀರಿ. 111. ನಾನು ಅವರಿಗೆ ಉತ್ತಮ ಪ್ರತಿಫಲ ಕೊಟ್ಟಿರು ವೆನು. ಅವರು ಸಹನೆ ಪಾಲಿಸಿದ್ದಕ್ಕಾಗಿ, ನಿಜವಾಗಿಯೂ ಅವರು ಜಯಶಾಲಿಗಳು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir