Iniciar sesión
Iniciar sesión
Iniciar sesión
Seleccionar idioma

Al-Muyádila 58:22 لا تجد قوما يومنون بالله واليوم الاخر يوادون من حاد الله ورسوله ولو كانوا اباءهم او ابناءهم او اخوانهم او عشيرتهم اولايك كتب في قلوبهم الايمان وايدهم بروح منه ويدخلهم جنات تجري من تحتها الانهار خالدين فيها رضي الله عنهم ورضوا عنه اولايك حزب الله الا ان حزب الله هم المفلحون ٢٢

Página 545 · Juz 28

لَّا
تَجِدُ
قَوۡمٗا
يُؤۡمِنُونَ
بِٱللَّهِ
وَٱلۡيَوۡمِ
ٱلۡأٓخِرِ
يُوَآدُّونَ
مَنۡ
حَآدَّ
ٱللَّهَ
وَرَسُولَهُۥ
وَلَوۡ
كَانُوٓاْ
ءَابَآءَهُمۡ
أَوۡ
أَبۡنَآءَهُمۡ
أَوۡ
إِخۡوَٰنَهُمۡ
أَوۡ
عَشِيرَتَهُمۡۚ
أُوْلَٰٓئِكَ
كَتَبَ
فِي
قُلُوبِهِمُ
ٱلۡإِيمَٰنَ
وَأَيَّدَهُم
بِرُوحٖ
مِّنۡهُۖ
وَيُدۡخِلُهُمۡ
جَنَّٰتٖ
تَجۡرِي
مِن
تَحۡتِهَا
ٱلۡأَنۡهَٰرُ
خَٰلِدِينَ
فِيهَاۚ
رَضِيَ
ٱللَّهُ
عَنۡهُمۡ
وَرَضُواْ
عَنۡهُۚ
أُوْلَٰٓئِكَ
حِزۡبُ
ٱللَّهِۚ
أَلَآ
إِنَّ
حِزۡبَ
ٱللَّهِ
هُمُ
ٱلۡمُفۡلِحُونَ
٢٢
ಅಲ್ಲಾಹು ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿರಿ ಸುವ ಒಂದು ಜನತೆ ಅಲ್ಲಾಹು ಮತ್ತು ಅವನ ಸಂದೇಶವಾಹಕರ ವಿರುದ್ಧ ಸ್ಪರ್ಧಿಸುವವರೊಂದಿಗೆ ಮೈತ್ರಿ ಬೆಳೆಸುವುದನ್ನು ತಾವೆಂದೂ ಕಾಣಲಾರಿರಿ1. ಅಂಥವರು ಅವರ ತಂದೆಯೋ, ಪುತ್ರ ರೋ ಸಹೋದರರೋ ಮತ್ತು ಆಪ್ತಬಂಧುಗಳೋ ಆಗಿದ್ದರೂ ಸರಿಯೇ. ಅವರ ಹೃದಯಗಳಲ್ಲಿ ಅಲ್ಲಾಹನು ಸತ್ಯವಿಶ್ವಾಸವನ್ನು ದಾಖಲು ಮಾಡಿರುತ್ತಾನೆ. ಮತ್ತು ತನ್ನ ಕಡೆಯಿಂದ ಒಂದು ಆತ್ಮ ಚೈತನ್ಯದ ಮೂಲಕ ಅವರಿಗೆ ರಟ್ಟೆಬಲ ನೀಡಿರುತ್ತಾನೆ. ಅವನು ಅವರನ್ನು, ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಗೊಳಿಸುವನು. ಅವುಗಳಲ್ಲಿ ಅವರು ಸದಾಕಾಲ ವಾಸಿಸುವರು, ಅಲ್ಲಾಹು ಅವರನ್ನು ತೃಪ್ತಿಪಟ್ಟಿರುವನು ಮತ್ತು ಅವರು ಅಲ್ಲಾಹನನ್ನೂ ತೃಪ್ತಿಪಟ್ಟಿರುವರು. ಅವರು ಅಲ್ಲಾಹನ ಪಕ್ಷದವರು, ತಿಳಿಯಿರಿ, ಅಲ್ಲಾಹನ ಪಕ್ಷದವರೇ ವಿಜಯಿಗಳು.
Continuar leyendo

Lee Tafsir

Ibn Kathir (Abridged)

The Opponents of Allah and His Messenger are the Losers

Allah and His Messenger shall prevail Allah the Exalted asserts that the rebellious and stubborn disbelievers who defy Him and His Messenger , those who do not embrace the religion and stay away from Truth, are in one area, while the guidance is

…

The Opponents of Allah and His Messenger are the Losers

Allah and His Messenger shall prevail Allah the Exalted asserts that the rebellious and stubbor

…
Ver Tafsires

Leer en contexto

14. ಅಲ್ಲಾಹನ ಕ್ರೋಧಕ್ಕೊಳಗಾಗಿರುವಂತಹ ಒಂದು ಕೂಟದವರೊಂದಿಗೆ (ಯಹೂದರು) ಮೈತ್ರಿ ಮಾಡಿ ಕೊಂಡವರನ್ನು (ಕಪಟವಿಶ್ವಾಸಿಗಳನ್ನು) ತಾವು ಕಂಡಿರಾ? ಅವರು ನಿಮ್ಮವರೂ ಅಲ್ಲ, ಅವರ (ಯಹೂದರ) ಕಡೆಯವರೂ ಅಲ್ಲ, ಅವರು ತಿಳಿದುಕೊಂಡೇ ಅಸತ್ಯದ ಹೆಸರಲ್ಲಿ ಸುಳ್ಳು ಆಣೆ ಹಾಕುತ್ತಾರೆ. 15. ಅಲ್ಲಾಹನು ಅವರಿಗಾಗಿ ಕಠಿಣ ಶಿಕ್ಷೆಯನ್ನು ಸಿದ್ಧ ಪಡಿಸಿಟ್ಟಿರುವನು. ಅವರು ಮಾಡುತ್ತಿರುವ ಕೃತ್ಯ ಗಳು ಅತ್ಯಂತ ಕೆಟ್ಟವು. 16. ಅವರು ತಮ್ಮ ಆಣೆಗಳನ್ನು ಒಂದು ಗುರಾಣಿಯಾಗಿ ಮಾಡಿಕೊಂಡಿದ್ದಾರೆ. ಅವರು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುತ್ತಾರೆ. ಅದಕ್ಕಾಗಿ ಅವರಿಗೆ ಅಪಮಾನಕರ ಶಿಕ್ಷೆಯಿದೆ. 17. ಅವರ ಸಂಪತ್ತಾಗಲಿ, ಸಂತಾನಗಳಾಗಲಿ ಅಲ್ಲಾಹನ ಶಿಕ್ಷೆಯಿಂದ ರಕ್ಷಿಸಲು ಎಳ್ಳಷ್ಟೂ ಉಪಯುಕ್ತವಾಗಲಾರವು. ಅವರು ನರಕದವರು. ಅವರು ಅದರಲ್ಲಿ ಸ್ಥಿರವಾಸಿಗಳು. 18. ಅಲ್ಲಾಹನು ಅವರೆಲ್ಲರನ್ನೂ ಎಬ್ಬಿಸುವ ದಿನ. ಅವರು ನಿಮ್ಮ ಮುಂದೆ ಆಣೆ ಹಾಕಿದಂತೆಯೇ ಅವನ (ಅಲ್ಲಾಹನ) ಮುಂದೆಯೂ ಆಣೆ ಹಾಕುವರು ಮತ್ತು ನಾವು (ಈ ಸುಳ್ಳು ಆಣೆಯಿಂದ) ಏನೋ ಒಂದು ಉತ್ತಮ ಕಾರ್ಯದಲ್ಲಿರು ವೆವೆಂದು ಅವರು ಭಾವಿಸುವರು. ತಿಳಿದುಕೊಳ್ಳಿರಿ. ಅವರೇ ಸುಳ್ಳುಗಾರರು. 19. ಶೈತಾನನು ಅವರನ್ನು ಸ್ವಾಧೀನಿಸಿಕೊಂಡಿದ್ದಾನೆ ಮತ್ತು ಅವನು ಅಲ್ಲಾಹನ ಸ್ಮರಣೆಯನ್ನು ಅವರಿಗೆ ಮರೆಸಿ ಬಿಟ್ಟಿದ್ದಾನೆ. ಅವರು ಶೈತಾನನ ಪಕ್ಷದವರು. ತಿಳಿಯಿರಿ, ಶೈತಾನನ ಪಕ್ಷದವರೇ ನಷ್ಟಕ್ಕೊಳಗಾದವರು. 20. ಅಲ್ಲಾಹು ಮತ್ತು ಅವನ ದೂತರೊಂದಿಗೆ ಸ್ಪರ್ಧೆಗೆ ನಿಲ್ಲುವವರು ಖಂಡಿತವಾಗಿಯೂ ಅತ್ಯಂತ ನಿಕೃಷ್ಟ ಕೂಟದಲ್ಲಾಗಿದ್ದಾರೆ. 21. ನಾನು ಮತ್ತು ನನ್ನ ದೂತರುಗಳು ವಿಜಯಿಗಳಾಗುವೆವೆಂದು ಅಲ್ಲಾಹನು ವಿಧಿ ಬರೆದಿರುವನು. ಖಂಡಿತ ಅಲ್ಲಾಹನು ಅತ್ಯಂತ ಬಲಿಷ್ಠನೂ ಅಜೇಯನೂ ಆಗಿರುತ್ತಾನೆ. 22. ಅಲ್ಲಾಹು ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿರಿ ಸುವ ಒಂದು ಜನತೆ ಅಲ್ಲಾಹು ಮತ್ತು ಅವನ ಸಂದೇಶವಾಹಕರ ವಿರುದ್ಧ ಸ್ಪರ್ಧಿಸುವವರೊಂದಿಗೆ ಮೈತ್ರಿ ಬೆಳೆಸುವುದನ್ನು ತಾವೆಂದೂ ಕಾಣಲಾರಿರಿ. ಅಂಥವರು ಅವರ ತಂದೆಯೋ, ಪುತ್ರ ರೋ ಸಹೋದರರೋ ಮತ್ತು ಆಪ್ತಬಂಧುಗಳೋ ಆಗಿದ್ದರೂ ಸರಿಯೇ. ಅವರ ಹೃದಯಗಳಲ್ಲಿ ಅಲ್ಲಾಹನು ಸತ್ಯವಿಶ್ವಾಸವನ್ನು ದಾಖಲು ಮಾಡಿರುತ್ತಾನೆ. ಮತ್ತು ತನ್ನ ಕಡೆಯಿಂದ ಒಂದು ಆತ್ಮ ಚೈತನ್ಯದ ಮೂಲಕ ಅವರಿಗೆ ರಟ್ಟೆಬಲ ನೀಡಿರುತ್ತಾನೆ. ಅವನು ಅವರನ್ನು, ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಗೊಳಿಸುವನು. ಅವುಗಳಲ್ಲಿ ಅವರು ಸದಾಕಾಲ ವಾಸಿಸುವರು, ಅಲ್ಲಾಹು ಅವರನ್ನು ತೃಪ್ತಿಪಟ್ಟಿರುವನು ಮತ್ತು ಅವರು ಅಲ್ಲಾಹನನ್ನೂ ತೃಪ್ತಿಪಟ್ಟಿರುವರು. ಅವರು ಅಲ್ಲಾಹನ ಪಕ್ಷದವರು, ತಿಳಿಯಿರಿ, ಅಲ್ಲಾಹನ ಪಕ್ಷದವರೇ ವಿಜಯಿಗಳು.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir