Iniciar sesión
Iniciar sesión
Iniciar sesión
Seleccionar idioma

Al-Máida 5:53 ويقول الذين امنوا اهاولاء الذين اقسموا بالله جهد ايمانهم انهم لمعكم حبطت اعمالهم فاصبحوا خاسرين ٥٣

Página 117 · Juz 6

وَيَقُولُ
ٱلَّذِينَ
ءَامَنُوٓاْ
أَهَٰٓؤُلَآءِ
ٱلَّذِينَ
أَقۡسَمُواْ
بِٱللَّهِ
جَهۡدَ
أَيۡمَٰنِهِمۡ
إِنَّهُمۡ
لَمَعَكُمۡۚ
حَبِطَتۡ
أَعۡمَٰلُهُمۡ
فَأَصۡبَحُواْ
خَٰسِرِينَ
٥٣
ಆಗ, ಅಲ್ಲಾಹನ ಮೇಲೆ ದೃಢವಾದ ಪ್ರಮಾಣ ಮಾಡುತ್ತ ‘ನಾವು ನಿಮ್ಮೊಂದಿಗೆ ಇದ್ದೇವೆಂದು ಹೇಳಿದವರು ಇವರೇನು?’ ಎಂದು ಸತ್ಯ ವಿಶ್ವಾಸಿಗಳು ಕೇಳುವರು. ಅವರ ಕರ್ಮಗಳು ನಿಷ್ಫಲಗೊಂಡವು ಮತ್ತು ಅವರು ಪರಾಜಿತರೂ ಆಗಿಬಿಟ್ಟರು.
Continuar leyendo

Lee Tafsir

Ibn Kathir (Abridged)

The Prohibition of Taking the Jews, Christians and Enemies of Islam as Friends

Allah forbids His believing servants from having Jews and Christians as friends because they are the enemies of Islam and its people, may Allah curse them. Allah then states that they are friends of each other and He give

…

The Prohibition of Taking the Jews, Christians and Enemies of Islam as Friends

Allah forbids His believing servants from having Jews and Christians as

…
Ver Tafsires

Leer en contexto

51. ಓ ಸತ್ಯವಿಶ್ವಾಸಿಗಳೇ, ನೀವು ಯಹೂದಿಯ ರನ್ನೂ ಕ್ರೈಸ್ತರನ್ನೂ ನಿಮ್ಮ ಆಪ್ತಮಿತ್ರರನ್ನಾಗಿ ಮಾಡಿಕೊಳ್ಳ ಬೇಡಿರಿ. ಇವರು ಪರಸ್ಪರ ಆಪ್ತರು. ನಿಮ್ಮಲ್ಲಾರಾದರೂ ಅವರನ್ನು ಆಪ್ತಮಿತ್ರರನ್ನಾಗಿ ಮಾಡಿಕೊಂಡರೆ ಖಂಡಿತ ಅವನೂ ಅವರೊಂದಿಗೆ ಸೇರಿದವನಾಗಿರುತ್ತಾನೆ. ಅಲ್ಲಾಹು ಅಕ್ರಮಿ ಜನಾಂಗಕ್ಕೆ ಖಂಡಿತ ಮಾರ್ಗದರ್ಶನ ಮಾಡುವುದಿಲ್ಲ. 52. ಹೃದಯಗಳಲ್ಲಿ (ಕಾಪಟ್ಯದ) ರೋಗವುಳ್ಳವರು ಅವರಲ್ಲೇ ಮೈತ್ರಿ ಬೆಳೆಸಲು ತ್ವರೆ ಮಾಡುವುದನ್ನು ನೀವು ಕಾಣುತ್ತೀರಿ. ಅವರು ‘ನಮಗೇನಾದರೂ ವಿಪತ್ತು ಸಂಭವಿಸಿತೇನೋ ಎಂದು ನಮಗೆ ಭಯವಾಗುತ್ತದೆ’ ಎನ್ನುತ್ತಾರೆ. ಅಲ್ಲಾಹು ನಿಮಗೆ ಪೂರ್ಣ ವಿಜಯ ದಯಪಾಲಿಸಬಹುದು ಅಥವಾ ತನ್ನ ಕಡೆಯಿಂದ ಯಾವುದೇ ಕ್ರಮ ಕೈಗೊಳ್ಳಬಹುದು. ಆಗ ಇವರು ತಮ್ಮ ಹೃದಯದೊಳಗೆ ಬಚ್ಚಿಟ್ಟು ಕೊಂಡಿರುವ ಕಾಪಟ್ಯದ ಬಗ್ಗೆ ಖೇದಪಡಬಹುದು. 53. ಆಗ, ಅಲ್ಲಾಹನ ಮೇಲೆ ದೃಢವಾದ ಪ್ರಮಾಣ ಮಾಡುತ್ತ ‘ನಾವು ನಿಮ್ಮೊಂದಿಗೆ ಇದ್ದೇವೆಂದು ಹೇಳಿದವರು ಇವರೇನು?’ ಎಂದು ಸತ್ಯ ವಿಶ್ವಾಸಿಗಳು ಕೇಳುವರು. ಅವರ ಕರ್ಮಗಳು ನಿಷ್ಫಲಗೊಂಡವು ಮತ್ತು ಅವರು ಪರಾಜಿತರೂ ಆಗಿಬಿಟ್ಟರು.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir