Al-Ma'idah 5:12 ۞ ولقد اخذ الله ميثاق بني اسراييل وبعثنا منهم اثني عشر نقيبا وقال الله اني معكم لين اقمتم الصلاة واتيتم الزكاة وامنتم برسلي وعزرتموهم واقرضتم الله قرضا حسنا لاكفرن عنكم سيياتكم ولادخلنكم جنات تجري من تحتها الانهار فمن كفر بعد ذالك منكم فقد ضل سواء السبيل ١٢
۞ وَلَقَدۡ
أَخَذَ
ٱللَّهُ
مِيثَٰقَ
بَنِيٓ
إِسۡرَٰٓءِيلَ
وَبَعَثۡنَا
مِنۡهُمُ
ٱثۡنَيۡ
عَشَرَ
نَقِيبٗاۖ
وَقَالَ
ٱللَّهُ
إِنِّي
مَعَكُمۡۖ
لَئِنۡ
أَقَمۡتُمُ
ٱلصَّلَوٰةَ
وَءَاتَيۡتُمُ
ٱلزَّكَوٰةَ
وَءَامَنتُم
بِرُسُلِي
وَعَزَّرۡتُمُوهُمۡ
وَأَقۡرَضۡتُمُ
ٱللَّهَ
قَرۡضًا
حَسَنٗا
لَّأُكَفِّرَنَّ
عَنكُمۡ
سَيِّـَٔاتِكُمۡ
وَلَأُدۡخِلَنَّكُمۡ
جَنَّٰتٖ
تَجۡرِي
مِن
تَحۡتِهَا
ٱلۡأَنۡهَٰرُۚ
فَمَن
كَفَرَ
بَعۡدَ
ذَٰلِكَ
مِنكُمۡ
فَقَدۡ
ضَلَّ
سَوَآءَ
ٱلسَّبِيلِ
١٢
ಅಲ್ಲಾಹನು ಇಸ್‍ರಾಈಲ ಸಂತತಿಗಳಿಂದ ಕರಾರನ್ನು ಪಡೆದನು1. ನಾವು ಅವರಿಂದ ಹನ್ನೆರಡು ಮೇಲ್ವಿಚಾರಕರನ್ನು ನೇಮಕ ಮಾಡಿದೆವು. ಅಲ್ಲಾಹು ಅವರೊಡನೆ ಹೇಳಿದನು; ಖಂಡಿತ ನಾನು ನಿಮ್ಮೊಂದಿಗಿದ್ದೇನೆ. ನೀವು ನಮಾಝನ್ನು ನೆಲೆಗೊಳಿಸಿದರೆ, ಝಕಾತ್ ನೀಡಿದರೆ, ನನ್ನ ದೂತರ ಮೇಲೆ ವಿಶ್ವಾಸವಿರಿಸಿದರೆ, ಅವರಿಗೆ ಸಹಾಯ ಮಾಡಿದರೆ ಮತ್ತು ಅಲ್ಲಾಹನಿಗೆ ಉತ್ತಮ ಸಾಲವನ್ನು2 ನೀಡುತ್ತಲಿದ್ದರೆ, ನಿಶ್ಚಯ ವಾಗಿಯೂ ನಾನು ನಿಮ್ಮ ಪಾಪಗಳನ್ನು ಕ್ಷಮಿ ಸುವೆನು. ಮಾತ್ರವಲ್ಲದೆ ತಳಭಾಗದಲ್ಲಿ ಕಾಲುವೆ ಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ನಿಮಗೆ ಖಂಡಿತ ಪ್ರವೇಶ ಕೊಡುವೆನು. ಆದರೆ, ಅನಂತರ (ಈ ಕರಾರಿನ ಬಳಿಕ) ನಿಮ್ಮಲ್ಲಾ ರಾದರೂ ಧಿಕ್ಕರಿಸಿದರೆ ಖಂಡಿತವಾಗಿಯೂ ಅವನು ನೇರ ದಾರಿಯಿಂದ ತಪ್ಪಿ ಹೋದನು’’.
Читать q-and-a.tafsir
Russian Tafseer Al Saddi
Всевышний сообщил о том, что сыны Исраила заключили с Ним важный и ответственный завет. Он поведал о сути завета с ними и вознаграждении, которое было обещано им в том случае, если они будут верны своему обещанию. Он также сообщил о тяжести греха, который они совершат, если нарушат его. Случилось та…
Всевышний сообщил о том, что сыны Исраила заключили с Ним важный и ответственный завет. Он поведал о сути завета с ними и вознаграждении, которое было…