Iniciar sesión
Iniciar sesión
Iniciar sesión
Seleccionar idioma

Al-Máida 5:103 ما جعل الله من بحيرة ولا سايبة ولا وصيلة ولا حام ولاكن الذين كفروا يفترون على الله الكذب واكثرهم لا يعقلون ١٠٣

Página 124 · Juz 7

مَا
جَعَلَ
ٱللَّهُ
مِنۢ
بَحِيرَةٖ
وَلَا
سَآئِبَةٖ
وَلَا
وَصِيلَةٖ
وَلَا
حَامٖ
وَلَٰكِنَّ
ٱلَّذِينَ
كَفَرُواْ
يَفۡتَرُونَ
عَلَى
ٱللَّهِ
ٱلۡكَذِبَۖ
وَأَكۡثَرُهُمۡ
لَا
يَعۡقِلُونَ
١٠٣
ಯಾವುದೇ ಬಹೀರಃವನ್ನಾಗಲೀ ಸಾಇಬಃವನ್ನಾ ಗಲೀ ವಸೀಲವನ್ನಾಗಲಿ ಹಾಮವನ್ನಾಗಲಿ ಅಲ್ಲಾ ಹು ನಿಶ್ಚಯಿಸಿಲ್ಲ. ಆದರೆ ಸತ್ಯನಿಷೇಧಿಗಳು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುತ್ತಾರೆ ಮತ್ತು ಅವರಲ್ಲಿ ಹೆಚ್ಚಿನವರು ಚಿಂತಿಸುವುದಿಲ್ಲ1.
Continuar leyendo

Lee Tafsir

Ibn Kathir (Abridged)

The Meaning of Bahirah, Sa'ibah, Wasilah and Ham

Al-Bukhari recorded that Sa`id bin Al-Musayyib said, "The Bahirah is a female camel whose milk was spared for the idols and no one was allowed to milk it. The Sa'ibah is a female camel let loose for free pasture for the idols, and nothing was allowed t

…

The Meaning of Bahirah, Sa'ibah, Wasilah and Ham

Al-Bukhari recorded that Sa`id bin Al-Musayyib said, "The Bahirah is a female camel whose milk was spa

…
Ver Tafsires

Leer en contexto

101. ಓ ಸತ್ಯವಿಶ್ವಾಸಿಗಳೇ, ವಿಪರೀತ ಪ್ರಶ್ನೆ ಕೇಳ ಬೇಡಿರಿ. ಎಲ್ಲ ಪ್ರಶ್ನೆಗಳಿಗೆ ನಿಮಗೆ ಉತ್ತರ ಅನಾ ವರಣಗೊಳಿಸಲ್ಪಟ್ಟರೆ ನಿಮಗೇ ತೊಂದರೆ. ಖುರ್ ಆನ್ ಅವತೀರ್ಣಗೊಳ್ಳುತ್ತಿರುವಾಗ ವಿಪರೀತ ಪ್ರಶ್ನೆ ಕೇಳಿದರೆ, ಅವನ್ನು ನಿಮಗೆ ಪ್ರಕಟಗೊಳಿ ಸಲಾಗುತ್ತದೆ. (ನೀವು ಇಷ್ಟರ ತನಕ ಪ್ರಶ್ನೆ ಕೇಳಿ ರುವುದನ್ನು) ಅಲ್ಲಾಹು ಕ್ಷಮಿಸಿರುವನು, ಅವನು ಕ್ಷಮಾಶೀಲನೂ ಸಹನಶೀಲನೂ ಆಗಿರುತ್ತಾನೆ. 102. ನಿಮಗೆ ಮೊದಲಿನ ಒಂದು ಜನಾಂಗವು ಹೀಗೆ ವಿಪರೀತ ಪ್ರಶ್ನೆಗಳನ್ನು ಕೇಳಿತ್ತು. ನಂತರ ಅವರು ಅವುಗಳನ್ನು ಉಲ್ಲಂಘಿಸಿದರು. 103. ಯಾವುದೇ ಬಹೀರಃವನ್ನಾಗಲೀ ಸಾಇಬಃವನ್ನಾ ಗಲೀ ವಸೀಲವನ್ನಾಗಲಿ ಹಾಮವನ್ನಾಗಲಿ ಅಲ್ಲಾ ಹು ನಿಶ್ಚಯಿಸಿಲ್ಲ. ಆದರೆ ಸತ್ಯನಿಷೇಧಿಗಳು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುತ್ತಾರೆ ಮತ್ತು ಅವರಲ್ಲಿ ಹೆಚ್ಚಿನವರು ಚಿಂತಿಸುವುದಿಲ್ಲ. 104. `ಅಲ್ಲಾಹನು ಅವತೀರ್ಣಗೊಳಿಸಿದ ಶಾಸನದ ಕಡೆಗೂ ಆತನ ಸಂದೇಶವಾಹಕರ ಕಡೆಗೂ ಬನ್ನಿರಿ ಎಂದು ಅವರಿಗೆ ಹೇಳಿದಾಗ ಅವರು, ನಮ್ಮ ಪೂರ್ವಿಕರು ನಡೆದು ಬಂದಿರುವುದಾಗಿ ತೋರಿದ ಮಾರ್ಗವೇ ನಮಗೆ ಸಾಕು ಎಂದು ಹೇಳುತ್ತಾರೆ. ಅವರ ಪೂರ್ವ ಪಿತೃರು ಏನೂ ಅರಿತಿರದಿದ್ದರೂ ಮತ್ತು ಅವರು ಸನ್ಮಾರ್ಗ ಹೊಂದಿಲ್ಲದಿದ್ದರೂ (ಇವರು ಅವರನ್ನೇ ಅನುಕರಿಸುತ್ತಿರು ವರೇ?)

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir