Aanmelden
Aanmelden
Aanmelden
Taal selecteren

Al-Kahf 18:50 واذ قلنا للملايكة اسجدوا لادم فسجدوا الا ابليس كان من الجن ففسق عن امر ربه افتتخذونه وذريته اولياء من دوني وهم لكم عدو بيس للظالمين بدلا ٥٠

Bladzijde 299 · Juz 15

وَإِذۡ
قُلۡنَا
لِلۡمَلَٰٓئِكَةِ
ٱسۡجُدُواْ
لِأٓدَمَ
فَسَجَدُوٓاْ
إِلَّآ
إِبۡلِيسَ
كَانَ
مِنَ
ٱلۡجِنِّ
فَفَسَقَ
عَنۡ
أَمۡرِ
رَبِّهِۦٓۗ
أَفَتَتَّخِذُونَهُۥ
وَذُرِّيَّتَهُۥٓ
أَوۡلِيَآءَ
مِن
دُونِي
وَهُمۡ
لَكُمۡ
عَدُوُّۢۚ
بِئۡسَ
لِلظَّٰلِمِينَ
بَدَلٗا
٥٠
`ನೀವು ಆದಮರಿಗೆ ಸುಜೂದ್ ಮಾಡಿರಿ' ಎಂದು ನಾವು ದೇವಚರರಿಗೆ ಹೇಳಿದಾಗ ಇಬ್ಲೀಸನ ಹೊರತು1 ಎಲ್ಲರೂ ಸುಜೂದ್ ಮಾಡಿದರು. ಅವನು ಖೇಚರ ವರ್ಗದವನಾಗಿದ್ದನು. ತನ್ನಿ ಮಿತ್ತ ಅವನು ತನ್ನ ಪ್ರಭುವಿನ ಆಜ್ಞೆಯನ್ನು ಧಿಕ್ಕರಿಸಿದನು. (ಓ ಜನರೇ,) ಹೀಗಿರುವಾಗ ನನ್ನನ್ನು ಬಿಟ್ಟು ಅವನನ್ನೂ ಅವನ ಸಂತಾನವನ್ನೂ ನೀವು ಆಪ್ತರನ್ನಾಗಿ ಮಾಡುವುದು ಸರಿಯೇ? ನಿಜದಲ್ಲಿ ಅವರು ನಿಮ್ಮ ಶತ್ರುಗಳು. ಅಕ್ರಮಿಗಳಿಗೆ ಬದಲಿಯಾಗಿ ಅತ್ಯಂತ ಕೆಟ್ಟ ಫಲವೇ ದಕ್ಕಿದೆ.
Lees verder

Lees Tafsir

Ibn Kathir (Abridged)

The Story of Adam and Iblis

Allah points out to the Children of Adam the enmity of Iblis towards them and their father before them, and rebukes those who follow him and go against their Creator and Master. It is He who created them from nothing and sustains and nourishes them by His kindness, yet the

…

The Story of Adam and Iblis

Allah points out to the Children of Adam the enmity of Iblis towards them and their father before them, and rebukes those w

…
Weergave Tafseers

Lees in context

50. `ನೀವು ಆದಮರಿಗೆ ಸುಜೂದ್ ಮಾಡಿರಿ' ಎಂದು ನಾವು ದೇವಚರರಿಗೆ ಹೇಳಿದಾಗ ಇಬ್ಲೀಸನ ಹೊರತು ಎಲ್ಲರೂ ಸುಜೂದ್ ಮಾಡಿದರು. ಅವನು ಖೇಚರ ವರ್ಗದವನಾಗಿದ್ದನು. ತನ್ನಿ ಮಿತ್ತ ಅವನು ತನ್ನ ಪ್ರಭುವಿನ ಆಜ್ಞೆಯನ್ನು ಧಿಕ್ಕರಿಸಿದನು. (ಓ ಜನರೇ,) ಹೀಗಿರುವಾಗ ನನ್ನನ್ನು ಬಿಟ್ಟು ಅವನನ್ನೂ ಅವನ ಸಂತಾನವನ್ನೂ ನೀವು ಆಪ್ತರನ್ನಾಗಿ ಮಾಡುವುದು ಸರಿಯೇ? ನಿಜದಲ್ಲಿ ಅವರು ನಿಮ್ಮ ಶತ್ರುಗಳು. ಅಕ್ರಮಿಗಳಿಗೆ ಬದಲಿಯಾಗಿ ಅತ್ಯಂತ ಕೆಟ್ಟ ಫಲವೇ ದಕ್ಕಿದೆ. 51. ಭೂಮಿ ಮತ್ತು ಆಕಾಶಗಳ ಸೃಷ್ಟಿಯಲ್ಲಿ ಸ್ವತಃ ಅವರ ಸೃಷ್ಟಿಯಲ್ಲಿ ಕೂಡ ಅವರಾರನ್ನು ನಾನು ಸಾಕ್ಷಿಗಳನ್ನಾಗಿ ಮಾಡಿಲ್ಲ. ದಾರಿಗೆಡಿಸುವ ಪಿಶಾಚಿಗಳನ್ನು ನನ್ನ ಸಹಾಯಕರಾಗಿ ನಾನು ನಿಯ ಮಿಸಿಯೂ ಇಲ್ಲ. (ಹೀಗಿರುವಾಗ ನನ್ನ ಆರಾಧನೆಯಲ್ಲಿ ಅಂಥವರನ್ನು ಸಹಭಾಗಿಗೊಳಿಸಿದ್ದು ನ್ಯಾಯವೇ?) 52. `ನೀವು ಬಗೆದ ನನ್ನ ಸಹಭಾಗಿಗಳನ್ನು ಕರೆ ಯಿರಿ' ಎಂದು ಅಲ್ಲಾಹು (ಬಹುದೇವಾರಾಧಕರಿಗೆ) ಹೇಳುವ ದಿನವನ್ನು ನೆನಪಿಸಿ. ಆಗ ಅವರು ಕರೆದು ನೋಡುವರು. ಆದರೆ ಅವರಿಗೆ ಉತ್ತರ ಕೊಡಲಾರರು. ನಾವು ಅವರ ನಡುವೆ ದುರ್ಗಮ ಸ್ಥಳವನ್ನು ನಿಶ್ಚಯಿಸಿ ಕೊಡುವೆವು . 53. ಅಪರಾಧಿಗಳು ನರಕವನ್ನು ಕಣ್ಣಾರೆ ಕಾಣುವರು ಮತ್ತು ನಾವು ಅದರಲ್ಲಿ ಬೀಳುವೆವೆಂದು ಅವರಿಗೆ ಮನದಟ್ಟಾಗುವುದು. ಅದರಿಂದ ಪಾರಾಗುವ ಯಾವುದೇ ದಾರಿಯನ್ನು ಅವರು ಕಂಡು ಕೊಳ್ಳಲಾರರು.

- Kannada Translation

Lees verder

Notities en reflecties

Je hebt geen aantekeningen of overwegingen bij dit vers.

Notes placeholders

Blijf verbonden met de Koran ❤️

Korte, betekenisvolle herinneringen om tot rust te komen, te reflecteren en verbonden te blijven met de Koran.

Lees, luister, zoek en reflecteer over de Koran

Quran.com is een vertrouwd platform dat wereldwijd door miljoenen mensen wordt gebruikt om de Koran in meerdere talen te lezen, te doorzoeken, te beluisteren en erover na te denken. Het biedt vertalingen, tafseer, recitaties, woord-voor-woordvertalingen en tools voor een diepere studie, waardoor de Koran voor iedereen toegankelijk is.

Als Sadaqah Jariyah zet Quran.com zich in om mensen te helpen een diepe verbinding met de Koran te maken. Ondersteund door Quran.Foundation , een non-profitorganisatie. Quran.com blijft groeien als een gratis en waardevolle bron voor iedereen, Alhamdulillah.

Navigeren
Home
Koran Radio
reciteurs
Over ons
Ontwikkelaars
Product updates
Feedback
Hulp
Doneren
Onze projecten
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profitprojecten die eigendom zijn van, beheerd worden door of gesponsord worden door Quran.Foundation.
Populaire links
Gebeden uit de Koran
Koranvers van de dag
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
SitemapPrivacyAlgemene voorwaarden
© 2026 Quran.com. Alle rechten voorbehouden
Bijdragen