Iniciar sesión
Iniciar sesión
Iniciar sesión
Seleccionar idioma

Al-Káhf 18:106 ذالك جزاوهم جهنم بما كفروا واتخذوا اياتي ورسلي هزوا ١٠٦

Página 304 · Juz 16

ذَٰلِكَ
جَزَآؤُهُمۡ
جَهَنَّمُ
بِمَا
كَفَرُواْ
وَٱتَّخَذُوٓاْ
ءَايَٰتِي
وَرُسُلِي
هُزُوًا
١٠٦
ಅವರು ಸತ್ಯ ನಿಷೇಧ ತಾಳಿ ನನ್ನ ವಚನಗಳನ್ನು ಮತ್ತು ನನ್ನ ಸಂದೇಶವಾಹಕರನ್ನು ಪರಿಹಾಸ್ಯ ಮಾಡಿದ ಕಾರಣಕ್ಕೆ ಅವರಿಗೆ ಸರಿಯಾದ ಪ್ರತಿಫಲ ನರಕ ಶಿಕ್ಷೆಯಾಗಿದೆ.
reading-goal:continue-reading

Leer q-and-a.tafsir

Ibn Kathir (Abridged)

The Greatest Losers in respect of (Their) Deeds

Al-Bukhari recorded from `Amr that Mus`ab who said: "I asked my father -- meaning Sa`d bin Abi Waqqas -- about Allah's saying,

قُلْ هَلْ نُنَبِّئُكُم بِالاٌّخْسَرِينَ أَعْمَلاً

(Say: "Shall We tell you the greatest losers in respect of (their) deeds") `Ar

…

The Greatest Losers in respect of (Their) Deeds

Al-Bukhari recorded from `Amr that Mus`ab who said: "I asked my father -- meaning Sa`d bin Abi Waqqas -

…
Ver tafsirs

Leer related-content

102. ಸತ್ಯನಿಷೇಧಿಗಳು ನನ್ನನ್ನು ಬಿಟ್ಟು ನನ್ನ ದಾಸರನ್ನು ತಮ್ಮ ರಕ್ಷಕರನ್ನಾಗಿ ಮಾಡಲು ಬಯಸಿ ದ್ದಾರೆಯೇ? ಖಂಡಿತವಾಗಿಯೂ ನಾವು ಅವಿಶ್ವಾಸಿಗಳಿಗೆ ಸತ್ಕರಿಸಲು ನರಕವನ್ನು ಸಜ್ಜು ಗೊಳಿಸಿದ್ದೇವೆ. 103. (ನಬಿಯವರೇ) ಹೇಳಿರಿ, ಕರ್ಮಫಲವು ಅತ್ಯಂತ ಹೆಚ್ಚು ನಷ್ಟವಾದವರ ಬಗ್ಗೆ ನಿಮಗೆ ತಿಳಿಸಿ ಕೊಡಲೇ? 104. ಅಂದರೆ ಐಹಿಕ ಜೀವನದಲ್ಲಿ ಅವರ ಎಲ್ಲ ಪ್ರಯ ತ್ನಗಳು ವ್ಯರ್ಥವಾದವು. ಆದರೆ ಅವರು ತಾವು ಒಳ್ಳೆಯ ಕೆಲಸವನ್ನೇ ಮಾಡುತ್ತಿರುವುದಾಗಿ ತಪ್ಪು ತಿಳಿದಿರುವರು. 105. ಅವರು ತಮ್ಮ ಪ್ರಭುವಿನ ದೃಷ್ಟಾಂತಗಳಲ್ಲಿ ಹಾಗೂ ಆತನ ಸಾನಿಧ್ಯದಲ್ಲಿ ಬೇಟಿಯಾಗುವ ಬಗ್ಗೆ ಅವಿಶ್ವಾಸ ತಾಳಿದವರು. ಅಂತಲೇ ಅವರ ಸಕಲ ಕರ್ಮಗಳು ನುಚ್ಚುನೂರಾದವು. ಆದ್ದರಿಂದ ಪುನರುತ್ಥಾನದ ದಿನದಲ್ಲಿ ಯಾವುದೇ ತೂಕವನ್ನು ಅವರಿಗೆ ನಾವು ಕಲ್ಪಿಸಲಾರೆವು. 106. ಅವರು ಸತ್ಯ ನಿಷೇಧ ತಾಳಿ ನನ್ನ ವಚನಗಳನ್ನು ಮತ್ತು ನನ್ನ ಸಂದೇಶವಾಹಕರನ್ನು ಪರಿಹಾಸ್ಯ ಮಾಡಿದ ಕಾರಣಕ್ಕೆ ಅವರಿಗೆ ಸರಿಯಾದ ಪ್ರತಿಫಲ ನರಕ ಶಿಕ್ಷೆಯಾಗಿದೆ. 107. ಆದರೆ ಸತ್ಯವಿಶ್ವಾಸ ತಾಳಿ, ಸತ್ಕರ್ಮ ಕೈಗೊಂಡ ವಿಶ್ವಾಸಿಗಳ ನಿವಾಸವಾಗಿ ಫಿರ್‍ದೌಸ್‍ನ ಸ್ವರ್ಗಾರಾಮಗಳಿವೆ . 108. ಅವರು ಅಲ್ಲಿ ಸದಾ ಕಾಲ ನೆಲೆಸುವರು. ಅಲ್ಲಿಂದ ಬಿಟ್ಟು ಬೇರೆಡೆಗೆ ಹೋಗಲು ಅವರೆಂದೂ ಬಯಸಲಾರರು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir