Iniciar sesión
Iniciar sesión
Iniciar sesión
Seleccionar idioma

Al-Káhf 18:101 الذين كانت اعينهم في غطاء عن ذكري وكانوا لا يستطيعون سمعا ١٠١

Página 304 · Juz 16

ٱلَّذِينَ
كَانَتۡ
أَعۡيُنُهُمۡ
فِي
غِطَآءٍ
عَن
ذِكۡرِي
وَكَانُواْ
لَا
يَسۡتَطِيعُونَ
سَمۡعًا
١٠١
ತಮ್ಮ ಕಣ್ಣುಗಳಿಗೆ ಪರದೆ ಬಿದ್ದು ನನ್ನ ಬೋಧನೆಯಿಂದ ವಿಮುಖರಾಗಿದ್ದ ಹಾಗೂ ಅದನ್ನು ಕಿವಿಗೊಟ್ಟು ಆಲಿಸಲು ಸಾಧ್ಯವಾಗದೇ ಹೋದ.
reading-goal:continue-reading

Leer q-and-a.tafsir

Ibn Kathir (Abridged)

Hell will be displayed before the Disbelievers on the Day of Resurrection

Allah tells us what He will do to the disbelievers on the Day of Resurrection. He will show Hell to them, meaning He will bring it forth for them to see its punishment and torment before they enter it. This will intensify their

…

Hell will be displayed before the Disbelievers on the Day of Resurrection

Allah tells us what He will do to the disbelievers on the Day of Resurrection

…
Ver tafsirs

Leer related-content

83. (ಓ ಪ್ರವಾದಿವರ್ಯರೇ,) ದ್ಸುಲ್ಖರ್ನೈನ್‍ರ ಬಗ್ಗೆ ಇವರು ನಿಮ್ಮಲ್ಲಿ ಪ್ರಶ್ನಿಸುತ್ತಾರೆ. ಅವರ ಚರಿತ್ರೆ ಯಿಂದ ಕೆಲವು ವಿವರವನ್ನು ನಾನು ನಿಮಗೆ ಓದಿ ಕೊಡುವೆನೆಂದು ಹೇಳಿರಿ. 84. ನಾವು ಅವರಿಗೆ ಭೂಮಿಯಲ್ಲಿ ಪ್ರಭುತ್ವವನ್ನು ದಯಪಾಲಿಸಿದ್ದೆವು. ಅವರಿಗೆ ಅಗತ್ಯವಾದ ಎಲ್ಲ ಕಾರ್ಯಕ್ಕೂ ದಾರಿಯನ್ನು ಸುಗಮಗೊಳಿಸಿದೆವು. 85. ಒಮ್ಮೆ ಅವರು (ಪಶ್ಚಿಮ) ಮಾರ್ಗಕ್ಕೆ ಹೊರಟರು. 86. ಕೊನೆಗೆ ಸೂರ್ಯಾಸ್ತದ ಸ್ಥಳಕ್ಕೆ ತಲುಪಿದಾಗ ಕಪ್ಪು ಕೆಸರಿನ ಚಿಲುಮೆಯಲ್ಲಿ ಸೂರ್ಯನು ಮುಳು ಗುವಂತೆ ಅವರಿಗೆ ಕಂಡಿತು. ಅಲ್ಲೊಂದು ಜನಾಂ ಗವನ್ನೂ ಅವರು ಕಂಡರು. ನಾವು ಅವರಿಗೆ ಹೀಗೆ ಹೇಳಿದೆವು. ‘ಓ ದ್ಸುಲ್ ಖರ್ನೈನ್, ಒಂದೋ ಅವರಿಗೆ ಶಿಕ್ಷೆ ನೀಡಿರಿ, ಇಲ್ಲವೇ ಉತ್ತಮ ಕ್ರಮ ಕೈಗೊಳ್ಳಿರಿ’. 87. ಆಗ ಅವರು ಹೇಳಿದರು, ‘ಯಾರು ಅನ್ಯಾಯ ವೆಸಗುತ್ತಾರೆ, ಅವನನ್ನು ನಾವು ಶಿಕ್ಷಿಸಲಿದ್ದೇವೆ. ನಂತರ ಅವನನ್ನು ತನ್ನ ಪ್ರಭುವಿನ ಕಡೆಗೆ ಮರಳಿಸಲಾಗುವುದು. ಆಗ ಪ್ರಭು ಆತನಿಗೆ ಇನ್ನಷ್ಟು ಕಠಿಣ ಶಿಕ್ಷೆ ಕೊಡುವನು’. 88. ಆದರೆ ಯಾರು ಸತ್ಯವಿಶ್ವಾಸವಿರಿಸಿ, ಸತ್ಕರ್ಮ ಕೈಗೊಳ್ಳುತ್ತಾರೆ ಅಂಥವರಿಗೆ ಅತ್ಯಂತ ಉತ್ಕøಷ್ಟವಾದ ಪ್ರತಿಫಲವಿದೆ. ನಂತರ ಆತನಿಗೆ ಸರಳವಾದ ಆದೇಶಗಳನ್ನು ನಾವು ನೀಡಲಿದ್ದೇವೆ’. 89. ಅನಂತರ ಅವರು ಇನ್ನೊಂದು ದಾರಿಗೆ ಸಾಗಿದರು. 90. ಕೊನೆಗೆ ಸೂರ್ಯನು ಉದಯಿಸುವ ಪೂರ್ವ ಸೀಮೆಗೆ ತಲುಪಿದರು. ಅಲ್ಲಿ ಅವರಿಗೆ ಬಿಸಿಲ ದಗೆಯನ್ನು ತಡೆಯುವ ಯಾವುದೇ ಮರೆಯನ್ನು ನಾವು ವ್ಯವಸ್ಥೆಗೊಳಿಸದಂಥ ಜನಾಂಗದ ಮೇಲೆ ಉದಯಿಸುತ್ತಿರುವ ಸೂರ್ಯನನ್ನು ಕಂಡರು. 91. ದ್ಸುಲ್‍ಖರ್ನೈನ್‍ರ ವಿಷಯ ನಾವು ಹೇಳಿದಂತೆಯೇ ಇದೆ. ಅವರ ಬಳಿ ಇರುವುದರ ಬಗ್ಗೆ ನಮಗೆ ಸಂಪೂರ್ಣ ಜ್ಞಾನವಿದೆ. 92. ಅನಂತರ ಅವರು ಇನ್ನೊಂದು ದಾರಿಯಲ್ಲಿ ನಡೆದರು. 93. ಕೊನೆಗೆ ಎರಡು ಪರ್ವತಗಳ ನಡುವೆ ತಲುಪಿ ದಾಗ ಅದರ ಹತ್ತಿರದಲ್ಲಾಗಿ ಮಾತನ್ನು ಸರಿ ಯಾಗಿ ಗ್ರಹಿಸದ ಜನಾಂಗವನ್ನು ಕಂಡರು. 94. ಆಗ ಅವರು ‘ಓ ದುಲ್‍ಖರ್ನೈನ್, ಯಅï ಜೂಜ್ ಮತ್ತು ಮಅïಜೂಜರು ಈ ಭೂಪ್ರ ದೇಶದಲ್ಲಿ ಅನ್ಯಾಯವೆಸಗುತ್ತಿದ್ದಾರೆ. ಆದ್ದರಿಂದ ನಮ್ಮ ಹಾಗೂ ಅವರ ನಡುವೆ ಒಂದು ತಡೆ ಗೋಡೆಯನ್ನು ನಿರ್ಮಿಸಿಕೊಡುವ ಷರತ್ತಿನ ಮೇರೆಗೆ ನಾವು ನಿಮಗೆ ಅಪಾರ ಮೊತ್ತವನ್ನು ಪ್ರತಿಫಲವಾಗಿ ನಿಶ್ಚಯಿಸಿ ಕೊಡಲೇ?’ ಎಂದು ಕೇಳಿದರು. 95. ಅದಕ್ಕೆ ಅವರು ‘ನನ್ನ ಪ್ರಭು ನನ್ನ ವಶಕ್ಕೆ ಕೊಟ್ಟಿರುವ ಅನುಗ್ರಹವೇ ನನಗೆ ನೀವು ಕೊಡುವ ಪ್ರತಿಫಲಕ್ಕಿಂತ ಲೇಸು. ಆದರೆ ನೀವು ನನಗೆ ಶಕ್ತಿ ಕೊಟ್ಟು ಸಹಾಯ ಮಾಡಿರಿ. ಅವರ ಮತ್ತು ನಿಮ್ಮ ನಡುವೆ ಬಲಿಷ್ಟವಾದ ತಡೆಗೋಡೆಯನ್ನು ನಾನು ನಿರ್ಮಿಸಿ ಕೊಡುತ್ತೇನೆ. 96. ನನಗೆ ಕಬ್ಬಿಣದ ತುಂಡುಗಳನ್ನು ತಂದು ಕೊಡಿರಿ’ ಎಂದರು. ಹೀಗೆ ಎರಡು ಪರ್ವತಗಳ ನಡುವೆ ಸಮಾನವಾಗಿ ಆ ಗೋಡೆ ಎತ್ತರಕ್ಕೆ ಏರಿದಾಗ ‘ನೀವು ಬೆಂಕಿಯುರಿಸಿ ಊದಿರಿ’ ಎಂದರು. ಕೊನೆಗೆ ಕಬ್ಬಿಣವನ್ನು ಬೆಂಕಿಯ ಕೆಂಡ ದಂತೆ ಮಾಡಿದಾಗ ಅವರು ‘ಕುದಿಯುವ ತಾಮ್ರ ವನ್ನು ತನ್ನಿರಿ, ಅದನ್ನು ಇದರ ಮೇಲೆ ಹೊಯ್ದು ಬಿಡುತ್ತೇನೆ’ ಎಂದರು. 97. ನಂತರ ಈ ತಡೆಯನ್ನೇರಿ ಬರಲು ಅವರಿಗೆ (ಯಅïಜೂಜ್ - ಮಅïಜೂಜರಿಗೆ) ಸಾಧ್ಯ ವಾಗಲಿಲ್ಲ. ಅದಕ್ಕೆ ಕನ್ನ ಕೊರೆದು ಹೊರಬರಲು ಅವರು ಅಸಮರ್ಥರಾದರು. 98. ದುಲ್‍ಖರ್ನೈನ್ ಹೇಳಿದರು. ‘ಈ ತಡೆಯು ನನ್ನ ಪ್ರಭುವಿನಿಂದ ಲಭಿಸಿದ ಒಂದು ಅನುಗ್ರಹವಾ ಗಿದ್ದು ಮುಂದೆ ಪ್ರಭುವಿನ ನಿಶ್ಚಿತ ಅವಧಿ ಬಂದಾಗ ಅವನು ಇದನ್ನು ನೆಲಸಮಗೊಳಿಸುವನು. ನನ್ನ ಪ್ರಭುವಿನ ನಿಶ್ಚಯವು ಅಚಲವಾಗಿರುತ್ತದೆ’. 99. ಅಂದು ಒಬ್ಬರ ಮೇಲೆ ಇನ್ನೊಬ್ಬರನ್ನು ಪರಸ್ಪರ ತೆರೆಗಳು ಅಪ್ಪಳಿಸಿ ಏರಿಬರುವಂತೆ ಬಿಟ್ಟು ಬಿಡಲಿದ್ದೇವೆ. ಕಹಳೆ ಮೊಳಗಿದ ಮೇಲೆ ಅವರೆಲ್ಲರನ್ನು ಒಟ್ಟುಗೂಡಿಸಲಿದ್ದೇವೆ. 100. ಸತ್ಯನಿಷೇಧಿಗಳ ಮುಂದೆ ಅಂದು ನಾವು ನರಕವನ್ನು ಪ್ರದರ್ಶಿಸಲಿದ್ದೇವೆ. 101. ತಮ್ಮ ಕಣ್ಣುಗಳಿಗೆ ಪರದೆ ಬಿದ್ದು ನನ್ನ ಬೋಧನೆಯಿಂದ ವಿಮುಖರಾಗಿದ್ದ ಹಾಗೂ ಅದನ್ನು ಕಿವಿಗೊಟ್ಟು ಆಲಿಸಲು ಸಾಧ್ಯವಾಗದೇ ಹೋದ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir