Iniciar sesión
Iniciar sesión
Iniciar sesión
Seleccionar idioma
062

Al-Yumua 62:7 ولا يتمنونه ابدا بما قدمت ايديهم والله عليم بالظالمين ٧

62:7
وَلَا
يَتَمَنَّوۡنَهُۥٓ
أَبَدَۢا
بِمَا
قَدَّمَتۡ
أَيۡدِيهِمۡۚ
وَٱللَّهُ
عَلِيمُۢ
بِٱلظَّٰلِمِينَ
٧
ಆದರೆ ಅವರು ತಮ್ಮ ಕೈಗಳಿಂದ ಮಾಡಿರುವಂತಹ ದುಷ್ಕøತ್ಯಗಳ ಕಾರಣದಿಂದಾಗಿ ಯಾವತ್ತೂ ಮರಣವನ್ನು ಅವರು ಆಶಿಸಲಾರರು. ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು.
Continuar leyendo

Lee Tafsir

Ibn Kathir (Abridged)

Admonishing the Jews and challenging Them to wish for Death

Allah the Exalted admonishes the Jews who were entrusted with the Tawrah and were ordered to abide by it. However, they did not abide by it, and this is why Allah resembled them to the donkey that carries volumes of books. Surely, when the d

…

Admonishing the Jews and challenging Them to wish for Death

Allah the Exalted admonishes the Jews who were entrusted with the Tawrah and were ordered t

…
Más Tafsires

Leer en contexto

Capítulo 62, Página 553, Juz 28

5. ತೌರಾತಿನ (ಅನುಸರಣೆಯ) ಹೊಣೆ ಹೊರಿಸಲ್ಪಟ್ಟು, ತದನಂತರ ಅದರ ಹೊಣೆಗಾರಿಕೆಯನ್ನು ಹೊರದೆ ಇರುವವರ ಉದಾಹರಣೆಯು ಗ್ರಂಥಗಳನ್ನು ಹೊತ್ತುಕೊಂಡ ಕತ್ತೆಯಂತಿದೆ . ಅಲ್ಲಾಹನ ಸೂಕ್ತಗಳನ್ನು ಸುಳ್ಳಾಗಿಸಿದ ಜನತೆಯ ಉಪಮೆ ಬಹಳ ನಿಕೃಷ್ಟ. (ಇಂತಹ) ಅಕ್ರಮಿಗಳಾದ ಜನತೆಗೆ ಅಲ್ಲಾಹನು ಮಾರ್ಗದರ್ಶನ ಮಾಡುವುದಿಲ್ಲ. 6. ಹೇಳಿರಿ; ಯಹೂದಿಗಳೇ, ಇತರ ಮನುಷ್ಯರನ್ನು ಹೊರತು ನೀವು ಮಾತ್ರ ಅಲ್ಲಾಹನಿಗೆ ನೆಚ್ಚಿನವರೆಂಬವಾದ ನಿಮ್ಮದಾಗಿದ್ದರೆ ಮತ್ತು ಅದರಲ್ಲಿ ನೀವು ಸತ್ಯವಂತರಾಗಿದ್ದರೆ ಮರಣವನ್ನು ನೀವು ಆಶಿಸಿರಿ. 7. ಆದರೆ ಅವರು ತಮ್ಮ ಕೈಗಳಿಂದ ಮಾಡಿರುವಂತಹ ದುಷ್ಕøತ್ಯಗಳ ಕಾರಣದಿಂದಾಗಿ ಯಾವತ್ತೂ ಮರಣವನ್ನು ಅವರು ಆಶಿಸಲಾರರು. ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು. 8. ತಾವು ಹೇಳಿರಿ - ನೀವು ಯಾವ ಮರಣದಿಂದ ಓಡುತ್ತಿರುವಿರೋ ಅದು ನಿಮಗೆ ಬಂದೇ ತೀರು ವುದು. ಅನಂತರ ನಿಮ್ಮನ್ನು ದೃಶ್ಯಾದೃಶ್ಯಗಳ ಜ್ಞಾನಿಯಾದ ಅಲ್ಲಾಹನೆಡೆಗೆ ಮರಳಿಸಲಾಗುವುದು. ನೀವು ಮಾಡುತ್ತಿದ್ದ ಕರ್ಮಗಳ ಬಗ್ಗೆ ಆಗ ಅವನು ನಿಮಗೆ ತಿಳಿಸುವನು.

- Kannada Translation

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir